ಪುಟ:ನಿರ್ಯಾಣಮಹೋತ್ಸವ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣುಹೋತ್ಸವ, ರ್೭ ..” “ - -.-- --- ಗಲಿಲ್ಲ; ನಿಮ್ಮಲ್ಲಿ ವಿವೇಕವು ಹುಟ್ಟಲಿಲ್ಲ, ಮಹಾರಾಜಾ, ಇಂಥ ನೀವು ಧರ್ಮ ದನ್ನು ಹ್ಯಾಗೆ ಕಾಣುವಿರಿ? ಒಂದಾದರೂ ಮೂರ್ತಿಯಾದೀತೆಂದು ಸ್ವಾಮಿಯು ನೋಡಿದನು; ಆದರೆ ಹಾಗಾಗಲಿಲ್ಲ, ನಿಮ್ಮ ಸ೦ಸಾರ ವಾಸನೆಯಳಿಯಲಿಲ್ಲ, ದೇ ಹಾಭಿಮಾನವು ಹೋಗಲಿಲ್ಲ; ಅಂದ ಬಳಿಕ ಸತ್ಸವಗಮವು ಹ್ಯಾಗಾಗವದು ಮೊಹಾ ರಾಜಾ! ಸುರುಷರು ಮತ್ತೆ ಜನ್ಮತಾಳ ಬೇಕಾಗುವದು ಈ ದೇಹವು ಮೋಕ್ಷವ ನ್ನು ಬೇಡುವದಿಲ್ಲ; ಇಕೃತಾರ್ಧ ವಾಗಬೇಕೆಂದು ಇಚ್ಚಿಸುವದಿಲ್ಲ; ಸ್ವರ್ಗವನ್ನು ಬಯಸುವದಿಲ್ಲ; ಹೀಗಯೇಬೇಕಾದಷ್ಟು ಸಾರೆ ಹ ವೈ ಬಲೆಲೆಲ್ಲ ದೇಕೆ, ” ಎಂದು ಬೋಧಿಸುತ್ತ, ಮಹಾ ಜ್ಞಾನಿಗಳಾದ ತಾವು ಸ್ವತಃ ನಿರ್ಮ ರಾಗಿದ್ದ ರಾ, ತಮ್ಮ ವರ್ಣಾಶ್ರಮ ಧರ್ಮೋಕ್ಕನುಸರಿಸಿ, ಲೋಕಶಿಕ್ಷಣಾರ್ಥವಾಗಿ ಸಕ ಎ.೯ರರಂತೆ. 'ಬ್ರಾಹ್ಮಣರಿಗೆ ಹೀಗೆ ಹೀಗೆ, ಇಂಥ ಇಂಥ, ಇಷ್ಟ ಗೋದಾನಗಳನ್ನು ಕೊಡಬೇ ಕು; ಚತುಶ್ರಾ ಖೆಯ ಇಷ್ಟು ಇಷ್ಟ ಬ್ರಾಹ್ಮಣರು ಪೂರ್ವ ಭಕ್ತಕ್ಕೆ ಕ.ಸ ಬೇಕು; ಅವರ ಸತ್ಕಾದ ಪದಾರ್ಥಗಳು ಇ೦ಧ ಇಂಥವಿರಬೇಕು; ಅವರಿಗೆ. ಇಷ್ಟು ಇಷ್ಟು ದಕ್ಷಿಣೆ ಳನ್ನು ಕೊಡಬೇಕು, ಬ್ರಾಹ್ಮಣರಿಗೆ ಇಂಥ ಇಂಥ ದಾನ ಗಳನ್ನ ಕೊಡಬೇಕು. ವೈ ಕ.೦ಠಸವ.: ರಾಧನೆಯ ದಿವಸ ಚತ. ಶಾಖೆಯ ಬ್ರಾಹ್ಮ ಐರನ್ನು ಹೀಗೆ ಹೀಗೆ ಬನ್ನಿಣಾ ಸ೦ಭಾವನೆಗಳಿಂದ ಸಂತೋಷಗೊಳಿಸಬೇಕು. ಜಾತಿಭೇಟಿವಿಡದೆ, ಭಜನೆ-ದಕ್ಷಿಣೆಗಳಿಂದ ಮನುಷ್ಯ ಮೂತ್ರರನ್ನು ಹೀಗೆ ಹೀಗೆ ತೃಪ್ತಿಗೊಳಿಸಬೇಕು.” ಇತ್ಯಾದಿ ವತ ಕಟಗಳನ್ನು ಯಾವಾಗಲಾ ಆಡುತ್ತಿದ್ದರು, “ಮ ಹಾರಾಜಾ, ಕೆ, ಎಗದಲ್ಲಿ ನಿಜವಾದ ಬಾಣಸೇವau ಭಎ, ಜಿಗೆ ಶ ಮಾಡುವ ಸೇವೆಯೆಲ್ಲ ಲೌಕಿಕವು, ಸತ್ವಪಿಯ ಔರ್ಧ್ವ ದೇಹಿಕ ಕರ್ಮೋಚಿತವಾದ ಸಾಮನಗಳನ್ನು ಈ ದೇಹವಿರುತ್ತಲೆ ಆತಸು ಸಿದ್ಧ ಗಾಳಿಸಿಕೊಡುವನು, ಎಂದು ಹೇಳಿ, ದಕ್ಷಿಣಿಯ ೧೫೦೦ ರೂಪಾಯಿಗಳನ್ನೂ, ಬೇರೆ ಎಲ್ಲ ಸಾವ»ನುಗಳನ್ನೂ ಸಿದ್ದ ಪಡಿಸಿದರು. ಇದನ್ನಾ ದರೂ ನಾವು ಅಲೌಕಿಕ ಕೃತಿಯೆಂದು ಭಾವಿಸಿ ತೃಪ್ತಿ ಪ ಡಬೇಕಾಗಿತ್ತು; ಆದರೆ ಹಾಗಾ:1ಲಿಲ್ಲ, ಇದೊಂದು ಶ್ರೀ ಸ್ವಾಮಿಯ ಚಾಳಿ ಯೆಂದು ತಿಳಿದು, ಅಗದೆರ್ಲ {ಸಿ, ಆತನು ಅಲೌಕಿಕ ಚಮತ್ಕಾರವನ್ನೇ ನು ತೋರಿ ಸುವನೆಂದು ಎದುರು ನೋಡಹತ್ತಿದೆವು. - ಶ್ರೀಸ್ವಾಮಿಯ ಇಚ್ಛೆಯೆಂದು ತಿಳಿದು, ಪ್ರೇಸಿನವರು ವರ್ಷಾ ಶ್ರಾವಣ ಸೋಮ ವಾರಗಳನ್ನು ನೋಡುತ್ತ ಬಂದಿದ್ದ ರು, ಈ ಸಾಲೆ ಶ್ರೀ ಸ್ವಾಮಿಯವರು ವ್ಯಾಧಿಪೀಡಿತರಾಗಿ ಅಶ್ಯವಸ್ಥೆಯಲ್ಲಿದ್ದಂತೆಯಿದ್ದ ರ ಕಡೆಯ ಸೇನೆಯು, ಬಿಡಬಾರದೆಂದು ಮೊದಲನೆಯ