ಪುಟ:ನಭಾ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಳ. ನಿರ್ಭಾಗ್ಯಳಾದ ನಭೆ ಇವಳ ದೃಷ್ಟಿಗೆ ಶೂಲ, ನಭೆಯ ಸಹನ ಸೌಜನ್ಯತೆಗಳು ಹೆಚ್ಚಿದಂತೆಲ್ಲ ಶರಾವತಿಯ ಕ್ರೋಧ-ಮಾತ್ಸರ್ಯಗಳೂ ಪ್ರಬಲವಾಗುತ್ತ ಬಂದವು. ಆದುದರಿಂದ ನಭೆ ಆ ಸಕೇಶಿ ನಭೆ-ಮುಟ್ಟಿ ದುದೆಲ್ಲ ಅಶುದ್ಧ, ನೋಡಿದುದೆಲ್ಲ ಬಹಿಷ್ಯತ ಅವಳ ಸಹವಾಸ ಕೊಳಪಟ್ಟು ದೆಲ್ಲ ಸಂಚಗವ್ಯ ಪ್ರಾಯಶ್ಚಿತ್ತವಾಗಲೇ ಬೇಕು, ಇತ್ಯಾದಿ ನಿರ್ಬಂಧಗಳು ಹೆಚ್ಚಿದುವು. ಆಜ್ಞಾನುಸಾರವಾಗಿ ಮಾಡಿದ ಕಾರ್ಯ ವೂ ಕುಲಗೆಟ್ಟು ಹಾಳು, ಶರಾವತಿಯ ತೀಕ್ಷ ವಾಕ್ಯಶಾಸ್ತ್ರಿಯೋಗದಿಂದ ನಭೆಯ ಮನವು ಪ್ರತಿಕ್ಷಣವೂ ಭಿನ್ನ ಭಿನ್ನ ವಾಗುತಿತ.. ಆದರೂ. ಅವಳು “ಕ್ಷಮಾದಾನಂ, ಕಮಾಯಜ್ಞಃ ” ಎ೦ಬ ಆರ್ಯ ಸೂತ್ರಾ ಧಾರದಿಂದಲೂ, ಪತಿಯ ಅಂತ್ಯಕಾಲದ ಆಜ್ಞಾವಂತನಪ್ರತಿಪಾಲನಾಸಕ್ತಿ ಉಯಿಂದಲೂ, ಬಾಲ್ಯದ ಬಲವತ್ತರ ವಿದ್ಯಾಭ್ಯಾಸಬಲದಿಂದಲೂ, ಚಿತ್ರ ಸೈರ್ಯ ದಿಂದಲೂ ಸಮಸ್ಯವನ್ನೂ ಸೈರಿಸುತಿದ್ದಳು. ಎಷ್ಟೇ ಆದರೂ ಪಾಂಚಭೌತಿಕವಾದ ಮನುಷ್ಯ ದೇಹವಷ್ಟೆ ? ಎಂತಹ ಸಂನ್ಯಾಸಿಗಳಾದರೂ ಪ್ರತ್ಯಹದ ಪರಂಪರಾರೂ ಪವಾದ ಸರಿತಾ ನಜನಕ ವಿಷಯಗಳನ್ನು ಕೇಳಿ ತಡೆವುದು ಕಷ್ಟವಾಗಿದೆ. ಅದರಲ್ಲಿ ಅಬಲೆಯೂ ಅನಾಥೆಯ ವತಿಮಾತೃವಿಯೋಗೆದುಃಖದಿಂದ ಸಂತ ಹೃದಯಭೂ ಆಗಿರುವ ನಭೆಯು ಎಷ್ಟೆಂದು ಸಹಿಸಬಲ್ಲಳು? ಆದರೂ, ಸಹಿಸಿದಳು; ಶಕ್ತಿಮೀರಿ ಸಹಿಸಿದಳು. ಕೇಶರಾಶಿಯು ಜಡೆಗಟ್ಟಿತು. ಅಲಂಕಾರಾ ದಿಗಳು ಎಂದೂ ವಿಸರ್ಜಿಸಲ್ಪಟ್ಟವು, ತೈಲಾಭ್ಯ೦ಗನಾದಿಗಳು ಮಾತೃಜೀವಿತಕಾಲದ ಯೇ, ಅವಳಾ ರುಗ್ಧಶಯ್ಯೊಡನೆಯೇ ಹೊರಟು ಹೋದುವು. ಇಹಖ್ಯಾಭಿಲಾಷೆಯಂತೂ ತಿಲಾಂಜಲಿಯನ್ನು ಕೈಗೊಂಡುದು. ನ ತೇನು ? " ಮತ್ತೆ ಉಳಿದಿರುವುದು ( ಉದರಂಭರಣವೊಂದೇ ! " ಪಾಪ! ಆ ನತದೃಷ್ಟ ಳನ್ನು ಕುದ್ಧಾಧೆಯು ಮಾತ್ರ ಬಿಡಲಾರದಿದ್ದಿತು. ಅದಕ್ಕಾಗಿ ಅವಳು ಬಹಳ ಚಿಂತಾ ಕುಲಳಾಗಿದ್ದಳು, ಒಮ್ಮೊಮ್ಮೆ ಸಾಧ್ಯವಾದಾಗ ಅದನ್ನು ಬಿಡುತ್ತಲೂ ಇದ್ದಳು. ಆದರೇನು ? ಇಷ್ಟ ಕೈಲ್ಲಾ ಶರಾವತಿಯ ಆತ್ಮನು ತೃಪ್ತನಾಗಬಲ್ಲನೆ? ಊಟದ ವಿಷಯದಲ್ಲಿ ಆಕ್ಷೇಪಣೆಗಳು ! ನಿದ್ದೆಗೆ ಆಕ್ಷೇಪಣೆಗಳು!! ಸಭೆಯು ತನಗೆ ಎಲ್ಲಾ