ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೦ ಸಬ್ಬೋಧ ಚಂದ್ರಿಕೆ ಲಾ. ಡುತ್ತ ಸುಮ್ಮನಿರುವದೇ ಮೂರ್ತಿಗಳ ಸ್ವಭಾವವು, ವದ ನುಡಿಗಳನ್ನು ಒತ್ತಿ ಉಕ್ಟ್ರಿಸುವದೇ ದು ರ್ತಿಗಳ ಬಿರುನುಡಿಯ ಲಕ್ಷಣವು ಅಭದ್ರವಾತುಗಳನ್ನಾಡ ದಿರುವದೇ ಮೂರ್ತಿಗಳ ಶೀಲವು, ಹಾಳ: ಉಸಾಬರಿಗೆ ಜನರು ತಮ್ಮ ಕಡೆಗೆ ಬಾರ ದಂತೆ ಜನರಲ್ಲಿ ತಮ್ಮ ವಿಷಯವಾಗಿ ಉದಾಸೀನಭಾವವನ್ನು ೦ಟುಮಡುವದೇ ಮೂರ್ತಿಗಳ ಪ್ರಖರವಾದ ಸಾತ್ವಿಕತೇಜಸ್ವಿ ನಸಾಕ್ಷಿಯು ವರ್ತಿಗಳಿಗೆ, ಮೇಲೆಂಬ ಆಭಿವ೩ನವಿಲ್ಲ, ಕಳಗೆಂಬ + ಭವನವಿಲ್ಲ;ಮಂದಿ ಮೇಲೆ ಕೂಡ್ರಿಸಿದರೆ ಬೇಸರವಿಲ್ಲ, ಕೆಳಗೆ ಕೂಡ್ರಿಸಿದರೆ ಚಿಂತೆಯಿಲ್ಲ. “ ನೀನು ಅಗ್ಯನು ಸ್ವಾಮಿಯ ಹೊಟ್ಟೆಯಲ್ಲಿ ಹುಟ್ಟ ತಕ್ಕದ್ದಿದ್ದಿಲ್ಲೆ”೦ದ. ಲತ್ಥ ಶಿಷ್ಯರ ನುಡಿದ ' ಸಹ ಸುಮ್ಮನಿದ್ದು ಬಿಡುವದು ವ೩ ರ್ತಿಗಳ ದೊಡ್ಡಿ ಸನವು ಏರಿಕೆಯು ರಕ್ತದ ತರುಣ ವಾರ್ತೆಗಳು, ಈ ವೊತ್ತಿನವರೆಗೆ ಒಬ್ಬರ ಸಂಗಡ ಜಗಳಾಡಲಿಲ್ಲ, ಒಬ್ಬರ ಮನಸ್ಸಿಗೆ ಹತ್ತುವ ಮಾತುಗಳನ್ನಾಡಲಿಲ್ಲ! (ಸ್ಕಾವಿಯವ ಶ ವಿರಲಾಗದು” ಸಾವಿಸಂತೆ Gಷ ಪಡುವ ಕೆಲಸವಡ ಬೇಕು”ಎಂದು ನುಡಿಯುತ್ತ, ಕಣಚ್ಚವರಿಗೆ ಪ್ರತಿಸಾಧುವಾಗಿ ತೋರುವದು ಶ್ರೀ ಚಿದಂಬರಮರ್ತಿಗಳ ಮಹಾವ.ಹಿವೆ.ಯು | ಪ್ರಿಯ ವಾಚಕರೇ, 1 ಕತ್ತೆಗೇಕೆ ಹತ್ತಿ ಯಕಾಳು ಮುಸುರೆ” ಎನ್ನು ವಂತೆ ಶ್ರೀ ಚಿದಂಬರ ಮೂರ್ತಿಗಳ ಸದ್ಯಕ್ತಿಯ ಗೋಡ ವೆಯು ನಮ್ಮಗೇಕೆ? ಬಹಳ ವಾದರೆ ಶ್ರೀ ಗುರುಸ್ಥಾನದಲ್ಲಿ ಕತ್ತೆ ದುಡಿದ ಹಾಗೆ ದುಡಿಯುವದೆಒ೦ದೇ ನಮ್ಮ ಕೆಲಸವ, ಇದರಿಂದ ಲೇಖಕನು ದುಡಿಯುವವರನ್ನು ನಿರಾಕರಿಸುತ್ತಾನೆಂದು ತಿಳಿಯಬೇಡಿರಿ, ದುಡಿಯುವವನು ಕಂಡರೆ ಆತನಿಗೆ ಪಂಚಪ್ರಾಣವು, ವಿವೆಕಿಯಾಗಿ ಮನುಷ್ಯನು ಯಾವಾಗಲu ದುಡಿಯಬೇಕೆಂದು ಬೋಧಿಸುವದಕ್ಕಾಗಿಯೇ ಭವಂತನಿಂದ ಗೀತಾಶಾ ೨ ವು ಪ್ರಕಟವಾಗಿರುವದೆಂದು ಲೇಖಕನಿಗೆ ಕಳಿಯಾದರೂ ಗೊತ್ತುಂಟ.; ಆದರೆ ದುರಭಿಮಾನಿಗಳ ನಮ್ಮದಡ ತವು ದುಡ ಶವಲ್ಲ, ನಮ್ಮ ಅಹಂಕಾರಕ್ಕಾಗಿ ಆತ ಸತ್ತ ವಚರಿಯ ಕೈದು, ಎಂದು ತಿಳಿಯಬೇಕು, ಇಂಥ ಬದಷ ಜನರು ನಾವು, ಮೂರ್ತಿಗಳ ಸಾತಿ, ಕಗುಣವನ್ನು ಹ್ಯಾಗೆ ತಿಳಿಯ: ವೆನ್ನ?

  • 'ನಾರಾಯಣಭಗವಾನರನ್ನು ನನ್ನ ಸ್ಥಳದಲ್ಲಿ ತಿಳಿಯಿರಿ” ಎಂದು ಶ್ರೀಗುರುಗಳು ಹೇಳಿರುವರೆಂದು ನೀವೇ ಬರೆದಿದ್ದು, ಶ್ರೀ ಗುರುವಾಕ್ಯಕ್ಕೆ ವಿರುದ್ಧ ವಾಗಿ ಶ್ರೀ ಮೂರ್ತಿಗಳು ಹ್ಯಾಗೆ ಶ್ರೀ ಗುರು ಸ್ಥಾನದಲ್ಲಿ ಆಗುವರೆಂದು ವಾಚಕರು ಲೇಖಕನನ್ನು ಕುರಿತು ಪ್ರಶ್ನೆ ಮೂಡಬಹುದು. ಈ ಪ್ರಶ್ಯಕ್ಕೆ ಲೇಖಕನು ಸಮಧಾನ ಹೇಳ ವನು. ಚೊಕ್ಕ ಚಿನ್ನಕ್ಕೆ ಇದು ಚಿನ್ನ ವಿರುತ್ತದೆಂದು ಎರಡನೆಯವರು ಹೇಳಲವಶ್ಯವಿಲ್ಲ.