ಪುಟ:ನಭಾ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

100 ಸತೀಹಿತೈಷಿಣೀ ದ್ವಾ ದ ಶ ಸ ರಿ ಭೈ ದ. ( ಈಗೇನುಮಾಡಬೇಕು? ) ಚಿದಾನಂದ ರಮಾಮಣಿಯರು ನಭೆ ಯಮನೋದಾರ್ಢ, ಕಾರ ಸಾಧನಾಚಾತುಯ್ಯಾದಿಗಳನ್ನು ಕುರಿತು ಮಾತನಾಡುತ್ತ ಕುಳಿತಿದ್ದರು. ಆ ವೇಳೆಗೆ ಸರಿಯಾಗಿ ಅಂಚೆಯ ಮನುಷ್ಯನು ಪತ್ರವನ್ನು ತಂದುಕೊಟ್ಟು ಹೋದನು. ಚಿದಾನಂದನು ನೋಡಿದನು. ಪತ್ರ ಪಠನದಿಂದ ಶಂಕರನಾ ಥನಿಗೆ ಸನ್ನಿ ಪಾತಜ್ಞ ರವು ಬಂದು ಬದುಕುವುದೇ ಕಷ್ಟವೆಂಬ ವರ್ತಮಾನ ವೂ ಶರಾವತಿಗೆ ಉಬ್ಬ ಸಜಾಡ್ಯವು ಹೆಚ್ಚಿ ಏಳಲಾರದೆ ಮಲಗಿರುವಳೆಂಬ ಸಂಗತಿಯೂ ಮುಖದರ್ಶನಾಪೇಕ್ಷಯಿದೆಯೆಂಬ ಅಪೇಕ್ಷಯ ತೊರಿ ಬಂದಿತು. ಆದುದರಿಂದ ಚಿದಾನಂದ ರಮಾಮಣಿಯರು ಹೊರಡಬೇ ಕೆಂದು ನಿಶ್ಚಯಿಸಿದರು. «ಈಗೇನು ಮಾಡಬೇಕು?” ಎಂಬ ಪ್ರಶ್ನೆಯು ಚಿದಾನಂದನ ಮನ ಸ್ಸಿನಲ್ಲಿ ಉತ್ಪನ್ನವಾಯಿತು. ಪ್ರತ್ಯುತ್ತರವಾದರೂ ಏನು? ಹುಡುಗರನ್ನು ಕರೆದುಕೊಂಡು ಹೋದರೆ, ವಿದ್ಯೆಯು ಕೆಡುವುದು ಬಿಟ್ಟು ಹೋದರೆ ನಭೆಯಲ್ಲದೆ ಬೇರೆ ಪೋಷಕರಿಲ್ಲ. ನಭೆಯನ್ನೂ ಆಳುಗಳನ್ನೂ ಇಲ್ಲ ಬಿಟ್ಟು ಹೋಗುವುದುಚಿತವೆಂದು ನಿರ್ಧರಿಸಬಹುದು. ಆದರೆ, ನಭೆಯೊ ಬೃಳೇ ಇಲ್ಲಿ ಕಾರಗಳನ್ನು ನಿರ್ವಹಿಸಬಲ್ಲಳೊ?- ಎಂಬವೇ ಮೊದಲಾದ ತರ್ಕವಿತರ್ಕಗಳು ನಡೆದು ಕೊನೆಗೆ ಸಭೆಯನ್ನ ಹುಡುಗರನ್ನೂ ಬಿಟ್ಟು ಪ್ರಯಾಣಮಾಡುವುದೇ ಉಚಿತವೆಂದು ನಿರ್ಧರವಾಯ್ತು. ಅದರಂತಲೆ. ಹೊರಟರು, ನಿರಂಜನನಿಗೂ ವರ್ತಮಾನ ತಿಳಿಯಿತು. ಅವನೂ ಬಂದು ಬಿಟ್ಟನು. ಮೂರುವುಂದಿಯ ನಭಗೆ ಯಾಜಮಾನ್ಯವನ್ನು ವಹಿಸಿ ಹೊರಟರು. « ಈಗೇನು ಮಾಡಬೇಕು ? ?” ಎಂಬ ಆಲೋಚನೆಯಿಂದಲೇ ರಾಜಶೇಖರನು ಮನೆಯನ್ನು ಬಿಟ್ಟನು. ಊರೂರು ಬೀದಿಬೀದಿಗಳನ್ನು ಸುತ್ತಿ ತಾಯಿಯ ಮನೆಯನ್ನು ಸೇರಿದನು. ಚಿದಾನಂದನಿಂದ ಇವನು