ಪುಟ:ನಿರ್ಯಾಣಮಹೋತ್ಸವ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

89 ಸದ್ಗಾಧ ಚಂದ್ರಿಕೆ, == == = - ....... -.- -

  • ಏ.*

ಕಾರ್ಯವನ್ನು ನೆಲೆಗೊಳಿಸಿದೆವೆಂದು ಅಭಿಮಾನ ಪಡುತ್ತಿರಬಹುದು, ಆದರೆ, ಶ್ರೀಗುರು ವು ಸ್ವಸ್ಥ ಕುಳಿತು, ಪೌಷ್ಟಿಕ ಪದಾರ್ಥಗಳನ್ನು ಸ್ವೀಕರಿಸಿದ್ದರಿಂದ, ಆತನ ಪ್ರಕೃತಿಯ ಮೇಲೆ ದುಷ್ಪರಿಣಾಮವಾಗಲಿ, ಇಲ್ಲದ ಅತ್ತೆ ಮಾಡಿ ಶ್ರೀ ಗುರುವಿಗೂ-ಲೆ. ಕ ಕೂ ಭೇದಭಾವ ತೋರಿದ್ದರಿ೦೦, ಶ್ರೀ ಗ ರವಿಸಿಲ್ಲುಂಟಾದ ಸ೦ಕೋಚವಾರ ಲಕ ಆ ಸಮಾಧಾನ ಕ, ಆ ಅಧಿಸೇ 5 ಹಾಳು ಪ್ರಯೋಜನಗಳ ವ್ಯಾಪ್ತಿಯ ಹೆಚ್ಚಳದ ಸ೦ಗಡ ಬಹುಜನರಲ್ಲಿ ಆಲಸ್ಯ , ನಿರುದ್ಯೋಗ, ಅನೀತಿ, ಕೃ ಅಜ್ಞ ತೆ, ಕದ್ದೆಗಳು ವೆಳೆದೊJಲಿಕೆ , ಇವರತಗಳ ಹೆಚ್ಚಳದ ಸಂಗಡ ಸಿಕ್ಕವರು ಅಗ್ರಹಾರದಲ್ಲಿ ಬಂದು ನಿಂತುಕೊಳ್ಳಲಿಕ್ಕೂ, ಪಾಠಶಾಲೆ, ಭಾಷಾಸೇವೆಗಳ ನೆವ ದಿಂದ ಆಗ್ರಹಾರದಲ್ಲಿ ಇಲ್ಲದ ಗೊಂದಿ-ಉಸಾಬರಿಗಳು ಉತ್ಪನ್ನ ವಾಗಲಿಕ್ಕೂ, ಯಾರ ಕಾ :ಣವಾದರೆಂಬದನ್ನು ಶಿಷ್ಯರಾದ ನಾವು ಆಲೋಚಿಸತಕ್ಕದ್ದು, ಜನ ರನ್ನು ಸನ್ಮಾರ್ಗಕ್ಕೆ ಹಚ್ಚಿ ವದಕ್ಕಾಗಿ ಬಂದಿದ್ದ ಶ್ರೀ ಸದ್ದು ರುವಿನ ಸುತ್ತು ಮುತ್ತು ನೆರೆದ ದುರಭಿಮಾನದ ಶಿಷ್ಯರು ತಮ್ಮಲ್ಲಿ ಹಾಗು ಜನರಲ್ಲಿ ಸದ್ಯಕ್ತಿಯ ಪೋಷಣ ವಾಗುವದರ ಕಡೆಗೆ ಲಕ್ಷ ಕೊಡಲಾರದೆ, ಅಷ್ಟು ಗೊಂದಲ ಹಾಕಿದ ಬಳಿಕ, ಶ್ರೀಗುರು ವುಯಾರಗೊಂದಲಗಳನ್ನು ಕೇಳಬೇಕು? ಯಾರಿಗೆ ಸೈ ಅನ್ನ ಬೇಕು? ಒಹ ಕೆಟ್ಟ ವು!: ನಿನ್ನದು ಅಲ್ಲೆ೦ದು ಹೇಳಿದ ಕುಡತೆ ಶಿಷ್ಯರಿಗೆ ಅಸಮಾಧಾನ ವಾಗುವದೆ ಸಿದ್ದಾಂತವು! ಹಾಯ್ ಹಾಯ್ 1 ಮಹಾತ್ಮಾ ~ದು ರೂ ! ಮಂದಿಯ ಮನ ಸ್ಸನ್ನು ನೋಯಿಸಲಾರದೆ ನಿನಗೆ ಅಧವರಾದ ಸವಿಂದ ಎಷ್ಟು ತ್ರಾಸವಾಯಿ ಶಲ್ಲ ! ನಮ್ಮ ಗೆ ಒಂದಲದಿಂದ ಬೇನೆಯಲ್ಲಿ ನಿನಗೆ ಅಷ. ವ್ಯಥೆಯಾಗಿದ್ದರೂ, ನಮ್ಮ ಸಂಗಡ ಆಜ್ಞಾಧಾರಕ ಶಿಷ್ಯ ಸಂತೆ ನಡೆದ ನೀಸು, ಆ ವಿಷಯವಾಗಿ ಪಿಟ್ಟೆಂದಮತಾಡಲಿಲ್ಲವಲ್ಲ !! " ವ್ಯಪಾರಾಜಾ, ನಿಮಗೆ ಯಾರಿ ಗೂ ಅಂತಹ ಗೊಡದೆ ಸ್ವಾಮಿಯು ಆಲಖ್ ಪಾರಾಗಿ ಹೆ%: ಗುತ್ತಾನ ನೋಡಿರಿ?' ಎಂದು ಬಾರಿಬಾರಿಗೆ ಅನ್ನುತ್ತಿರುವಂತೆ, ಕಡೆಗೆ ಹೋಗಿಬಿಟ್ಟೆ ! ಇನ್ನೆಲ್ಲಿಯ ಸದ ರುವು! ಇನ್ನೆಲ್ಲಿಯ ಸದ್ಗಾಧವ!! ದುರಭವನದ ಶಿಷ್ಯರೆಲ್ಲರು ಇನ್ನು ಮೇಲೆತವ. ತಮ್ಮ ಮನಸ್ಸಿನ ಗ್ರ೦ಧಿಗಳ ಯೋಗದಿಂದ ತಳಮಳಿಸುತ್ತಿರಬೇಕಾಯಿತು! ಮಹಾಪರಾಧಿಗಳಾದ ನಮಗೆ ಯೋಗ್ಯ ಶಾಸನ ಮೂಡಿದೆ 11 ಪ್ರಿಯವಾಚಕರೇ, ಶಿಷ್ಯರಾದ ನಮ್ಮ ಮಾಯಾವ್ಯವಹಾರಗಳೊಳಗಿನ ದೋ ಷಗಳ ವಿವೇಚನವು ಸಯಕ್ತಿಕವಾಗಿಯೋ, ಸಪ್ರವೊಣವಾಗಿಯ ಮುಂದಿನ ೬ ನೆಯ ಪ್ರಕರಣದಲ್ಲಿ ಬರಬೇಕಾಗುವದರಿಂದ, ಅದನ್ನು ಕುರಿತು ಇಲ್ಲಿ ಹೆಚ್ಚಿಗೆ