ಪುಟ:ನಭಾ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭರಿ 67 ವಿರಂಜನ:- ಇಂತಹ ಸರ್ವೊತ್ಮಧರ್ಮವೇ ನಿನಗೂ ಕೂಡದೆ? ನಭಾ...- ಅಣ್ಣ! ನಾನೂ ಗೃಹಸ್ಥಾಶ್ರಮ ಧರ್ಮದಲ್ಲಿಯೇ ಇರಲುಳ್ಳವಳಾದರೂ ಇಂದ್ರಿಯನಿಗ್ರಹದಲ್ಲಿ ಮಾತ್ರ ಬ್ರಹ್ಮಚರ್ಯ ಮಧರ್ಮ ವನ್ನೇ ಅವಲಂಬಿಸಬೇಕೆಂದು ಹೇಳಬಲ್ಲೆನು. - ನಿರಂಜನ:- ಅದು ಹೇಗಾದರೂ ಆಗಲಿ; ನೀನು ನಿನ್ನ ತಾಯಿತಂದೆ ಗಳ ಮಾತನ್ನು ಮೀರಬಾರದಷ್ಟೆ ! ಅದನ್ನಾ ದರೂ ಒಪ್ಪುವಿಯೋ ಇಲ್ಲವೊ? ಮಾತಾಪಿತೃಗಳಿಗೆ ಕೃತಘ್ನು ರಾಗಬಾರದಷ್ಟೆ? ನಭಾ:- ನಿಜ, - ರಮಾಮಣಿ:- ಕಿರುನಗೆಯಿಂದ “ಹಾಗಾದರೆ, ನಮ್ಮ ಮಾತನ್ನು ವಿ.ವುದಿಲ್ಲವಷ್ಟೆ? ” ಸಭಾ:- ಪಾಗೆಂದರೆ, ಕೆಲವು ವಿಷಯಗಳಲ್ಲಿ ಮಾರಲೂ ಬೇಕಾ) ಗುವುದು. ರಮ:- ಮೀರಿದರೆ ಅವರು ಕೃತಘ್ರ ರಲ್ಲವೊ ? ನಭಾ:-ಎಂದಿಗೂ ಹಾಗಾಗಲಾರದು, ಸ್ವಯಂಜ್ಞಾನದಿಂದ ನ್ಯಾಯಾ ನ್ಯಾಯ ವನ್ನು ವಿಚಾರಮಾಡಿ ತಿಳಿಯುವ ಪರ್ಯ೦ತವೇ ಪುತ್ರ-ಪುತ್ರಿಯರ ಬುದ್ದಿಯ ಮೇಲಿನ ಅಧಿಕಾರವು ಮಾತಾಪಿತೃಗಳಿಗೆ ಸೇರಿದುದು, ಆ ಬಳಿಕ ಅದಕ್ಕೆ ಅವರು ಅಧಿಕಾರಿಗಳಾಗಲಾರರು. ಹೇಗೆಂದರೆ:-ವಯ ಸೈನೂ ವಿವೇಕಿಯ ಆದ ಮಗನೊಬ್ಬನಿಗೆ ಅವಿವೇಕಿಯ ನೀಚನೂ ಅದ ತಂದೆಯು ಬ್ರಹ್ಮಹತ್ಯವನ್ನು ಮಾಡಿ ಲಕ್ಷಾಂತರ ರೂಪಾಯಿಗಳನ್ನು ಗಳಿಸಲು ಪ್ರೇರಿಸಬಹುದು.--ಏಕೆ ? ಆಜ್ಞೆ ಕೊಡಬಹುದು, ಅಂತಹ ಸಂದರ್ಭದಲ್ಲಿ ಆಜ್ಞಭಂಗಮಾತ್ರದಿಂದಲೇ ಆ ಪುತ್ರನು ಕೈ ತಮ್ಮ ನಡಿಗೆ ಲಾರನು. ಹೀಗೆಯೇ ಎಷ್ಟೋ ವಿಷಯಗಳಿವೆ. ಪಾಪಗಳನ್ನಾ ಡರಿಸು ವಾಗಲೂ, ಅವನ್ನು ತಕ್ಕಡಿಯಲ್ಲಿ ತೂಗಿ ಲಘುವಾದುದನ್ನು ಸ್ವೀಕರಿಸ ಬೇಕಲ್ಲವೆ ? ನಿರಂಜನ:-ಹಾಗಾದರೇನು? ನಾವು ಹೇಳುವ ಕಾರವು ಪಾಪ ಕಾರಿಯೋ ? ನಭಾ:-ನಿಸ್ಸಂಶಯವಾಗಿಯ ಅಹುದು. ನಿರಂಜನ:- ಅದು ಹೇಗೆ ?