ಪುಟ:ನಿರ್ಯಾಣಮಹೋತ್ಸವ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹತ್ವದ. ೧೩ 89 ಅನುಕೂಲಮಡಿಕೊಡುವದು ಈ ಸಂಸೈ ಯು ವಖೆ.ದೇಶವಾಗಿರುವದು, ಈ ಸಂಸ್ಥೆಯಲ್ಲಿ ಯಾ ಮೊದಮೊದಲಿಗೆ ಹೆಣ್ಣು ಮಕ್ಕಳಿಗೆ ಅಲ್ಪ ಸ್ವಲ್ಪ ಆಶ್ರಯದೆರೆ ಯಿತು; ಆದರೆ ಅದರ ಘಾತಕತನವು ಬೇಗನೆ ಅನುಭವಕ್ಕೆ ಬಂದದ್ದರಿಂದ, ಹೆಣ್ಣು ಮಕ್ಕಳ, ವಿಶೇಷವಾಗಿ ವಿಧಾಸ್ತ್ರೀಯರ, ಸಂಪರ್ಕವು ಸಂಸ್ಥೆಗೆ ಆಗದಂತೆ ಅದರ ಚಾಲಕರು ಎಚ್ಚತ್ತು ನಿಶ್ಚಯಿಸಿರುವರು | ಯೋಗ್ಯ ವಿದ್ಯಾರ್ಥಿಗಳ ಯೋಗ್ಯ ಅಧ್ಯಾಪಕರೂ, ಯೋಗ್ಯ ನೌಕರರಾ ಸಂಗ್ರಹಿಸಲ್ಪಡಲಿಕ್ಕೆ ಈ ವರೆಗೆ ಸಾಕಷ್ಟು ಅನುಕೂಲತೆಯು ದೊರೆಯದಿದ್ದರೂ, ಅದರ ಕಡೆಗೆ ಈ ಸಂಸ್ಥೆಯವರ ಸಂಪೂರ್ಣ ಲಕ್ಷವಿರುವದು , ಈ ಸಂಸ್ಥೆಯಲ್ಲಿ ರತಕ್ಕೆ ಕೌಟುಂಬಿಕರು, ತಮ್ಮ ತಮ್ಮ ಕುಟುಂಬಗಳನ್ನು ಬೇರೆ ಬೇರೆ ಮಾಡಿಕೊಂಡು, ಯೋಗ್ಯ ಗೃಹಸ್ಥಾಶ್ರಮಗಳಾಗಲಿಕ್ಕೆ ಯತ್ತಿ ಸಬೇಕೆಂದು ಚಾಲಕರು ಇಚ್ಚಿ ಸುವರು, ಈ ಸಂಸ್ಥೆಯು ನಿಯಮಬದ್ಧವಾಗಿ ರುವದರಿ೦ದ, ಇದರಲ್ಲಿ ಅಯೋಗ್ಯ ಜನರು ಪೂರಯಿಸುವದಿಲ್ಲ. ಇಂದು ಹಳಬನು ಹೋದನು, ನಾಳೆ ಹೊಸಬನು ಬಂದನು, ಎಂದು ಅನ್ನು ಕ್ತ ಈಗೀಗ ಸ್ವಲ್ಪ ಸ್ವಲ್ಪ ತಿಳುವಳಿಕೆಯಹ.ವ್ಯತ್ಯ, ಬಸರಕಾಲು ಊರಿನಿಲ್ಲ ಹತ್ತಿರುವರು, ದಿನದಿನಕ್ಕೆ ತಮ್ಮ ನಡತೆಯನ್ನೂ, ಶೀಲವನ್ನೂ ಸುಧಾರಿಸಿಕೊಳ್ಳದವರನ್ನು ಈ ಸಂಸ್ಥೆಯಲ್ಲಿ ಇಟ್ಟು ಕೊಳ್ಳಲಾಗುವದಿಲ್ಲ ಈ ಸಂಸ್ಥೆಯವರಿಗೆ ಅವರವರ ಯೋಗ್ಯತೆಯಂತೆ ಶಲಬು ದೊರೆಯುವದರಿಂದ, ಯೋಗ್ಯತಾತಿಕ್ರಮಣಕ್ಕೆ ಇವರಿಗೆ ಆಸ್ಪದವಿರುವದಿಲ್ಲ. ಈ ಸಂಸ್ಥೆಯೊಳಗಿನ ಕುಟುಂಬದವರು ಪಾರಮೂರ್ಥಿಕ ಸೋಗು ಹಾಕಿದರೆ, ಅಥವಾ ವೇದಾಂತದ ಮಾತಾಡಿದರೆ ನಡೆಯುವ ಹಾಗಿಲ್ಲ, ಅವರು ಹೆಂಡಿರು-ಮಕ್ಕಳನ್ನು ಪ್ರೀತಿಯಿಂದ ನಡೆಸಿಕೊಳ್ಳಬೇಕೆಂತಲೂ, ಹಂಡಿರು-ಮಕ್ಕಳನ್ನು ಉದ್ಯೋಗಿಗಳ ನಾ ಗಿಯೂ-ವ್ಯವಸ್ಥಿ ತರಾ ಗಿಯಾ ಮೂಡಬೇಕ೦ತಲಖ, ಶಮ್ಮಿಂದ, ಹಾಗು ತಮ್ಮ ಹೆಂಡಿu-ವ ಕೃಳಿಂದ ಪರೋಪಕಾ- ದಿದ್ದ ಝಾ, ಅವರಿಂದ ಪರರಿಗೆ ತಸವಾಗದಂತೆ ನಡಕೊಳ್ಳಬೇಕಂತಲಾ ಸಾಧಿಸಿಪಿ ಮಟ್ಟಿಗೆ ಪರೋಪಕಾರ ಮಾಡಬೇಕ೦ತಲೂ, ಡಾಂಭಿಕ ಶಿನಕ್ಕೆ ಹೋಗಬಾರದೆಂತಲೂ, ಈ ಸಂಸ್ಥೆಯೊ ಆಗಿನ ಜನರು ಆಸ್ಥೆಯಿಂದ ಎದುರುನೋಡುವರು, ಇದಕ್ಕೆ ತೀರ ವಿರುದ್ಧವಾಗಿ ನಡೆಯುವ ಕೌಟುಂಬಿಕರ ಸಂಗ್ರಹಕ್ಕೆ ಈ ಸಂಸ್ಥೆಯಲ್ಲಿ ಆಸ್ಪದದೊರೆಯಲಿಕ್ಕಿಲ್ಲ, ಹೆಂಡಿರು ಮಕ್ಕಳನ್ನು ನಿಷ್ಕಾರಣ ಬೇರೆ ಕಡೆಗೆ ಇಟ , ತಾವೊಬ್ಬರೇ ಇರುವವರಿಗೆ ಈ ಸಂಸ್ಥೆಯಲ್ಲಿ ಆಶ್ರಯವು ದೊರೆಯಲಾರದು, ಬಾಲಬ್ರಹ್ಮಚಾರಿಗಳಿಗೆ, ಅಥವಾ