ಪುಟ:ಧರ್ಮಸಾಮ್ರಾಜ್ಯಂ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡಸಡಯ ಅಂಗ ೨೭ \\\IYSVV \ \MYY Vs4\l 14 ನಟಿಸುತ್ತ:- ಕಿರೀಟವತ್ಸನೆ! ಹಾಗೆ ಶಂಕಿಸದಿರು; ನಾವಾಕಸ್ಥೆಯ ವಿನಯೋಪಚಾರಗಳಿಂದ ಸಂತುಷ್ಟರಾದೆವು; ಇನ್ನೂ ದೇವವಂದನಾದಿ ನಿತ್ಯಕರ್ಮವನ್ನು ಆಚರಿಸಿಲ್ಲ; ಆದಕಾರಣ ಈಗ ಫಲಾದಿಗಳಂ ಭಕ್ಷಿಸಲು ಯತ್ನವಿಲ್ಲ, ಅಂತೂ ನಾವು ಬಂದ ಕಾರ್ಯವಾಯಿತು; ನಾವಿನ್ನು ಹೊರಡುವೆವು; ನಿನಗೆ ಮಂಗಳವಾಗಲಿ, ” ಎಂದು ಅಶೀರ್ವದಿಸಿ ಫಲ ತಾಂಬೂಲಗಳನ್ನು ಸ್ವೀಕರಿಸಿ ಅಲ್ಲಿಂದ ತೆರಳಿದರು. ಮೂರನೆಯ ಸಂಧಿ. PRIESTHOOD ಪೌರೋಹಿತ್ಯ. ಬಳಿಕ ಸ್ತ್ರೀಲಕ್ಷಣಜ್ಞನು ಪುರೋಹಿತನೊಡನೆ ಮನೆಯಿಂದ ಹೊ ರಟು ರಾಜಬೀದಿಯಲ್ಲಿ ಬರುತ್ತ ಅವನನ್ನು ಕುರಿತು ಆಶ್ಚರ್ಯದಿಂದ:- “ಮಿತ್ರನೆ! ಏನುಹೇಳಲಿ! ನಾನು ಇದುವರೆಗೆ ಅನೇಕ ಕನೈಯರನ್ನು ಪರೀಕ್ಷಿಸಿರುವೆನು ! ಆರಲ್ಲಿಯ ಈರೀತಿಯಾದ ರೂಪಾತಿಶಯವು ಕಂಡುಬರಲೇ ಇಲ್ಲವು! ಸಾಮಾನ್ಯವಾಗಿ ಸ್ತ್ರೀಯರಲ್ಲಿ ವರ್ಣರಮ್ಯತೆಯು ಇರ್ವರೂ ನಕ್ರಾಂಗದೋಷಗಳಿರುವುವು! ಉಪಾಂಗ ಸಾಮರಸ್ಯಗಳಿ ರ್ದರೂ ಕುವರ್ಣದೊಷವಿರುವುದು ! ಇವೆರಡೂ ನಿರ್ದೋಷವಾಗಿ ರ್ದರೆ ವಕ್ರಗಮನಾದಿ ದುಶೇಷ್ಟೆಗಳಿರುವುವು ! ಹಾಗೆ ಇವೆಲ್ಲವೂ ಸಮಂಜಸವಾಗಿರ್ದರೆ ಕುರೇಖಾದೋಷವಾದರೂ ಇರ್ದ ಇರುವುದು! ಆವದೋಷವೂ ಇಲ್ಲದೆ ಶುಭಲಕ್ಷಣಗಳೇ ಇರುವುದು ಅತಿದುರ್ಲ ಭವು! ಹಾಗೆ ಕೋಟಿಗೋರ್ವಳಲ್ಲಿ ಕಂಡುಬಂದರೂ ಅಲ್ಲಿ ದುಃಸ್ಟ್ ಭಾವ ದುರ್ಗುಣಂಗಳಾದರೂ ಇರ್ದೆ ಇರುವುವು! ನಾನೆಷ್ಟು ಸೂಕ್ಷ, ವಾಗಿ ಪರೀಕ್ಷಿಸಿ ನೋಡಿದರೂ ಈ ಕನೈಯಲ್ಲಿ ಈಷತ್ತಾದರೂ ದೋಷ ವೇ ಕಾಣದು! ದೇವಮಹಿಳೆಯರಿಗೂ ಸಂಪೂರ್ಣವಾದ ರಸಸಂಪತ್ತಿ