ಪುಟ:ನಂದಿ ಮಹಾತ್ಯ್ಮಂ ಪ್ರಥಮ ಸಂಪುಟ.djvu/೧೨೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


NO ಜ. ಕರ್ಣಾಟಕ ಕಾವ್ಯಕಲಾನಿಧಿ, ಬಂದು ಗವಿಯಂ ಪುಗಲ್ ಕಾಶಿಕೇತಾರಗಳ | ಸಂವರ್ಕನನದಹುದು ಪೊಡಮಟ್ಟು ಮಗುಳ್ಳು ಮ || ತ್ತೊಂದು ಗವಿಯಂ ಧೈಯ್ಯದಿಂ ಪುಗಲ್ ಸಪ್ತಪಾತಾಳನಿಳಯಂ ಕಾಣ್ಣುಮ|| ಒಂದು ಗವಿಯಂ ಪುಗಲ್ ಚತುರಾಸ್ಯಮುಖ್ಯಮುನಿ || ವೃಂದ ತಪಮಂ ಗೈವುತಿರ್ಪರಾತ್ರೀಶೈಲ | ದಂದಮಂ ನೆರೆ ಬಣ್ಣಿಸಲೇ ಬಲ್ಲರಾರದಲ ಸಾಕಲ್ಯಮಾಂಗಲ್ಯವ || ೧೨ || - ಗಿರಿಯyವನದೊಳಂ ಚರಿಸವನಚರಿಗ || ಳುಪ್ಪರಿಸಿ ಕಲ್ಪಾವನೀರುಷದ ತನಿವಣ್ಣಳಂ | ಸರಿದು ಮೆಲ್ಲೋಯ್ಯನಮರಾವತಿದೊಳೆಡಾಡಿ ರಂಭಾದಿಪುಣ್ಯಾಂಗನಾ || ವರವಾಟಯಂ ಪೊಕ್ಕು ಸತಿಯರಂ ಬೆರಿಸಿ | ನರ ನಗಿಸುವಾಗೋತ್ರದಾನೆಗಳ ಬಿಸಿಲಲೆಗೆ | ಸುರನದಿಯೊಳಂ ಜಲಕಿ ಸುವಗದ ನಿಡಿದೆಯಂ ರ್ಗಸಲಳವೆ ||೧೩|| - ತರಣಿ ಮಡಿ ಮಡಿಯಸ್ತಮಯಕ೪ವ ಜೀ || ವರುಗಳಿ೦ ಪುಟ್ಟಮಾಚಂದ್ರಾರ್ಕರಿಪ್ಪನ್ನ || ಬರ ಬಾಳದೇವರಿಂದಾನೆಯೋಡಲಪ್ಪಮುಖನಿಂಹಾಂಗತರವವದನ || ಕರಿಮೊಗಂ ಸೈರಿಭಶರಿರವುಂಟಾದವರ್ || ತಗೆಲೆ ತ್ವಂ ತರ್ ನೀರುಂಡು ಜೀವಿಸುವ | ಪರಿಪರಿಯವರ್ಗ೪೦ ಮೆದುವಾಸರ್ವತಂ ಪುಣ್ಯಪ್ರಭಾವದಿಂದ || ೧೪ || ಎಸೆವ ತದ್ದಿ ರಿವರದೊಳರ್ದ ಶಿಲೆಯೆಲ್ಲಮುಂ | ಮಿಸುಪ ತಿವಲಿಂಗಸ್ವರೂಪದಲ್ಲಿರ್ದ ನಾ || ನಸರಲ್ಲ ರುಂ ಪ್ರಮಥರವಐಂದಲಾಗಿರಿಯನೇಹವತಿದೂರರಿಂದ || ಒಸದು ಗಿರಿಶಿಖರಮಂ ನೋಡಿ ವಂದಿಸಿವರ್ಗೆ | ಬಸವಹುದು ಮುಕ್ತಿಸಾವಾಸ್ಯಪದವೆಂದು ಶಾ || ಸೃ ಸಮೂಹವಾವಗ೦ಸಾರ್ವವೆನಂದಮಹಿಮೋನ್ನತಿಯನುತಿಪಳರ|| * ಗಿರಿಯ ತಪ್ರಳು ವಾಕಿದ ರುಂ ಕಾಯಸಿ | ದ್ದ ರುಮಿರ್ಪರಾಗಿರಿಯ ಬಳಸಿಕೊಳ' ಪದಸದ | ಕುರುನಿದಾನಂಯೋಜನಾಂತರಕೆ ನಿದ್ದ ರಸಕಸಂಗಳಾಶೈಲದ | N )