ಪುಟ:ನಿರ್ಮಲೆ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಮಲೆ ೧೦೪ ನನ್ನ ತೋಳಿನಷ್ಟು ಉದ್ದವಿರುವ ಸಣ್ಣ ತುಪಾಕಿಯನ್ನು ಹಿಡಿದುಕೊಂಡು ಅದಾರೋ ದರೋಡೆ ಕೋರನು ಬರುತ್ತಿರುವನು. ಅವನನ್ನು ನೋಡಿದರೆ ನನಗೆ ನಡುಕವು ಬರುತ್ತಿರುವುದು, ಅರೆ ! ಅಸಸ್ಯ ಪುರುಷನು. ದೃಢಕಾಯನು. ಚ೦ಡಿ:-ದೇವರೆ, ಒದುಕಿಸು, ಬದುಕಿಸು, ಇನ್ನೆ ನುಗತಿ, ನಮ್ಮ ಕಡೆಯೇ ಬರುತ್ತಿರುವನಲ್ಲ ? ಅಯ್ಯೋ ! ದೇವರೇ ! ಅಯ್ಯೋ......... ದುರ್ಮ:-೦೭ತ್ಯೆ, ನೀನು ಆ ಪೊಗರಿನಲ್ಲಿ ಅಡಗಿ ಕೊ, ನಾನು ಅವನನ್ನು ನೋಡಿಕೊಳ್ಳುವೆನು. ಕೇಡು ಸಂಭವಿಸುವ ಇವ ಯವ ಬಂದರೆ, ಕೆಮ್ಮಿ, ಹುಂ, ಹೂಂ, ಎನ್ನು ವೆನು, ನಾನು ಕೆಮ್ಮಿದರೆ ನೀನು ನನ್ನಾಗಿ ಪೊದರಿನಲ್ಲಿ ಅಡಗಿ ಕೆ . (ಚಂಡಿಯು ಒಂದು ಪೊದಗಿನ ಆಡಗಿಕೆ ೧ಳ್ಳಲು ಹೋಗುವಳು.) - [ದೇವದತ್ತನು ಪ್ರವೇಶಿಸುವನು.] ದೇವ:- (ಸ್ವಗತ) ನನಗೆ ಭಾಂತಿಯಲ್ಲಿ, ಯಾರೋ ಭಯ ಪೀಡಿತರಾಗಿ ಸಾಹ ಇಮ್ಯವನ್ನು ಸರಂತೆ ರುವುದು, (ಪ್ರಕಾಶ). ದುರ್ಮತಿ, ನೀನೂ ? ಇಷ್ಟು ಬೇಗ ಹಿಂದಿರುಗಿ ಬರುವಿಯೆಂದು ನಿರೀಕ್ಷಿಸಿರ ಲಿಲ್ಲ, ನಿಮ್ಮ ತಯ ಕರಲೆಯ ೧ ಕ್ಷೇಮವಾಗಿ ಊರನ್ನು ಸೇರಿದರೆ ? ದುರ್ಮ:- ಓಹೋ ! ಸೇರಿದರು, ಹುಂ ! ಚ೦ಡಿ:-( ಹಿ೦ಭಾಗಗಸ್ಥೆ ) ದೇವರೆ ! ಕಾಪಾಡು ' ಕಾಪಾಡು !! ಕಾಪಾಡು !!! ದೇವರೇ ! ಅಯ್ಯೋ ! ದೇವ-ಮರು ಘಂಟೆಗಳ ಕಾಲದಲ್ಲಿ ೪೦ ಮೈಲಿ ಪ್ರಯಾಣ ! ಅಸಾಧ್ಯವೇ ಸರಿ !! ದುರ್ಮತಿ ! ಮತ್ತೇನು ವಿಶೇಷ ವಿಷಯ ? ದುರ್ಮ:-ಒಲವಾದ ಕುದುರೆಗಳು, ಮನೋವೇಗಕ್ಕಿಂತ ವೇಗ ವಾಗಿ ಹೋಗಬಲ್ಲ ವು, ಸಾಲದುದಕ್ಕೆ ಬೇಗ ಹೋಗಬೇಕೆಂಬ ಕುತೂಹ ಲವು ಇದ್ದರೆ, ಪ್ರಮಾಣವು ಜಾಗ್ರತೆಯಾಗಿಯೇ ಮುಗಿಯುವುದಿಲ್ಲವೆ ?