ಪುಟ:ನಭಾ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭಾ ನ ವ ಪರಿ ಚ್ಛೆ ದ. ( ತತ್ವ, ) ರಾತ್ರಿ ಸುಮಾರು ಹತ್ತು ಘ೦ಟೆ; ಸರ್ವ ಶಕ್ತನಾದ ಭಗವಂತನು ತನ್ನ ಸಂಕಲ್ಪಾನುಸಾರವಾಗಿ ಸಕಲರಿಗೂ ಪ್ರೇರೇಪಿಸುವಂತೆ ನಿದ್ರಾಂಗೆ ನೆಗೂ ಕಾರ ತತ್ಸರಳಾಗಿರಲು ಪ್ರೇರಿಸಿರಿ.ವನ, ನಿದ್ರಾಂಗನೆಯ ಆಗಮ ನವನ್ನೇ ಬಯಸದೆ ಲೋಕವು ಕೇವಲ ಕನಿಕರವಾದುದು, ನಿದಾ ೦ಗ ನೆಗೆ ಕಾರತತ್ಪರರನ್ನು ನೋಡಿದರಾಗುವಷ್ಟು ಸಂತೋಷವ್ರ ಮತ್ತಾರಿಂ ದಲೂ ಸಾಧ್ಯವಲ್ಲವು. ಕೆಲಸಮಾಡದ ಸೆ ಮಾರಿಯು ಎಂತಹ ದಿವ್ಯ ಭವನದಲ್ಲಿ, ಎಷ್ಟು ಅಲಂಕಾರವಾದ ಮನೋಹರವಾದ-ಕಿರುಮನೆ ಯಲ್ಲಿ, ಅತ್ಯುತ್ತಮವಾದ ಹಂಸತೂಲಿಕಾ ಮೃದು ಶಯ್ಕೆಯ ಮೇಲೆ, ಸುತ್ತಲೂ ಜಗದಾ ಕರ್ಷ ಕವಸ್ತುಗಳನ್ನಿಟ್ಟು ಕೊಂಡು ಆಲಿಂಗ ನೆಯ ಸುಖಾಗಮನವನ್ನು ಬಯಸಿ, ಸವಿಮಾತುಗಳಾಡಿ, ಆದರದಿಂದ ಕರೆದರೂ, ಆಕೆಯು ದೂರದಲ್ಲಿಯೇ ನಿಂತು ಅವನ ಪ್ರಾಣವನ್ನು ತಿನ್ನು ವಳು. ಕಾರ್ಯ ತತ್ಪರನಾದವನು ಅಡವಿಯಲ್ಲಿ, ಬಿಸತಿನಲ್ಲಿ ಯೋ , ಮಳೆಯಲ್ಲಿ ಯೊ, ಕಲ್ಲಿನಮೇಲೆಯೋ, ಮುಳ್ಳಿನಮೇಲೆಯೋ , ಮಲಗಿ ಕರೆಯ ದಿದ್ದರೂ ಅವನೊಡನೆ ಸುಖಿಸಿ, ಆನಂದವನ್ನೂ ಆರೋಗ್ಯವನ್ನೂ ಕೊಡು ವಳು, ಸರ್ವ ಶಕ್ತನೂ ಸಮಸ್ಯೆ ಕಲ್ಯಾಣಗುಣಪರಿಪೂರ್ಣನೂ ಆದ ಪರಮಾತ್ಮನನ್ನೇ ಈ ಲೋಕದವರು ಸಮಯಾನುಸಾರವಾಗಿ ನಿಂದಿಸು ವರು. ಅಂತಹುದರಲ್ಲಿ ನಿದ್ರಾಂಗನೆಯ ಅವಸ್ಥೆಯನ್ನು ಕೇಳಬೇಕೆ ? ಈಕೆಯ ಪ್ರಸಾರವನ್ನೇ ಕಾಯುವಚೋರರೇ ಮೊದಲಾದ ನೀಚರು ತಮ್ಮೆಡೆಗಾಕೆಯು ಬಾರದಾಗೆ ದೂಷಿಸುತಲೂ, ತಾವು ಅಪೇಕ್ಷಿಸಿದಾಗ ಅಪೇಕ್ಷಿಸಿದವರಿಗೆ ವಶಳಾಗಿದ್ದರೆ ಭೂಷಿಸುತ್ತಲೂ, ಕಾಠ್ಯಸಾಧನಾತತ್ತರ ರಾಗಿರುವರು, ಪ್ರಪಂಚದ ಸ್ಥಿತಿಯೇ ಹೀಗಲ್ಲವೆ ? ನಿದ್ರಾಂದನೆಯು ಈಗಾಗಲೇ ಪ್ರಪಂಚದಲ್ಲಿ ಯ ಸಜೀವರಾಶಿಗೆ ಸುಖ, ಸಂತೋಷ, ಆರೋಗ್ಯಾದಿಗಳನ್ನು ಕೊಡಲು ಕಾರ್ಯವನ್ನು