ಪುಟ:ನಿರ್ಯಾಣಮಹೋತ್ಸವ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ಳ ಸದ್ರೋಧ ಚಂದ್ರಿಕೆ. “...' '.., .... ---- -- -- -.-- ಆಯಾಮದ ಒಂದುದಿನ ತನ್ನ ದೇಹ ವ ತಾನಾಗಿ ಉ 5ರಿ ಬೀಳುವಂತೆ ಮಾಡಿದ್ದು ಮೂಢರಾದ ನಮಗೆ ಆಲೌಕಿಕ ವಾಗಿ ತೆ ಮೇಲೆ ಲಿಲ್ಲ ! ಹೆಣದ ಮಘವ ಸದಿಂದ ಅನ್ನವು ಕಟ್ಯತ್ತ ಕಟ್ಟುತ್ತ ಬಂದು, ಅಲ್ಪ ಅನ್ಯಗ್ರಹಣದಿಂದ ಎರಡು ತಿಂಗಳವರೆಗೂ, ಆದ ರ೦ತೆ ತೀರ ನಿರಶನದಿಂದ, ಅದೇಕೆ ಒಂದು ಗುಟಕು ನೀರು ಸಹ ಹೊಟ್ಟೆಯಲ್ಲಿ ಉಳಿ ಯದೆಯಿದ್ದಾಗ ಸರಾಸರಿ ಒಂದುವರೆ ತಿಂಗಳವರೆಗೂ ದೇಹಧಾರಣವಡಿ, ವಾಣಿಯ ಲೇಶವಾದರಣ ಕುಗ್ಗದೆ, ಪ್ರಸಂಗವಶಾತೆ ಅರ್ಧ ತಾಸು- ತಾಸುಗಳ ವರೆಗೆ ಬೇನೆಯಿಲ್ಲದವರಂತೆ ಕುಳಿತುಕೊಂಡು, ತಮ್ಮ ಸ್ವಾಭಾವಿಕವಾದ ಮುಖಕಾಂತಿಯು ಅಚ್ಚಳಿಯದೆಯಿರಲು, ಬೊಧವಾಡುವದು ದೈವೀಶಕ್ತಿಯಲ್ಲದೆ ಮತ್ತೇನು ? ಇಂಥ ಕ್ಷೀಣಸ್ಥಿತಿಯಲ್ಲಿ, ಶ್ರೀಗುರಗಳು ಇನ್ನು ತಾಸೆರಗು ತಾಸಿಗೆ ದೇಹಬಿಡುವಾಗ ಎದು ಕಳಿ ತು ಸಮಯೋಚಿತ ಬೆಭಮಾಡಿದರು.. ಮುಂದೆ ಮಲಗಿಕೊ೦ಡು ದಿನ ದಂತೆ ಆರತಿಯನ್ನು ವ೩ ಡಿಸಿ ಕೆ ೧೦ಡ ರ: ! ಇಷ್ಟು ದಿವಸ ಹಲವರ ಮರಣಕಾಲ ದನ್ನು ನೀರೀಕ್ಷಿಸಿದ ನಾವು, ಇದ: ಗುರುಗಳ ದೈವಿಕ ಸಾಮರ್ಥ್ಯ ಎಂದು ತಿಳಕೊಳ್ಳ ಬಾರದೇನು ? ಆದರೆ ಇದು ಶ್ರೀ ಗುರುಗಳ ನಿತ್ಯಶ್ರನ.ವಾದದ್ದರಿಂದ, ಅಲೌಕಿಕ ತೆಯ ಭಾವನೆಯು ಮೂಢ ನಮ್ಮ ಆ'ಹ ಬೈಲಿಲ್ಲ ! ಪ್ರಾಣಿಗಳಿಗೆ ಮರಣಕ್ಕಿಂತ ಹೆಚ್ಚಿನಭಯವಿಲ್ಲವಷ್ಟೆ? ಆದರೆ ಶ್ರೀ ಶೇಷಾಚ ಲಸನ್ನು ರುವ, ಧರ್ಮ ಶಾಲೆಯಲ್ಲಿ ಗಂಟೆ ಕಟ್ಟಿ ಕೊಂ ಡು ವರ್ಗ ನಿರೀಕ್ಷಿ ಸತ್ತ ಕ ಳಿತ ಪಾಂಥನಂತೆ, ತನ್ನ ನಿರ್ಯಾಣಕಾಲವನ್ನು ನಿರೀಕ್ಷಿಸುತ್ತ, ತಾನು ಇಂಥ ದಿವಸವೇ ದೇಹಬಿಡುತ್ತೇನೆಂದ. ಹೇಳದಿದ್ದ ಝಾ, ಮರಣಕಾಲವು ಸರಾಸರಿ ಮಾರು ತಿಂಗಳು ಇರುತ್ತಲೆ ತನ್ನ ಔರ್ದ್ಯ ಬೇಹಿಕ ಕರ್ಮಗಳ ಸೌರಣೆ ಯನ್ನು , ಒಬ್ಬ ಸೋ ಸಿನಮನುಷ್ಯನು ತನ್ನ ಲಗ್ಯ -ಮಹರ್ತಗಳ ಸೌರಣೆವಡುವಂತೆ ಮೂಡಹತ್ತಿ ದನು, ತಮ್ಮ ನಿರ್ಯಾಣ ಕಾಲದಲ್ಲಿ ಒಂದು ಕಿರು ಉದುರಿಸಿದವರು ನರಕಕ್ಕೆ ಗುರಿಯಾಗುವರೆಂತಲೂ, ಮಂಗಲಕಾಯ.೯ಒದಗಿದಂತೆ ಆನಂದದಿಂದ ನರ್ತನ ಡುತ್ತ, ಸೇವಾ ತತ್ಪರರಾಗವವರು ಧನ್ಯರೆ೦ ತಲಾಬಾರಿಬಾರಿಗಾ ಹೇಳುತ್ತಲಿದ್ದ ರು. ಅವರು-ಮಹಾರಾಜಾ, ದೇಹವನಾಶಿದ೦ತವು, ದೊಡ್ಡವರು ಇರುವತನಕ ನಿಮ್ಮ ಹಿತ್ತಲದ ಹಾವಿನಗಿಡವಾಗುವರು, ದೊಡ್ಡವರ ಮಾತು ದುರ್ಲಕ್ಷ ಮೂಡಬೇಡಿರಿ, ದೊಡ್ಡವರಂತೆನೀವು ಅದ ಹೋರತು, ದೊಡ್ಡ ವರ ಗುರುತು ನಿಮಗೆ ಆಗುವದಿಲ್ಲ. “ಕಳ್ಳ ಹೆಜ್ಜೆ ಕಳ್ಳನೇ ಬಲ್ಲ ನೆ” ನ್ನು ವಂತೆ, ದೊಡ್ಡವರ ಧರ್ಮವನ್ನು ದೊಡ್ಡವರೇ ತಿಳಿಯುವರು, `ನೀವು ತ ಪಟ್ಟಲೆ ಬರಿಯ ಸಂಗಮಡಿದಿರಿ; ಅದರೆ ನಿಸ್ಸಿಂಗರಾ