ಪುಟ:ನಿರ್ಯಾಣಮಹೋತ್ಸವ.djvu/೫೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಯಾಣಮಹೋತ್ಸವ, ೪೩ - * * * * * ..... ----- ------------ ಪಾಸ, ಧರ್ಮಲಂಡತನ, ಪದಾರ್ಥಗಳಲ್ಲಿ ಮಣ್ಣು ಹರಳು ಕೂಡಿಸಿ ಮಾರುವದು, ಇತ್ಯಾದಿ ವಿನಾಶಕಾರಕ ವ್ಯವಹಾರಗಳನ್ನು ಈಗಿನ ಕಾಲದಲ್ಲಿ ವರ್ಣಿ ಸಿಹೇಳುವ ಕಾರಣವಿಲ್ಲ, ಸಾರಾಂಶ, ಸತ್ವದ ನಾಶವಾಗಿ, ಅಸತ್ಯ-ಅಪ್ರಾಮಾಣಿಕತನದುರಾಲೋಚನೆ- ಪರಪೀಡೆ ಮೊದಲಾದವುಗಳ ಸಾಮ್ರಾಜ್ಯವಾಯಿತೆಂದರೆ, ಆ ವ್ಯಾ ಪಾರಸ್ಸನ ವ್ಯಾಪಾರದ ಬುಡ ಮೊಲ ಆಯಿತೆಂದು ತಿಳಿಯಬೇಕು , ಪ್ರಿಯವಾಚಕರೇ , ಒಂದು ವ್ಯಕ್ತಿಯು ಈ ಚ ತರ್ಯುಗಗಳ ವಿಸ್ತ್ರತವಿ ವೇಚನವು , ಶ್ರೀ ಸದ ರ.ವಿನ ಲೋಕದ್ದಾಗದ ಕಾಲದಲ್ಲಿ ಒದಗಿದ ಚತು ರ್ಯುಗಗಳ ಸ್ಮರವು ಕಟ್ಯ ನ ವ ನಸ್ಸಿ ನಲ್ಲಿ ಬರಲಿಕ್ಕೆ ಕೇವಲ ಸಹಾಯಕಾರಿ ಯಾಗಿರುವದರಿಂದ, ಬೇಕಾದರೆ ಅದನ್ನು ನೀವು ಇನೆ ಮೈ ಮನಸ್ಸುಗೂಟ ಓದ ಬಹದು , ಅದರಂತೆ, ವ್ಯವಹಾರದಲ್ಲಿ ನಿಮ್ಮ ಕಣ್ಣಿಗೆ ಬೀಳುವ ಆರಂಭದ ನೌಕರರು, ಆರಂಭದ ಒಕ್ಕಲತನ, ಆರಂಭದ ಸತ್ಸ ವಾಗವು, ಆರಂಭದ ಉದೊಗ, ಆರಂಭದ ಸತ್ಕರ್ಮಗಳು, ಆರಂಭದ ಸಾಧುಗಳು, ಆರಂಭದ ಆರಾ ಢರು, ಆರಂಭಕಾಲದ ಸ್ನೇಹ ಈ ಮೊದಲಾದವುಗಳಲ್ಲಿ ರುವ ಸವಿಯು, ಮುಂದೆ ಬರ ಬರುತ್ತೆ ಯಾಕೆ ಉಳಿಯುವದಿಲ್ಲೆ ಎಬದರ ಕಾರಣವನ್ನು ನೀವು ವಿಚಾರಿಸಬಹುದು. ತನ್ನ ಸುತ್ತು ಮತ್ತು ಯಾವ ಬಗಧರ್ವವಿದ್ದ ರy ತಾನು ಯುಗಾಧೀನವಾಗದೆ, ತನ್ನ ಧರ್ಮವನ್ನು ಚತುರ್ಯಗಗಳಲ್ಲಿ ಯ೧ ಸ್ಪಷ್ಟ ನಾಗಿ ಕಾಯ್ದು ಕೊಂಡು ಹೋಗುವವನೇ ಮಹಾತ್ಮನು, ಅವನೇ ಸದ್ದು ರಕ್ತಮನು, ಶ್ರೀ ಶೇಷಾಚಲ ಸದು ರುವು ತನ್ನ ಸುತ್ತು ಮುತ್ತು ಉಂಟಾದ ಚತುರ್ಯಗಗಳಲ್ಲಿ ಯ, ತನ್ನ ಸೇ ವಕಧರ್ಮವನ್ನು ಕಾಯ್ದು ಕೊಂಡದ್ದರಿಂದಲೇ, ಆತನನ್ನು ಸದ್ದು ರಕ್ತಮನೆಂದು ಚಂದ್ರಿಕೆಯ ಕರೆದಿದ್ದಾಳೆ, ಅದು ಹ್ಯಾಗೆಂಬದನ್ನು ಮುಂದಿನ ವಿವೇಚನದಿಂದ ತಿಳಕೊಳ್ಳ ಬಹುದು, ಈ ಪ್ರಸಂಗದಲ್ಲಿ ವಾಚಕರು, ಪ್ರತಿಯೊಂದು ಯುಗದಲ್ಲಿಅದು ಜಗಜ್ಜಾಲಕನ ಸೃಷ್ಟಿಗೆ ಸಂಬಂಧಿಸಿದ್ದಿ ರಲಿ, ಒಬ್ಬ ವ್ಯಕ್ತಿಯ ವ್ಯವಹಾರಕ್ಕೆ ಸಂಬಂಧಿಸಿದ್ದಿ ರಲಿ, ಅದರಲ್ಲಿ ನಾಲ್ಕು ಯುಗದ ಧರ್ಮಗಳೂ ಇರುವವೆಂಬದನ್ನೂ, ಯಾವ ಯುಗಧರ್ಮ ವು ವಿಶೇಷವಾಗಿರುವರೋ ಆ ಯುಗದ ಹೆಸರೇ ಇಡಿ ಯುಗ ಕಾಲಕ್ಕೆ ಬರುವದೆಂಬದನ್ನೂ ಮನಸ್ಸಿನಲ್ಲಿ ಟ್ಟು ಕೊಂಡಿರಬೇಕು . ಇನ್ನು ಶ್ರೀ ಸದ್ದು ರುವಿನ ಅಸ್ತಿತ್ವದಲ್ಲಿ ಒದಗಿದ ಚ ತುರ್ಯಗಗಳನ್ನು, ಕುರಿತು ವಿಚಾರಿಸುವಾ, ನಿರಭಿಮಾನಿಗಳಾದ ಅವ್ವನವರೊಡನೆಶ್ರೀ ಸದ್ದು ರವು ಕೇವಲನಿರಭಿ ಮನಿಯಾಗಿ ಸತ್ಕರ್ಮ ರೂಪದಿಂದ ವ್ಯವಹರಿಸಿದ ಕಾಲವನ್ನು ಕೃತಯುಗವೆಂತಲೂ