ಪುಟ:ನಭಾ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಭಾ. ರೋಗಿ:-ಏನು ಬರೆದಿರುವರು? ನಭಾ:-ಓದಿನೋಡಿ, ಹೇಳುವೆ ಮನದಲ್ಲಿ ಮೇ ಓದಿಕೊಳ್ಳಲುಪಕ್ರವಿಸಿದಳು, ಕ೦ಠವು ಉಬ್ಬಿ ಕೈನಡುಗಲಾರಂಭವಾಯ; ತುಟಿಗಳು ಅದರಿದವು. ಕಣ್ಣಿನಲ್ಲಿ ನೀರು ತುಂಬಿ ಹರಹರಿಯಲಾರಂಭವಾಯಿತು. ಹೃದಯದಲ್ಲಿ ಒಂದು ವಿಧ ವಾದ ಭಯಂಕರ ವಿದ್ಯಮಾನವು ಜಡಿತವಾಗುವಂತೆ ತಿಳಿದು ಬರುತಿದ್ದಿ ತು. ರೋಗಿ, ಇವಳ ಸ್ಥಿತಿಯನ್ನು ನೋಡಿ ಆತುರದಿಂದ ಕೇಳಿದಳ.. - ಸಭಾ, ಅದೇನದು? ಆ ಕಾಗದ? ಅದೇಕೆ ಹೀಗೆ ಮಾಡುವೆ' " ನಭೆಗೆ ಸತ್ಯವಾಗಿಯ ವಾಕ್ಯಕ್ಕಿರಲಿಲ್ಲ. ಒಹು ಕಷ್ಟ ಎಂದ ಮೆಲ್ಲನೆ ('ಸರ್ವ ನಾಶ?” ಎಂದಳ, ರೋಗಿಯ 'ಸರ್ವನ ಶ" ಎಂಬ ಶಬ್ದ ಶ್ರವಣಮಾತ್ರದಿಂದಲೇ ಹಾಸಿಗೆಯಲ್ಲಿ ಮಲಗಿದ್ದಂತೆಯೇ ಒಮ್ಮೆ ಹಾರಿ ಬಿದ್ದು ಕಾತರಕಂಠದಿಂದ, ' ನಭಾ! ಏನಾಯಿತು? ಅದೇನು? ಹೇಳು. ಎಂದು ಕೂಗಿದಳು, ಈ ವೇಳೆ ನಭೆಯ ಹೃದಯವು ಶುದ್ದ ಕಲ್ಲಿ ಸಂತ ಜಡವಾಗಿದ್ದಿತು, ಅತಿಯಾದ ದುಃಖವಾದರೆ ಹೀಗಾಗುವುದು ಸಹಜವೇ! ಸಭೆ, ಮತ್ತೇನೂ ಹೇಳದೆ- ಅಮ್ಮಾ! ಪತ್ರವನ್ನೇ ಓದುವೆನು. ಏನಾಯಿ ತಂಬುದನ್ನು ನಾನು ಹೇಳಲಾರೆ. ” ಎಂದು ಓದಲು ನಕ್ರಮಿಸಿದಳು. ಪತ್ರವು ಈ ರೀತಿ ವಿಲಿಬಿತವಾಗಿದ್ದಿತು. - ನಭಾ ! ನನ್ನ ಪ್ರಿಯನಭಾ ! ಈ ಪ್ರಪಂಚದಲ್ಲಿ ಆವುದು ನನಗೆ ಪ್ರಾಣಕ್ಕಿಂತಲೂ ಪ್ರಿಯವಾದ ವಸ್ತುವಾಗಿರುವುದೋ , ಆವುದನ್ನು ನಾನು ನನ್ನ ಕಂಠಾಭರಣವನ್ನಾ ಗಿ ತಿಳಿದಿರುವೆನೋ, ಆವುದರ ಸಹಾಯಸಂಪತ್ತಿಯಿಂದ ಇಹ ಪರಗಳೆರಡರಲ್ಲಿ ಯೂ, ಅವಶ್ಯವಾಗಿ ಅರ್ಜಿಸಲ್ಪಡಬೇಕಾದುವನ್ನು ಅರ್ಜಿಸಲು ಸಾಧ್ಯ ವೆಂದು ನಂಬಿದ್ದೆನೋ, ಆವುದೊಂದು ರೂಪರು ಜ್ಯೋತಿಯು ನನ್ನ ಹೃದ ಯಾಂಗಣದಲ್ಲಿ ಪ್ರಕಾಶಿಸುತ್ತಿದೆಯೋಅಂತಹ ಪ್ರಿಯವೂ, ಅಮೌಲ್ಯವೂ ಆದ ರತ್ವ ವನ್ನು ಇಂದು ತ್ಯಜಿಸಿಹೋಗಬೇಕಾದ ಸಂಕಟಕ್ಕೆ ಸಿಕ್ಕಿ ಬಿದ್ದಿ ರುವೆನು. ನಭ)! ನಾನು ನಿನ್ನ ನ್ನು ಈಗಲೇ ಆಗಲಿ ಹೋಗಲಾರದವನಾಗಿರು