ಪುಟ:ನಿರ್ಯಾಣಮಹೋತ್ಸವ.djvu/೮೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


Fo ಸದೆಬ್ಬಧ ಚಂದ್ರಿಕ. ಜದ'ದ --:-:-: - - “ಜ : 8 | ಬೇನೆಯಿಂದ ಏಳುವದು ಶ್ಲಾ, ಏನೆ ” ಎಂಬ ಶಂಕೆಯಿಂದ ಅಪಾಢಮಾ ಸವೂ ಹಿಂದಾತೊಡಗಿತು. ಆಷಾಢ ನಜ್ಯ ೨ ; ದಿವಸ ಕೀ ಗರ ಗಳ ಹಿರಿ ಯ:ರ ಕಾಲಶ್ರಾದ್ಧಿ ಬರಲ, ಶ್ರೀ ಗುರು ಸಾ ಸಮಾಡಿ, ಭಸ್ಮಧರಣಮೂಡಿ ಕೊo ಇು, ಆಸನದ ಮೇಲೆ ೬.೪ ತಾಗ, ಆತಫ ದೇಹವು ಕೃಶವಾಗಿದ್ದರ ಬೇನೆ ಯಲಕ್ಷಣವು ಲೇಶವಾ' ೧೧ ತಾಗಲಿಲ್ಲ. ಶ್ರಾ" ಕ್ರಿಯೆಗೆ ಯಾವ ಬಗೆಯ ವಿಘ್ನವೂ ಒದಗಲಿಲ್ಲ. ಇದು ಆರ್ಕ್ದ ಸಂಗತಿಯೇ ಸರಿ! ಈ ಅವಧಿಯಲ್ಲಿ ಶ್ರೀಗ.ರುಗಳ ಕೊಣಗನಿವಾರಣವಾಗಬೇಕೆಂದು ಸಣ್ಣ ಪ ಟ್ಯ ವೈದ್ಯರ, ಔಷಧ ಕೆ ಇು ಬಂದಿದ್ದ ರ ಹುಬ್ಬಳ್ಳಿಯಿಂದ ಮ .ರಾ ರಾ. ದೇವಧಗಡಾಕರಶಮ್ಮೆ ಅಧಿಕ ಶಾಖಗಲ್ಲಿ ಕರಿ ಸಲು, ಅವರು ಬಂದು ಪರೀಕ್ಷಿಸಿCiಇದ.ಆಹ್ಯ ರವು; ಅಸಾಧ್ಯವಾಗಿದೆ; ನಮ” ಮಿಾಂದ್ರೆ ಸರಿ, ಒಳ್ಳೆಡಾಕ್ರರರನ್ನಾ, ಚಿದೇಶಿ ವೈದ್ಯರನಾ ಕರೆಸಿ ತೋರಿಸಿರಿ, ಮಳೆಗಾಲ ಬರವತರೆ.ಇಗೆ ವ್ಯವಸ್ಥೆ ಮಾಡಿರಿ; ಇಲ್ಲದಿರೆ ಹೊಟ್ಟೆ ನಲ್ಲಿ ನೀರಾ ರುವದು ಎಂದು ಹೇಳಿದರು, ಆಮೇಲೆ ಚಿತ್ರಕಲ್ಲಗರ್ಗದ ವೈದ್ಯ ಸಾಬ್ಬ ಗ: ದೀರ್ಘ ಪ್ರಯು " ದಿಂಜಿ ರೋಗನಿವಾರಣ ಮ ಡೇ ತೀರ.ವೆನೆಂಬ ನಂಬಿಗೆಯಿ೦ದ ತಿಂಗಳೊಣಾಕ್ಷ 1 ಔಷಧ! : ಕೈ ರೆ; ಆ:*ರೆ ರೆ ಇಗವು ಹೆಚ್ಚುವಹಾಗೆ ಹೆತ್ತಲೆಹಾ- ತಲ್ಲದೆ, ಕ.: ಮೊಯಾಗಲ್ಲ, ಹಂಗ ಕಡೆ ಹೆಚ್ಚಾಯಿತ, 1 ಹೊಟ್ಟಿ ಗಾಗದೆ, ಉಬ್ಬು , ಇಲ್ಲಾ ಗೆ ಪ್ರತಿ ತ; ಶ್ರೀಗರಗಳ ಅವಾ ಢವಸದ ಸುವ೦ತಲ್ಲ-ಮಹಾರಾಜಾ, ಇ : ನವ ಆಟ : ನಿ೦ ತಿತ.; ಗೈದ್ಯರ ಆಟವೂ ನಿಂತಿತ , ಎಂ ಹೇಳಿ : 1 ; ಆದರ ಉಪಾಯ, ವಒ ಡುವವರಿಗೆ ಈ ಗಳು ಬೇಡೆನ್ನ ಜಿಲ್ಲ: ಹೈ ನೋಡಬವರಿಗೆ ವಿಶ್ರಾ ಸದಿಂದ ಕೈ ತೆ -ರಿಸದೆಯಿ.ಲಲಿಲ್ಲ; ಬೆಟ್ಟ ಔಷಧವನ್ನು ಕಡೆತನಕತ ಕೆಳದಿಯಿರಲಿಲ್ಲ: 44ದರೆ, ಹೀಗೆ ವ ಓಡಿ, ಇಂಥ ವೈದ್ಯ ರನ್ನು ಕರೆಸಿರಿ, ಎಂದು ಮಾತ್ರ ಎಂದು ಹೇಳಲಿಲ್ಲ, ಹೀಗಿರುವಾಗ ಶ್ರಾವಣವೂ ಸವು ಬಂದಿತ್ತು. ಮೊದಲನೆಯು ಗುರುವಾರದ ದಿವಸ ಬೇನೆ ಹೆಚ್ಚಾದಂತೆ ತೋ ರಿತು, ಆ ದಿನ ಗುರುಗಳು-ಮಹಾರಾಜಾ, ನಾಳಿನ ಶ ಭ್ರವಾಗದ ಸೇವೆಯು ನಡೆ ಯುವದೋ ಇಲ್ಲವೋ, ಎಂದು ಅಗಲ, ಎಲ್ಲರ ೧ ಗಾಬರಿಯಾದರು; ಆದರೆ ಸ೦ ಜೆಯಮುಂದೆ ಶ್ರೀ ಗೌರಿಯ ಗಡಿಗೆಯನ್ನು ತಂದು, ಶ್ರೀ ಗುರುಗಳ ಮುಂದೆ ಇಡಲು, ಅವರು ಭಕ್ತಿಯಿಂದ ಕೈ ಮುಗಿದು ಇನ್ನೇನು ಚಿಂತೆಯಿಲ್ಲ, ಅಮ್ಮನವರ ದರ್ಶ ನವಾಯಿತು” ಎಂದು ಹೇಳಿದರು, ಲೌಕಿಕರ ನಡತೆಗೆ ಶ್ರೀಗುರುವಿನ ನಡೆತೆಯ. ಎಂದೂ ಭಿನ್ನವಾಗಿದ್ದಿಲ್ಲ: ದೇಹವಿಡಲಿಕ್ಕೆ ಇನ್ನು ಮೂರು ತಿಂಗಳು ಇರುವಾಗ ಗ