ಪುಟ:ನಿರ್ಯಾಣಮಹೋತ್ಸವ.djvu/೧೨೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಯಾಣಮಹೋತ್ಸವ, ೧೩೩ ಬೇಕಾದದ್ದರಿಂದ ಹಾಗೆ ತಿಳಿಯುವದು ಎಲ್ಲರಿಗೂ ಶಕ್ಯವಲ್ಲ. ಅದರಿಂದ ಮನುಷ್ಯನು ಮೊದಲು ಜಗತ್ತಿನ ಜನರನ್ನು ತನ್ನ ವರೆ೦ದು ತಿಳೆ * ಳ್ಳಲಿಕ್ಕೆ ಯತ್ನ ವಡಬೇಕು. ಇದಕ್ಕೆ, ನೀತಿ-ಅನೀತಿಗಳನ್ನು ತಿಳಿದು, ನೀತಿಯಿ೦ದ ನಡೆ ಯುವದೇ ಮೇಲಾದ ಈ ಮಾಯವು, ಮನುಷ್ಯನು ತಾನು ನೀತಿವಂತನಾದರೆ, ನೀತಿವಂತರನ್ನು ತನ್ನವರೆಲ್ಲ ದು ತಿಳಿಯುವನು, ಇವರು ಮಕ್ಕಳು, ಇವರು ಹೆಂಡಿರು, ಇವರು ಸ್ನೇಹಿತರು, ಇವರು ನಮ್ಮ ಊರವರು, ಇವರು ನಮ್ಮ ದೇಶದವರು ಎಂದು ಪ್ರೇಮ ನಡುವ ದಕ್ಕಿಂತ, ಇವರು ನೀತಿವಂತರೆಂದು ಪ್ರೇಮವಡವದು ಹೆಚ್ಚು ವ್ಯಾಪಕವೂಶಾಶ್ವ ತವೂ ಆಗಿರುತ್ತದೆ, ಆದ್ದರಿಂದಲೇ ಮನುಷ್ಯನು ತಾನು ನೀತಿಯಿಂದ ನಡೆ ಯತೊಡಗಿ ಜನರನ್ನು ನೀತಿಯಿಂದ ನಡೆಯ ಹಚ್ಚಬೇಕು. ಅನೀತಿಯಿಂದ ನಡೆ ಯುವವರನ್ನು ಉಪಾಯದಿಂದ ಹಾದಿಗೆ ತರಬೇಕು, 1 ಜಾತಿಗೆ ಭೇದವಾದ ರಣ ನೀತಿಗೆ ಭೇದವಿಲ್ಲವೆ”ನ್ನು ವಂತೆ, ನೀತಿವಂತರ. ಯಾವ ಜಾತಿಯವರಿರಲಿ, ಯಾವ ಕುಲದವರಿರಲಿ, ಯಾವ ಧರ್ಮದವರಿರಲಿ, ಅವರನ್ನು ಸಿ ಡಿ ನೀತಿವಂತರಲ್ಲಿ ಪೈ ವಭಾವವು ಉತ್ಪನ್ನ ವಾಗುತ್ತದೆ, ಈಶ್ವರೀಭಾವದ ಕೆಳಗಿನ ವೆ.ಟೈ ಈ ನೀತಿ ಭಾವವಾಗಿರುವದು ; ಯಾಕ೦ದರೆ, ಈಶ್ವರಿಭಾವದಲ್ಲಿ ನೀತಿ ಅನೀತಿಗಳ ದೃಷ್ಟಿ ಯೇ ಇರುವದಿಲ್ಲ. ನೀತಿಭಾವವನ್ನು ನಿರ್ಧಾರದ ಪ್ರಯ ಕೈದಿ೦ದಲ ೩, ಸಮ ಜಿಅರಸು-ಧರ್ವ ಮೊದಲಾದವುಗಳ ಭಯದಿಂದಲ, ಸಂಪಾದಿಸಲು ಶಕ್ಯವಾದದ್ದ ರಿಂದ, ಆನಂದವನದ ಎರಡನೆಯ ಸಂಸ್ಥೆಯವರು, ತಾವು ನೀತಿಯಿಂದ ನಡೆ ಯಲು ಹೆಣಗುವದಲ್ಲದೆ ತಮ್ಮವರನ್ನು ನೀತಿವಂತರಾಗಿಮಾಡಲು ಯತ್ನಿ ಸುವರು. ಮನುಷ್ಯರ ಮನೋಭಾವಿಯಲ್ಲಿ ನೀತಿಯ ಮೊಳಿಕೆಯು ನೆಲೆಯಾರಲಿಕ್ಕೆ ಉ ದ್ಯೋಗತತ್ಪರತೆಯ ಗಬ್ಬರದಿಂದ ಆ ಭ೧ ವಿಯ ಕಸವು ಹೆಚ್ಚಿಸಿ, ಅದಕ್ಕೆ ಅಭಿನಂದನರೂ ಪವಾದ ನೀರು ಹಾಯಿಸಿ, ತಿರಸ್ಕಾರ ರೂಪ ಕುರ್ಚಿಗೆಯಿಂದ ಆ ಭಾವಿ.ಯೊಳಗಿನ ಅನೀತುಚರಣೆಯೆಂಬ ಕಳೆಯನ್ನು ಆಗಾಗ್ಗೆ ತೆಗೆದು ಚಲ್ಲಬೇ ಕು; ಆಂದರೆ ಭೂಮಿಯ ಕಸುವು ಕಡಿಮೆಯಾಗದೆ, ಹಸಿಯು ಆರದೆ, ಕಸಿದಿಂದ ಬಾಧೆಯು ತಟ್ಟದೆ, ನೀತಿಯ ಬೆಳೆಯು ಚೆನ್ನಾಗಿ ಬರುವದು, ಈ ನೀತಿಯ ಬೆಳೆ ತಳ್ಳವಾಗ, ಗೆಯುವವರಿಗೂ, ಭಾಗಾ ಆಗುವ ತ್ಯಾಸವನ್ನು ಸಹಿಸುವದೇ ತಪಶ್ಚರ್ಯವೆಂದು ತಿಳಿದು, ಈಗ ವಿದ್ಯಾದಾನದ ಸಂಸ್ಥೆಯವರು ತಮ್ಮವರನ್ನು ಮೈ ವರಿದು ದುಡಿಸಲಿ ಕಾ, ನ್ಯಾಯ ಶಿಕ್ಷರತೆಗಾಗಿ ಅವರನ್ನು ಅಭಿನಂದಿಸಲಿಕ್ಕೂ, ಅನ್ಯಾಯವಲಂಬನಕ್ಕಾಗಿ ಅವರನ್ನು ತಿರಸ್ಕರಿಸಲಿಕ್ಕೂ ಎಂದಿಗೂ ಹಿಂL) ಮುಂದು