ಪುಟ:ಧರ್ಮಸಾಮ್ರಾಜ್ಯಂ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂದ್ರನೇ ಮೊದಲಾದವರು ಭೂಲೋಕದ ರಾಜರ ಶ್ರೇಯಸ್ಸಿನ ವಿಷಯದಲ್ಲಿ ಅಸೂಯೆ ಪಡುವಿಕೆ. ನೀತಿ :-ಸ್ವಾರ್ಥಪರತ್ವವು ದ್ರೋಹಾಸೂಯೆಗಳನ್ನುಂಟುಮಾಡುವುದು. Indra and other celestial chiefs envy the success and prosperity of earthly kings. MORAL :-Deceit md envy are the outcom of welkhoes. (PAGE 2)