ಪುಟ:ನಿರ್ಯಾಣಮಹೋತ್ಸವ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮುಹೆ.ತ್ಸವ, ೧೦೭ - - - - - - - - - - - - - - - - ಇ.: 2 ಸಿಕ್ಕು ಬಿದ್ದದ್ದು ಲಾಭವಲ್ಲ ವೇ ? ಲೇಖಕನಂತ್ರ ಇದೊಂದು ಸುಯೋಗ ವೆಂದು ತಿಳಿದಿರವನು, ಶ್ರೀ ಗುರುವು ವಿದೇಹಸ್ಥಿತಿಯಲ್ಲಾದರೂ ಇರಲಿ, ತಾನು ಹೇಳಿದಂತೆ ಹುಟ್ಟಿಯಾದ ರೂ ಬರಲಿ, ಹ್ಯಾಗಿದ್ದ ರಣ ಲೆ. ಈಕ ಕ್ಕೆ ಲಾಭವೇ ಆಗುವದು ಲೇಖಕನು ಶ್ರೀಗುರುಗಳ ಕಾಕ ಪಿಂಡವಾಗದ ನಿಜವಾದ ಕಾಗೆ ಣವನ್ನು ಹೀಗೆ ಹೇಳುವನು;- ಶ್ರೀ ಗುರುಗಳ ಚಿ -೦ಜೀವರಾತ ಶ್ರೀ ಚಿದಂಬರವರ್ತಿಗಳು ಈಗ ವ ವತ್ತು ವರ್ಷಗಳಿಂದ ತಂದೆಯನ್ನು ಅನುಕರಿಸಿ ಗುಪ್ತ ಸಾಧನ ಮೂಡಿ ನಿರಭಿಮಾನಿಗಳೂ, ವಾಸನಾದ ಹಿಕರಣ, ಶಾಂತಮಣ ತಿ೯ Tಳವು ಆದದ್ದರಿ೦ದ, ಉದ್ದವನು ತನ್ನ ದಾತೃ ದಾಗ ಶ್ರೀ ಕೃಷ್ಣನುವAತ್ಮನ ದೈವೀಭಾವವನ್ನು ಆಭಕ್ತಭುಂಜಿಸಿದಂತೆ, ತಮ್ಮ ತಂದೆಯ: ಸಾಧ ವೃತ್ತಿಯನ್ನು, ಅಂದರೆ ತಂ ಗೆಯನ್ನು ಅಭಕ್ತ ಭೋಜನಮೂಡಿ 13TRAT gaarar” ಎಂ ಬಶ್ರುತಿವಾಕ್ಯವನ್ನು ಸತ್ಯವಾಗಮಾಡಿದರು? ಅಂದ ಬಳಿಕ ಶ್ರೀ ಚಿದಂಬರವ,ಾರ್ತಿಗಳೇ ಶ್ರೀ ಗುರವಾಗಿರಲು, ಪುತ್ರರಾಪದಿಂದ ರೂ ಪಾಂತರ ಹೊಂದಿದ ನಮ್ಮಶ್ರೀಶೇಷ ಚೆಲಸದು ರು , ಲೆ�ಕ ಕಲ್ಯಾಣಮೂಡ ಬೇಕ೦ಬ ವಾಸನೆಯುಳ್ಳವನಾಗಿರಲು, ಕಾಳ ಸಿಂಡವು ಹ್ಯಾಗಾಗುವದ? ಹತ್ತನೆಯ ದಿವಸ ಬ್ರಾಹ್ಮಣರಿಗೆ ಅನ್ನ ಕೆ.ಡಬಾರದೆಂದು ಶ್ರೀ ಗುರುಗಳ ಕಟ್ಟ ಸ್ಪಣೆಯಿದ್ದದ್ದರಿಂದ, ಪ್ರತ್ಯಕ್ಷಮನೆಯ ಜನರ ಹೊರತು ಉಳಿದವರಾರೂ ಅಗ್ರಹಾರದಲ್ಲಿ ಊಟವೂಡಲಿಲ್ಲ, ಮರುದಿನ ೧೧ ನೆಯದಿವಸ ವೃಷೆ.ತ್ಸರ್ಗ-ವೈ ತ ಣೀಗೋದಾನ ಮೊದಲಾದ ಕರ್ಮಗಳಾದವು, ಬ್ರಾಹ್ಮಣರಿಗೆ ಭ೧ರಿದಕ್ಷಿಣೆ ಕೊಟ್ಟರು, ಅಂದು ನಾನೂ ರರ ಮೇಲೆ ಬ್ರಾಹ್ಮಣರು ಕೂಡಿದ್ದ ದು, ಬೇಸನಿನ ಪ್ರಸ್ತವಾಯಿತು. ಸುತ್ತಲಾದ್ದೆ ಗಿನ ಅವಾಂತರವಿದ್ದದ್ದರಿಂದ ಕಾಡತಕ್ಕಷ್ಟು ಜನರು ಕಾಡಲಿಲ್ಲ, ೧೨ ನೆಯದಿವಸಸಪಿಂ ಡಿಯಾಗಿ ತು), ಬ್ರಾಹ್ಮಣರಿಗೆಭರಿದಕ್ಷಿಣೆಕೆಟ್ಟ ಗು, “೦ದು ಸ೦ತರ್ಪಣೆಗೆ ಬಂದೆ ಯನ್ನು ಮೂಡಿದ್ದ ರ., ಅ೦ದುಸರಾ ಸು ೬00 ಜನಬಬ್ರಹ್ಮಣರ ಭೋಜನವಾಗಿರಬ ಹುದು, ಆನಂದವನದ ಪಟಂಗಣದಲ್ಲಿ ಆನಂದವನದ ಮುಂದೆ ಹಂಗರಹಾಕಿ ನೆರಳ ವಣಡಿದ್ದ ರಶ್ರೀ ಗುರುವಿನ ಸಂಸ್ಕಾರ ಸ್ನಾನದ ಸುತ್ತು ಮುತ್ತು ತಗಡುಗಳನ್ನು ನಿಲ್ಲಿಸಿ, ಅನ್ಯರು ಸಾನವನ್ನು ಸ್ಪರ್ಶವಡದಂತೆ ಮೂಡಿದ್ದ ರು. ಶ್ರೀಗುರುವಿನ ಔರ್ಧದೇಹಿಕಕರ್ವ ನಡೆದಾ: ಲಗ್ನ ದವನೆ೦ತಿ ನೋಡಿದಲ್ಲಿ ಆನಂದವು ತೋರುತ್ತಿತ್ತು, ಶ್ರೀ ಗುರುವು ಆನಂದವದದಲ್ಲಿ ಎಲ್ಲಿಯೋ ಇರುವನೆಂಬ ಭಾವ ನೆಯು ಎಲ್ಲ ಗಲ್ಲಿ ಉಂಟಾಗಿತ್ತು. ೧೩ ನೆಯ ದಿವಸ ಮಾಸಿಕವಾಯಿತು, ಚತು ಶಾಖೆಯ ಹದಿನೆಂಟು ವ.:೦ದಿ ಬ್ರಾಹ್ಮಣರನ್ನು ಕೈ ಡ್ರಿ ಸಬೇಕೆಂದು ಶ್ರೀಗುರುಗಳು