ಪುಟ:ಧರ್ಮಸಾಮ್ರಾಜ್ಯಂ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೊದಲನೆಯ ಅಂಗ ೧

  • v 1 # \ \r\v + # \r\vvvvy\41/\\r\ \\\\\••

yyyty \eyvy ನಾಲ್ಕನೆಯ ಸಂಧಿ. GOOD AND BAD. ಗುಣದೋಷಸಂವಾವೆ. ಇದೆಲ್ಲವನ್ನೂ ಅದೃಶ್ಯರೂಪಿನಿಂದ ನಿಂತು ಕೇಳುತಿರ್ದ ದೇವ ದೂತನಾದ ಚಿತ್ರನು ಗುಪ್ತನನ್ನು ಕುರಿತು ಪರಮ ವಿಸ್ಮಯದಿಂದ ಇಂತೆಂದನು:- ( ಗುಪ್ತನೇ ! ಈ ಅತಿಶಯವನ್ನು ನೋಡಿದೆಯಾ ! ಹಿಂದೆ ನಾವು ನೋಡಿದ ರಾಜ್ಯಗಳೊಂದರಲ್ಲಾದರೂ ಈ ರೀತಿಯಾದ ರಾಜಪ್ರಜೆಗಳ ಐಕಕಂಠವು ತಿಳಿದುಬರಲೇ ಇಲ್ಲವು ! ಇಲ್ಲಿ ರಾಜ ನಿಗೂ ಮತ್ತಿವನ ಪ್ರಜೆಗಳಿಗೂ ನಡುವೆ ಭೇದವೆಂಬುದೇ ಇಲ್ಲವಲ್ಲಾ! ಇದೆಂತಹ ಸದ್ರಾಜ್ಯವು !? ಇದನ್ನು ಕೇಳಿದ ಗುಪ್ತನು ನಗುತ್ತ ಇಂತೆಂದನು: “ಚಿತ್ರನೇ! ಹಾಗೆ ಹೇಳದಿರು; ಈ ರಾಜನೊಡನೆ ಸಂಭಾಷಣೆಯನ್ನೆಸಗಿ ರಾಜ ನನ್ನೂ ಅವನ ಕೃತ್ಯಗಳನ್ನೂ ಸ್ತುತಿಸಿದವರಲ್ಲಿ ಕೆಲವರು ಈ ರಾಜನ ಬಂಧುಗಳೂ, ಮತ್ತೆ ಕೆಲವರು ಇವನ ಸಮಿಾಪವರ್ತಿಗಳಾಗಿ ರಾಜನಿಂದ ನಿತ್ಯಪ್ರಯೋಜನವನ್ನು ಪಡೆವ ಮಂತ್ರಿ, ಪ್ರಧಾನ, ಸೇನಾಧಿಪ, ಮುಂತಾದ ಅಧಿಕಾರಿಗಳೂ ಆಗಿರುವುದರಿಂದ, ಇವರುಗಳ ಸಮ್ಮೋದಕಥನದ ಆಧಾ ರದಮೇಲೆಯೇ ಈ ರಾಜನ ಧರ್ಮಪ್ರಿಯತ್ವವನ್ನೂ ಸಮ್ರಾಜ್ಯಭಾರ ಕ್ರಮವನ್ನೂ ನಿರ್ಣಯಿಸಲಾಗದು; ಇದಲ್ಲದೆ ಪ್ರಜಾಪ್ರಮುಖರೆಂಬು ವರು ರಾಜನೂ ಮತ್ತವನ ಅಧಿಕಾರಿಗಳ ಹೇಳಿದುದಕ್ಕೆಲ್ಲ ಹಸಾದ' ಎಂದು ಹೇಳಿ ಅವರುಗಳ ಪ್ರೇಮಬಹುಮಾನಗಳನ್ನಾರ್ಜಿಸುವುದು ಸ್ವಭಾವವು, ಹೀಗಿರುವುದರಿಂದ ಈ ರಾಜನಿಗೂ ಮತ್ತವನ ಅಧಿಕಾರಿ ಗಳಿಗೂ ದೂರಸ್ಥರಾಗಿಯ ಕಾಲಭೇಷಜವನ್ನರಿಯದವರಾಗಿಯ ಕೃತಕದಂಭಾದಿಗಳಿಗೆ ದೂರವಾಗಿಯೂ ಅಲ್ಪತೃಪ್ತರಾಗಿಯೂ ಇರುವ ರಿಕ್ರಾನಾಥರಾದ ಪಳ್ಳಿಕಾರರ ಮುಖದಿಂದ ವಿಚಾರಿಸಿ, ಅವರಲ್ಲಿಯ