ಪುಟ:ನಭಾ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸವಿನಯ ನಿವೇದನ. kyl ಸತೀಹಿತ್ಯ ೩೯ನೇ ಗ್ರಂಥಮಾಲೆಯ ಪ್ರಥಮ ಪುಸ್ತಕವಾದ 'ಸುಶೀಲೆ? ಯು ಪ್ರಕಟವಾದ ಬಳಿಕ ಅದು ಸ್ವಲ್ಪಮಟ್ಟಿಗಾದರೂ ಲೋ ಕಾದರಕ್ಕೆ ಪಾತ್ರವಾಗಿರುವುದೆಂದು ಕಂಡುಬಂದುದರಿಂದ ಮಾಲೆಯ ದ್ವಿತೀಯ ಪುಸ್ತ ಕವನ್ನು ರಚಿಸಿ ಅದನ್ನು ಲೋಕ ಸೇವೆಗೆ ಅರ್ಪಿಸಬೇಕೆಂಬ ಉತ್ಸಾಹವು ನಮ್ಮಲ್ಲಿ ಸಹಜವಾಗಿಯೇ ಹುಟ್ಟಿತು. ಆದರೆ, ಯಾವುದೇ ಒಂದು ಕಾರ್ಯ ದ ವಿಷಯ ಕವಾಗಿ ಕೆವ ಉತ್ಸಾಹವನ್ನು ತಳೆಯುವುದು ಸುಲಭವಾಗಿ ರುವಷ್ಟೆ ಆ ಕಾರ್ಯವನ್ನು ಸರ್ವ ಸಮ್ಮತವಾಗುವಂತಿ, ಯಥೋಚಿತವಾಗಿ ಮಾಡುವುದು ಇತಿನವಾದ ಮಾತೆಂಬ ಅನುಭವವು ನಮ್ಮ ಸಿದರ್ಶನಕ್ಕೆ ಬಂದಿತು. ಪುಸ್ತಕವನ್ನು ಬರೆಯುವ ಉತ್ಸಾಹವು ನಮ್ಮಲ್ಲಿ ಕ್ಷಣಕ್ಷಣ ಕ್ಯೂ ಬೆಳೆಯುತ್ತಿದ್ದರೂ, ಎಂತಹ ವಿಚಾರಗಳ ಪೋಷಕವಾದ, ಅಥವಾ ಆವ ಅಭಿಪ್ರಾಯಗಳನ್ನು ಪ್ರತಿಪಾದಿಸುವ ಪುಸ್ತಕವನ್ನು ಬರೆಯಬೇಕೆಂಬ ಚಿಂತನೆಯಲ್ಲಿ ನಾವು ಸ್ವಲ್ಪ ಕಾಲವನ್ನು ಕಳೆಯಬೇಕಾಯಿತು. ಕರ್ಣ ಮಧುರವಾಗಿರುವಂತೆ ಲಲತವಾದ ಅಕ್ಷರಸಂಯೋಜನೆಯ, ಚಮತ್ಕೃತಿ ಯುಕ್ತವಾದ ವಾಕ್ಯಗಳ ರಚನೆಯ, ಮನೋರಂಜಕವಾದ ಕನಾಸಂನಿ ಧಾನಕವೂ ಇದ್ದರೆ ಆಯಿತು. ಪುಕವು ಸರ್ವ ತೋಪರಿ ವಾತನೀಯವಾ ಯಿತೆಂದು ಕೆಲವರು ಅಭಿಪ್ರಾಯಪಡಬಹುದಾದರೂ ಅದು ನಮ್ಮ ಮತವಾ ಗಿಲ್ಲ. ಮಾನವರ ಮನಸ್ಸು ಅ೦ತಃಕರಣಗಳಲ್ಲಿ, ಬೀಜರೂ ಸದಿಂದ ವಾಸ ಮಾಡಿಕೊ೦ಡಿರುವ ಲೋಕಾನಂದಕರವಾದ ಅನೇಕ ಬಗೆಯ ಸಾವನ ಗಳೂ ಸದ್ಗುಣಗಳೂ ಸ್ವಾಧ: ದುರಹಂಕಾರಾ ದಿಗಳಿಂದ ಆಕಾದಿತವಾಗಿ ಸಂಸ್ಕೃತಿಯನ್ನು ಹೊಲಗದೆ ಅಜಾಗರೂಕಸ್ಮಿತಿಯಲ್ಲಿಯೇ ಉಳಿದುಕೊಂಡಿ ರುವುವು, ಪ್ರಗತಿಗೆ ವಿರೋಧಕರವಾದ ಇಂತಹ ಸ್ವಾರ್ಥ ದುರಹಂಕಾರಾದಿ ದುರ್ಗುಣಗಳನ್ನು ಪ್ರಸಿ, ಸ್ವಭಾ ವಸಿದ್ದ ನಾದ ಸದ್ಗುಣಗಳು ಅಂಕುರಿಸಿ ಪರಿಮಿತಿಯಿಲ್ಲದಂತೆ ಅವುಗಳನ್ನು ಎಲ್ಲಾರಗೊಳಿಸಲು ಸಮರ್ಥವಾದ ವಿಚ?