ಪುಟ:ನಂದಿ ಮಹಾತ್ಯ್ಮಂ ಪ್ರಥಮ ಸಂಪುಟ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ ೧೫n ನಂದಿ ಮಹಾತ್ಮ ವಿಳಸದುಪವನಗಳಿ೦ ಕೋಕಿಲಸನಗಳಿ೦ || ಎಳಗಿಳಿಯ ನುಡಿಗಳಂ ಹಂಸಗಳ ನಡೆಗಳಂ | ಪಳಮಿಡಿದ ತೆಂಗಿನಿಂ ನಿಮಿರ್ದೆಸೆವ ಕೌಂಗಿನಿಂ ದಾಳಿ೦ಬದಿಂ ನಿಂಬದಿ೦ || ಸುಳವ ತಂಗಾಳಿಯಿಂದೊಲೆನ ರಸದಾಳಿಯಿಂ || ಬೆಳದ ಸುರಸಾಲದಿಂ ತಹ ತಮಾದಿಂ | ತಳತ ನಾರಂಗದಿಂ ತೊಳಲುತಿಹ ಶೃಂಗದಿಂ ಗಿರಿತಟಂ ಚೆಟ್ರಾದುದು || ೩ || ವರರಾಜಹಂಸದಿಂ ಶಿಖಿಯಿಂ ಪ್ರವಾಳದಿಂ | ಪರಪುಷ್ಟದಿಂ ಪಟ್ಟದಂಗ೯೦ ಬಹುಕುಸುಮ | ಶರದಿಂ ಸುರಂಭಾಸಮೇತದಿಂ ಚಕಪಯುಕ್ತದಿಂ ಶೋಭದಳದು || ಇರುಳಂತೆ ಪಗಲಂತೆ ದೆಸೆಯಂತಬುದಿಯಂತೆ || ಸರಸಪಣ್ಯಾವಾಟದಂತೆ ಕೃತಿಯಂತೆ ಶಂ || ಬರಮಥನಂತೆ ಸುರಪುರವಂತೆ ರಥವಂತೆ ಗಿರಿತಟವನಂ ಮೆದುದು | ೬ || ಫಲಭರದೆ ಕುಸಿವ ತರುವಂದದಿಂ ಚೆಂದದಿಂ | ದರಿಡಿದೆಸೆವ ಲತಾನಿಕರದಿಂ ಸುಕರದಿ| ನಲಿದುಲಿನ ಸರಾಜರುಕಗಳಿ೦ ಪಿಕಗಳ ನರ್ತಿಸ ನವಿಲ್ಲ ಳಿಂದ || ನಿಲನಿಲುತ ಸುಳಿವ ತಂಗಾಳಿಯಿಂ ಕೇಳಿಯಿಂ || ಕಲೆಯುತಿಹ ಸಾರಸರಣಾಂಗದಿ: ಶೃಂಗದಿಂ || ಕರಿತಕೃತಕಾರಿ ಸಂಕುಳಗಳಿ೦ ಕೊಳಗಳಿಂದಗನಲಯವನಮೆಸೆದುದು || ೫ || ಎಸೆವ ನಾರದ ಮಿತ್ರಕೌಮಾರಿಯಾಶಯಂ || ಮಿಸುವ ನಿಂಗರವಟ್ಟುವುಭಯಸೈನಿಕನ ಮನ || ವೊಸೆದಡವನ ಬಗೆಗುಂದರಿಯ ನಾಮವೃಕ್ಷಗಳಿ೦ ರಮ್ಯವಾಗಿ || ದೆಸೆವಡೆದುದೈದೆ ಸೈರಿಸದಂತೆ ಕರೆವಂತೆ | ಮನಿಯಂತೆ ಕಂತೆ ಕೆಂಡದಂತಾವಗಂ | ಬೆಸರ್ವೆತ್ತಮರಗಳಿಂದೊಪ್ಪಿದುದು ತದ್ದಿರಿಯ ಚುಂಬಿತನಿತಂಬದೇಶ || ೬ || * ಅಲರಿಡಿದ ಗಿಡುಗಳ ಸ ರಮಡುಗಳಿ೦ | ಫಲಯುತನ ಮರಗಳಿ೦ ಜೇನಿಡುವ ಜರಿಗಳಿ೦ || ಫಲವಗೆಯ ಮೃಗಗಳಿಂ ಕಲೆಯುತಿಹ ಭಗಗಳಿ೦ ಗೋವಜಗಳಿ೦ ಗಜಗಳಿo!

  • *