ಪುಟ:ನಭಾ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

199 ನಭಾ ನಭೆಯ ಆ ನಿರ್ಭಾಗ್ಯನಭೆಯ, ಜೀವಿತದಲ್ಲಿ ಪೂರ್ವಾರ್ಧವಿಷ್ಟಕ್ಕೆ ಮುಗಿಯಿತು. ಇನ್ನು ಉತ್ತರಾರ್ಧ ದಲ್ಲಿ ಉತ್ತಮಫಲಾನುಭವವ ನ್ನೊಳಗೊಂಡಿರುವ ಅವಳ ಪವಿತ್ರ ಜೀವಿತವನ್ನು ಶ್ರವಣಮಾಡಿಸಲು ನಮ್ಮ ಈ ಲೇಖನಿಗೆ ಅನುಮತಿಯನ್ನು ಕೊಡಿರಿ. ( ಅಸ್ತು. ) ಉಲ್ಲಾಳ ಜಿ-ಐಜ-೫ ಕ್ಷ “ಳeeJಳಿಸಿ