ಪುಟ:ಧರ್ಮಸಾಮ್ರಾಜ್ಯಂ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಧರ್ಮಸಾಮ್ರಾಜ್ಯಮ್ [ಸಂಧಿ /1/1+ J & J 3 + 4 # ಯು ಇಲ್ಲ ಎಂದು ಸಾಮುದ್ರಿಕಶಾಸ್ತ್ರದಲ್ಲಿ ಹೇಳಲ್ಪಟ್ಟಿರುವುದಲ್ಲದೆ, ಶ್ರೀ, ವಾಣೀ, ಗಿರಿಜೆಯರು ಮಾತ್ರವೆ ನಿರ್ದುಷ್ಟ ರೂಪವತಿಯರೆಂದು ಹೇಳಲ್ಪ ಟ್ಟಿರುವುದು! ಆ ಗುಣಗಳೆಲ್ಲವೂ ಈ ಕನೈಯಲ್ಲಿ ಸಂಪೂರ್ಣವಾಗಿ ಇರು ವುದರಿಂದ ಇವಳು ಸಾಕ್ಷಾತ್ ಆ ಪರಾಪರಶಕ್ತಿಯೇ ಎಂದು ಹೇಳಬೇ ಕಾಗಿಹುದು ! ಮುಖ್ಯವಾಗಿ ಇವಳನ್ನು ಪರಿಗ್ರಹಿಸುವ ಎಮ್ಮ ಮಹಾ ರಾಜನು ಧನ್ಯನೇ ಸರಿ! ಆದರೆ ಇಂತಹ ಕನ್ಯಾಕುಲರತ್ನವನ್ನು ತಡೆ ಯುವುದರಿಂದ ಇತರ ರತ್ನಾ ದಿಜಡಾಭರಣಗಳನ್ನು ಲಕ್ಷಿಸುವುದಿಲ್ಲ ; ಮತ್ತು ಇವಳ ಪರಿಚಯ ಸುಖಾನುಭವವನ್ನೇ ಮುಖ್ಯ ಕರ್ತವ್ಯವೆಂದು ಭಾವಿಸುವನೇ ಹೊರತು ಮತ್ತಾವಕಾರ್ಯವನ್ನೂ ಗಮನಿಸುವುದಿಲ್ಲ! ಇದನ್ನು ನಿಶ್ಚಯವೆಂದು ತಿಳಿ! " - ಇದನ್ನು ಕೇಳಿದ ಪುರೋಹಿತನು, ಪರಮವಿಸ್ಮಿತನಾಗಿ ತನ್ನಲ್ಲಿ ತಾನೇ ಇಂತು ಮಾತಾಡಿಕೊಂಡನು:-• ಈತನು ಹೇಳುವುದೆಲ್ಲವೂ ನಿಜವೇ ಅಹುದು ! ಗತವಯಸ್ಕರೂ ಜಿತೇಂದ್ರಿಯರೂ ಪ್ರಪಂಚದ ವಿಹಿತಾನಿಹಿ ತಗಳನ್ನರಿತವರೂ ಆಗಿರುವ ನಾವುಗಳೇ, ಈ ಕನೆಯ ಸೌಂದರ್ಯಾತಿಶ ಯದಿಂದ ವೈವರ್ಣವನ್ನೂ ವಿಸ್ಕೃತಿಯನ್ನೂ ಹೊಂದಿದುದು ಮಾತ ವಲ್ಲದೆ, ಮನುಷ್ಯರಾಗಿರ್ದರೂ ನಾವಾಕಸ್ಥೆಯನ್ನು ನೋಡುವಾಗ್ಗೆ ಹರಿಣಮರ್ಕಟಗಳ ಸಹಜಚೇಷ್ಟೆಗಳನ್ನು ದೃಚ್ಛಿನಗಳೊಳ ಧರಿಸಿದ್ರೆ ವು ! ಹೀಗಿರುವಲ್ಲಿ ಯುವಕನಾಗಿಯೂ ಸಕ ಲಸಾಹಾಯ್ಯಸಂಪತ್ತಿಗಳಿಂದೆ ಡಗೂಡಿದವನಾಗಿಯ, ವಿಭವೈಶ್ವರ್ಯಸಮೃದ್ಧನಾ .೧, ಭೋಗಾ ಸ್ಪದನಾಗಿಯ, ರಜೋಗುಣಪ್ರಧಾನನಾಗಿಯೂ, ಇ : ಎಮ್ಮ ಮಹಾರಾಜನು-ಈ ಸೌಂದರ್ಯರಾಶಿಯನ್ನು ನೋಡಿದವನಾದರೆ, ತತ ಕ್ಷಣವೇ ಇವಳನ್ನು ಪರಿಗ್ರಹಿಸಿ, ಇವಳ ಕೇಳಿಗಳಲ್ಲಿಯೇ ಮಗ್ನನಾಗಿ, ಧರ್ಮಥ್ರಗಳಲ್ಲಿ ಉಪೇಕ್ಷೆಯನ್ನು ತಳೆದು, ಕಾಮೇಕಪರಾಯಣನಾ ಗುವುದರಿಂದ-ರಾಜ್ಯಕ್ಕೂ ಪ್ರಜೆಗಳಿಗೂ ವಿಪದುತ್ಪಾತಗಳು ಪ್ರಾಪ್ತ ವಾಗಿ ರಾಜ್ಯವೇ ಹೀನಸ್ಥಿತಿಗೆ ಬರುವುದು 1 ಆಡಕಾರಣ ಇವಳನ್ನು