ಪುಟ:ನಭಾ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

70 ಸತೀಹಿತೈಷಿಣೀ ನ್ನು ವರಿಸಿರುವಳೋ ಅಂಥವಳು ಅವನನ್ನು ಬಿಟ್ಟು, ಅಥವಾ ಆವರನು ಮೃತನಾದ ಅನಂತರ ಮತ್ತೊಬ್ಬನನ್ನು ವರಿಸಬಹುದು. ಶೂದ್ರಾಚ? ರದಲ್ಲಿ ಇದನ್ನು ಚೆನ್ನಾಗಿ ತಿಳಿಯಬಹುದು. ಶೂ ದ್ರಾದಿಗಳಲ್ಲಿ ಕೂಡು ವಳಿ ಎಂಬ ಪದ್ಧತಿಯುಂಟಷ್ಟೆ ! ಆ ರೀತಿಯಾಗಿಯೇ ಇದಾಗುವುದು. ಅದು ಇಹಪರ ತತ್ವಜ್ಞರಾಗಿ ಆಸ್ತಿಕರೆನ್ನಿ ಸಿರುವ ನಮ್ಮ ಭಾರತೀಯರಿಗೆ ಅಷ್ಟಾಗಿ ಸುಖಕರವಾಗಲಾರದು. ಹಾಗೆ ಮಾಡುವುದರಿಂದ ನಮ್ಮ ದೇಶದ ಧರ್ಮಜಾಗ್ರತೆಯೆ ನಷ್ಟವಾಗಿ, ಹಲವುವಿಧ ಕಷ್ಟ ಕೇಶಗಳುಂಟಾಗುವು ದರಲ್ಲಿ ಅಡ್ಡಿಯಿಲ್ಲ. - ನಿರಂಜನ:~ ಕಷ್ಟ ಕೇಶಗಳೇಕೆ? ಅದರಿಂದ ದೇಶದ ಭದ್ರತೆ ಕೆಡು ವದು ಹೇಗೆ? ಆ ಸದ್ದತಿಯನ್ನು ಇಟ್ಟುಕೊಂಡಿರುವ ದೇಶಗಳ ಅಭಿವೃ ದ್ವಿಸ್ಥಿತಿಯಲ್ಲಿಲ್ಲವೋ? ಆ ನಭಾ:- ಜನಸಮೃದ್ಧಿ ವಿಚಾರದಲ್ಲಿ ಇರಬಹುದು. ಆದರೆ, ಅದ ರಿಂದ ಐಹಿಕಾಪೇಕ್ಷೆಯು ದೊರೆತು, ಐಹಿಕ ಸುಖಸೌಖ್ಯಗಳು ಸೂರೆಯಾ ಗುವದೇ ಹೊರತು, ಪಾರಲೌಕಿಕವು ಕೈಗೂಡದು, ಹೇಗೆಂದರೆ, ಒಬ್ಬ ಸ್ತ್ರೀಯು ಒಬ್ಬ ಮನುಷ್ಯನನ್ನು ಮದುವೆಯಾಗಿರುವಳು; ಅವನು ಆ ಸ್ತ್ರೀಯ ದುರದೃಷ್ಟವಶಾತ್ ಮೃತನಾದರೆ, ಅವಳು ಮತ್ತೊಬ್ಬನನ್ನೂ ಅವನೂ ಮೃತನಾದರೆ, ಇನ್ನೊಬ್ಬನನ್ನೂ ಅವನೂ ಸತ್ತರೆ, ಅಥವಾ ಬೇಡವಾದರೆ, ಬೇರೊಬ್ಬನನ್ನೂ ಹೀಗೆಯೇ ಹತ್ತಾರುಮಂದಿಗಳನ್ನು ವಿವಾಹವಾಗುವ ಳೆಂದು ನಂಬಿರಿ. ಹಾಗೆ ಹತ್ತಾರುಮಂದಿಯಲ್ಲಿಯೂ ಅವಳಿಗಿರುವುದು ಕ್ಷಣಿಕ ಪ್ರೇಮ ವಲ್ಲದೆ, ಸಿರಪ್ರೇಮವಲ್ಲ. ಸ್ಥಿರಪ್ರೇಮವು ಮೃತ್ಯುವಿನೊ ಡನೆ ನಾಶವಾಗಬೇಕಲ್ಲದೆ ಬೇರೆಯಿಲ್ಲವೆಂಬುದನ್ನು ನೀವು ನಂಬಿರು ವಿರಷ್ಟೆ ! ಕ್ಷಣಿಕ ಪ್ರೇಮವು ಪರಮೇಶ್ವರನ ಪ್ರೀತಿಗೆ ಪಾತ್ರವಾದುದಲ್ಲ. ಪರಮಾತ್ಮನ ಪ್ರೀತಿಗೆ ಪಾತ್ರವಾಗುವುದರಿಂದ ವರದಲ್ಲಿ ಸದ್ಧ ತಿಯಿಲ್ಲವೆ? ಇನ್ನು ಇಹವಿಚಾರವನ್ನು ತೆಗೆದುಕೊಳ್ಳುವ, ಸ್ತ್ರೀಯು ಹಾಗೆ ಸೇರುವ ಹತ್ತಾರು ಮಂದಿ ಗಂಡಸರೂ ಆ ಸ್ತ್ರೀಯ ಗುಣ ಕೃತ್ಯ, ಸ್ವಭಾವಗಳಿಗೆ ಸರಿಯಾಗಿಯೇ ಇರುವರೆಂಬ ನಂಬುಗೆಯಿಲ್ಲವಷ್ಟೆ ? ಒಬ್ಬ ಬಡಹೆಂಗಸು ಒಬ್ಬ ಗಂಡಸನ್ನು ವಿವಾಹವಾಗಿರುವಳೆಂದು ಭಾವಿಸಿರಿ, ಅವನು ಮೃತ