ಪುಟ:ನಂದಿ ಮಹಾತ್ಯ್ಮಂ ಪ್ರಥಮ ಸಂಪುಟ.djvu/೧೧೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


Not ೧ ಡಿ ನಂದಿ ಮಹಾತ್ಮ not ಮಣಿದುದನರಾಚಲಂ ಬೆಳ್ಳಾಯು ರಜತಧಾ | ರಿಣಿಧರಂ ಚಕ್ರವಾಳಂ ಸುರುಳುದು ನೀರೊ | ಳೊಣಗಿದುದು ಮೈನಾಕ ಸನ್ನಿವಟ್ಟು ದು ಕುಳರ್ವೆಟ್ಟು ಚಲಿಸಿತು ಮಂದರಂ|| ಗುಣಿಯೋ೪೪ದುದು ವಿಂಧ್ಯಪರ್ವತಂ ತಿಳಯೆ ತನ | ಗಣಮಾತ್ರ ಕುಂದಿಲ್ಲವೆಂದು ಮೆಯ್ಕೆರ್ಚೆ ಮೇ | ಗಣಿಗೆ ಬಳದೆತ್ತೆನಾಗಗನಸಾಲದೊಳ ಪರ್ವಿ ಪರ್ವತಮೆಸದುದು |೨೭|| - ಶರಭನಿರ್ವಲಿತನಿಂಹಶಿರಸ್ಕಲಿತರನ್ಯ | ತರರತ್ನಮಾಲಾಮರಿಜೆಯಿಂ ಕುಸಿತಕೇ | ಸರಿಯುಗ ಪವನಶವಿನಿರ್ಭಿಗಂಧೇಭಮಸ್ತಕದಿನಿಳಗುದಿರ್ದ || ಸ್ಪುರಿತಮುಕ್ತಾಫಲಸುರುಜೆಯಿಂ ಮದಾಂಧಸಿಂ | ಧುರಕರನಿಪೀಡಿತೋದ್ದ ತವಂಶವೃಂದದಿಂ || ಪರೆದ ಮುತ್ತುಗಳ ಬೆಳೆದಿರಿನಿಂವಾನೆಟ್ಟು ಕಣ್ಣಿಡವಾಗಿರ್ದುದು || v | ಕರಿಬ್ಬಂಹಿತೋದ್ರೇಕ ಸೂಕರಘುರು ತಂ || ಹರಿಯಕ್ಷ ಫುರ್ಜಿತಂ ವ್ಯಾಘು ಗರ್ಗರಕೃತಂ ? ಶರಭಭೀಕೃತ ಫಣಿಪಪೂತಂ ಭಲ್ಲೂಕಭಿತಂ ವೃಕಕೂತ್ಕೃತಂ | ಉರುಫಕಸೂತಂ ಶಾಕ್ಷರಕ್ಷಣತಂ | ಉರಿವ ದಾವಾನಲಧಗತ್ಯತಂ ವೆರಸಿ ತ| ರಿವರ ಮಹಾಭಯಂಕರವಾಗಿ ತೋರ್ಪುದೀಕ್ಷಿಸಿ ನಿರ್ಜರರ್ಗರಿದೆನೆ || ಎಲೆ ನಂದಿರಾಜ ಸದ್ದು ಕಲ್ಪಭೂಜ ಕೇ || ಳೊಲಿದು ತತ್ತೂಪಾಂಡಸರ್ವತದ ಮಹಿಮೆಯಂ | ಸಲೆ ಪೇತ್ರಿ ಮೂಡದಿಕ್ಕಿನ ನಿರ್ಜರೋವಕಂ ಕ್ಷೀರನದಿಯೆಂದೆನಿಸುತೆ || ಒಲವಿನಿಂದಂ ಪರಿದು ದಿಕಟದ ಮನುಜನಂ | ಕುಲವ ಪುಣೋಪೇತರಂ ಮಾಡುತುಂ ಪೂರ್ವ | ಜಲಧಿಗಾಮಿನಿಯಾದುದೇಕಮುಖದಿಂದದ ಬಗೆದು ಬಣ್ಣಿಸಲರಿದೆನೆ || ೩೦ || ಜವನ ದೆಸೆಯಲ್ಲಿ ಕನ್ಯಾನಾಮದಿಂದ ಸಂ | - ಭವಿಸಿ ಪರ್ದೊಲಿಯಾಗಿ ತನ್ನ ಸೇವಿಸಿವರ್ಗೆ | ಭವವಿಮೋಚನಮ್ಮರಿಸುತೆ ದಕ್ಷಿಣಾಪಗಾಸತಿಯ ಸಂಗಮನದಾಯುಃ