ಪುಟ:ನಿರ್ಯಾಣಮಹೋತ್ಸವ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ".... ....... ** - ---------- -- ... ಗಳಿಕೆಯಿಂದ ಸಧನರಾಗಿ ಕೃತ ಕೃತ್ಯವೆಂದು ಭಾವಿಸುವ ಇತರ ಉದ್ಯೋಗಸ್ಥರ ಮನೆ ಯ, ಹಾಗು ದತನದಾರರ, ಅದರಂತೆ ಸುಖವಸ್ತುಗಳ ಮನೆಯ ಅನ್ನ ವನ್ನು ಮೂರು ಶಷಗಟ್ಟಲೆ ಗೃಹಿಸಿದ ಶ್ರೀ ಸಾಧುಗಳ ಸಾಧವೃತ್ತಿ... ಅಚಲವಾಗಿಯಷ್ಟೇ ಅಲ್ಲ, ಜಗತ್ತಿಗೆ ಹೆಚ್ಚಹೆಚ್ಯ ಸ್ಪಷ್ಟವಾಗಿ ತೋರಬೇಕಾದರೆ, ಅವರ ಪರಿಪೂರ್ಣ ಸಿದ್ಧಸಿ ತಿಯ ಕಲ್ಪನೆಯನ್ನು ನಮ್ಮ ಸಣ್ಯವಂತರಾದ ನಾ ಚಿಕರು ಮಡಿಯೋಡಬಹುದು, ನಾವ ಪರಿ ಪರಿಯಾಗಿ ಮಂದಿಗೋಣು ಮ೦ದು, ಇಲ್ಲವೆ ಮಂದಿಯನ್ನು ಮೋಸ ಗೊಳಿಸಿ ದುಡ್ಡನ್ನು ಗಳಿಸಿರಬಹುದು , ಅಣ್ಣ ತಮ್ಮಂದಿರನ್ನು ವಂಚಿಸಿ ಶ್ರೀಮಂತರಾ ಗಿರಬಹುದು, ನಾವು ಬಲುಬದ್ದಿ ಶಾಶಗಳೆಂ ಶಿಲ, ವಿದ್ಯಾವಂತರೆ೦ತಲೂ, ಪ್ರಾಮ ೯ಣಿ ಕರೆಂತಲೂ, ಪರೋಪಕಾರಿಗಳೆ೦ತಿಲ ಜಗತ್ತಿಗೆ ತೋರಿಸಿ, ಈಶ್ವ ರದತ್ತ ವಾದ, ಅತಏವ ನಮ್ಮ ಪ್ರಾಚೀನ ಪುಣ್ಯದ ಯೋಗದಿಂದ ಪ್ರಾಪ್ತವಾಗಿದ್ದ ಆ ಸದ್ಗುಣ, ಸದ್ಯ ಗಳ ಉಪಯೋಗವನ್ನು ಮುಂದಿಯ ಅನ್ನ ವನ್ನು ಕಸಕೊಂಡು ಶ್ರೀಮಂತರಾಗುವಲ್ಲಿ ನಾವಮೂಡಿರಬಹುದು, ಇಂಧ ಅನೇಕ ಹೇಳಿ ತೀರದ ಅನ್ಯಾಯಗಳನ್ನು ಮಾಡಿದನಮ್ಮ ದ್ರವ್ಯವನ್ನು ಕಂಡು ಹೋಗಿ, ಅದರಿಂದ ಅತಿಧಿಸೇವೆ, ವೈದಿಕ ವಿದ್ಯಾದಾನ , ಸ್ವ ಪರ ಕಟ.೦ಒಮೋಷಣೆ ಮೊದಲಾದ ಪವಿತ್ರ ಕರ್ವ ಗಳನ್ನು ನೆರವೇರಿಸುತ್ತ, ತಾವು ಶಿಂದ ಸೇಡಿಯಾಟನಾ ಧನಧಾನ್ಯಗಳೆಳಗಿನ ದೋಷವನ್ನು ಒತ್ತಟ್ಟಿಗೆ ಇಟ್ಟು , ಅಂತ್ಯ ಕಾಲದಲ್ಲಿ ಆ ದೊಷದ ಪ್ರಾಯಶ್ಚಿತ್ತವೆಂದು ಎಲ್ಲರಕಲ್ಯಾಣಕ್ಕಾಗಿ ಹೋ ದರರೋಗವನ್ನು ಆದರದಿಂದ ಭೋಗಿಸಿ, ಧರ್ಮ ಶಾಲೆಯಲ್ಲಿಳಿದುಕೊಂಡ ಮಾರ್ಗ ಸ್ಥನು ಸಮಯ ಒದಗಿದ ಕಡಲೆರಿಗೆ ಹೋಗುವದಕ್ಕಾಗಿ ಗಂಟಕಟ್ಟಿ ಕೊಂಡು ಕುಳಿತುಕೊಂಡಿದ್ದು, ಕಾಲಬಂದಕಡಲೆ ಧರ್ಮಶಾಲೆಯ ಹಂಗು ಇಲ್ಲದೆ, ತಟ್ಟನೆ ಹೊರಬೀಳುವಂತೆ , ಶ್ರೀ ಶೇಷಾಚಲಸದ ರುವಿನ ಆತ್ಮವು ೬ ತಿಂಗಳು ಬೇನೆಯ ನನುಭವಿಸಿ, ಸಮಯ ಒದಗಿದಾಗ ಎಲ್ಲರಿಗೆ ಹೇಳಿ ಕೇಳಿ, ಈಶ್ವರ ಧ್ಯಾನಮೂಡುತ್ತ, ಶರಣರ ಪರೀಕ್ಷೆಯನ್ನು ವರಣದಲ್ಲಿ ಮಾಡೆ' ನ್ನು ವಂತೆ ದೇಹವಿಟ್ಟು ಬ್ರಹ್ಮತ್ವವನ್ನು ಹೊಂದಿ 1 ಸಾರಾಂಶ, ಲೋಕದ ಪಾಪವನ್ನು ಅನುಭವಿಸುವದಕ್ಕಾಗಿಯೇ ಶ್ರೀ ಗುರುವು ರೋಗವನ್ನು ಭೋಗಿಸಿ ದೇಹವನ್ನು ಬಿಟ್ಟು, "ಐ.