ಪುಟ:ಧರ್ಮಸಾಮ್ರಾಜ್ಯಂ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

#) ಮೊದಲನೆಯ ಅಂಗ ೧8

  1. \r\r\ \ \P +$ 1 1/\r\r\\r\r\/\n\ #\r\n\\ n 211 \ ne\AAAAAAAnnj\n/\r\n\n/hh 11//

ಒಳಗೆ ರಾಕ್ಷಸರೂಪರಾಗಿ ದೇವಭಾಷೆಗಳನ್ನಾಡುತ್ತ ಇವನನ್ನು ಮೊದಲು ಬೆದರಿಸಿನೋಡೋಣ' ಎಂದು ಹಿಂದಕ್ಕೆ ಹೋಗಿ ಪ್ರಾಹ್ಮಣ ವೇಷಧಾರಿಗಳಾಗಿ ಅವನ ಸವಿಾಪಕ್ಕೆ ಬಂದು ಅವನನ್ನು ಕುರಿತು ಧೃಷ್ಟತೆಯಿಂದ ಚಿತ್ರ ನಿಂತೆಂದನು:- ಗವ್ಯವ || ಭೋ ಗೋಸಂರಕ್ಷಾಧಿಕೃತ ಏವಂ ವಿವಿಕ್ತ ನಿರ್ಜನಸಂಪತೇ sಸ್ಮಿನ್ನರ ವಿಚರನ್ನೇವಮೇಕಾಕೀ ಕಥಂ ನ ಬಿಭೇಷಿ ? || [ತಾ|| ಎಲೈ ದನಾಕಾಯುವವನೇ! ಜನಸಂಚಾರವಿರಹಿತವಾದ ಗಿಡವೊದರುಗಳುಳ್ಳ ಈ ಘೋರಾರಣ್ಯದ ಮಧ್ಯದಲ್ಲಿ ಓರ್ವನೇ ಸಂಚ ರಿಸುತಿರ್ದರೂ ನೀನೇಕೆ ಹೆದರದಿರುವೆ? | ಇದನ್ನು ಕೇಳಿದ ಕುರುಬನು ಧೈರ್ಯದಿಂದ ಈರೀತಿ ಉತ್ತರ ಎತ್ತನು: ಗದ್ಯಮ್ || ಕುತೋವಾ ಭೌತವ್ಯಮ್ || {ತಾ|| ಏಕೆ ಹೆದರಬೇಕು?] ಬಳಿಕ ಚಿತ್ರನು ಗರ್ಜಿನೆಯಿಂದ- ಗದ್ಯಮ) ಕಿಂ ತಯಾ ನ ಶ್ರುತಪೂರ್ವಾ ಯಕ್ಷರಾಕ್ಷ ಸಾನಾಂ ಪಿಶಾಚಾನಾಂ ವಾ ನಿಸರ್ಗರೌದ್ರಾಪಕೃತಿ? | ಅಪಿ ಚ, ಶ್ಲೋ! ಸಹಾಯಮಧೇಪಿ ಹಿ ವರ್ತಮಾನೋ | ವಿದ್ಯಾತಪಸ್ಸಸಯನೈರುಪೇತಃ | ಯೇಭ್ಯಃ ಕಥಂಚಿತ್ರರಿಮೋಕ್ಷಮೇತಿ | ಕೌರ್ಯಾದವಜ್ಞಾತಭಯೋ Jಪಿ ಲೋಕಃ ||೯|| ತೇಬೊನೃಮೇದಃ ಪಿಶಿತಾಶನೇಭ್ಯಃ || ಕಥಂ ಭಯಂ ತೇ ಆಸ್ತಿ ನ ರಾಕ್ಷಸೇಭ್ಯ11