ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

h9L ಸಬ್ಬೋಧ ಚಂದ್ರಿಕ. ಕೊ೦ಡು, ಶ್ರೀ ಚಿದಂಬರವರ್ತಿಗಳ ಸಮ್ಮತಿಯ ನೆರಳಲ್ಲಿ ಸಮಧಾನದಿಂದ ಸಂಸ್ಥೆಗಳ ಏಕೀಕರಣದ ಕಾರ್ಯವನ್ನು ಮೂಡಿ ಬದಿ ಗಲಿಯಬೇಕಾಗಿರುವದು.

  • ctಗಳಗನಾಥರೂ ಇರರಿ೦ದಾದ ಈ ಪಾಠಶಾಲೆಯ, ಚಂದ್ರಿಕೆಯ ಮೂರು ದಿನದವು. ನಾವು ಆರಂಭದಿಂದ ಶ್ರೀಗುರ ಸನ್ನಿಧಿಯಲ್ಲಿ ಅತಿಥಿಸೇವಾಧರ್ಮವನ್ನು ಕಾಯುತ್ತ ಬಂದಿದ್ದೇವೆ, ಮಸ್ತರನು ಲೌಕಿಕರು, ಪಾರಮೂರ್ಥಿ ಕವಿಚಾರವೂ, ಗುರ.ಬಾಧರಹಸ್ಯವೂ ಆತನಿಗೇನು ತಿಳಿಯುತ್ತವೆ ? ಆತನ ಸಂಸ್ಥೆಯು ಲೌಕಿಕವು ಅದರಲ್ಲಿ ವ್ಯವಹರಿಸುವವರು ಕಿಕ ಪ್ರತಿಷ್ಠೆ 01 ನ್ನು ಪಡೆಯಬಹ ದಲ್ಲದೆ, ಗುರ್ವಾ ನುಗ್ರಹಕ್ಕೆ ಪಾತ್ರರಾಗಲಾರರು, ಮೊಜಿಲ, ಹ.ಓದ ಕಿವಿಗಿಂತ ಹಿಂದುಗಡೆ `ಹುಟ್ಟಿದ ಕೆ :ಚುಗಳ, ಆ, ವೆನ್ನುವಂತೆ ವರನ ಇರತಕ್ಕೆ ಮಹತ್ವ ಕೂಡ ಬೇಡಿರಿ. ಶ್ಯಾನ ಬೆ.ಗಳು ಕ್ಲದೆ, ಆನೆಹೋಗುತ್ತದೆ, ಅಕ್ಕಿಯ ಅನ್ನ ಬೇಕಾದವರು ಅತ್ತ ಹೋಗಿ, ಗ.ರ ಪಾದ ಬೇಕಾ ರವರು , ಜೋಳದ ನುಚ್ಚು ಉಣ್ಣಲಿಕ್ಕೆ ಇತ್ರ ಒರಿ, ” ಇತ್ಯಾದಿ ಹುರುಳಿಲ್ಲದ ವಚನಗಳಿಂದ, ಈಗ ಐದಾರು ವರ್ಷಗಳಿಂದ ಅಬಲೆ ಯರ ಗ'೦ ಪನ್ನೋ , .ಢಶಿಷ್ಯರನ್ನೂ ಬೋಧಿಸಿ, ಶ್ರೀ ಗುರುಸ್ಥಾನದಲ್ಲಿ ಅಧರ್ಮ ಪ್ರಚಾರವಾಡುತ್ತ ಬಂದ ಕೆಟ್ಟ ಚಾಳಿಯನ್ನು ಆನಂದವನದವರು ಇನ್ನು ಈ ರಾಬಿಟ್ಟ ಬಿಡಬೇಕು, ಅದರಂತೆ, ವಿದ್ಯಾದಾನದ ಸಂಸ್ಥೆ `ರು ಎಷ್ಟು ಮಹತ್ವದ್ಯಾದರೂ, ಅರ್ದ ಈ ಮವು ಅತಿಥಿಸತಾನ .೦ಥ ಪವಿತ್ರ ಕಾರ್ಯದ ಸ, ಸೆ ೨.೦ದ ಆಗಿರುವ ದೆ೦ಬದಿ ನ್ನ ಮರೆತು ಆ ವಿದ್ಯಾದಾನದ ಸಂಸ್ಥೆಯವರು ಕೃತಘ್ರ ರಾಬಾರದು, ಮೂವಿ ನಗಿಡವನ್ನು ಹಚ್ಚಿ ಇಪ್ಪತವರ್ಷ ಕಷ್ಟ ಪಟ್ಟು ಆ ಗಿಡದ ಸಂಗೋಪನ ದೂಡು ವದು ಹಣ್ಣಿನ ಸಲುವಾಗಿಯೇ ಇರುವಂತೆ, ಶ್ರೀಗ.: ರುವು ಮುವತ್ತು. ಮೂವತ್ತು ವರ್ಷ ಅತಿಥಿಸೇವಾರೂಪವೃಕ್ಷವನ್ನು ರಕ್ಷಿಸಿಟ್ಟು, ಆ ವೃಕ್ಷಕ್ಕೆ ವೈದಿಕವಿದ್ಯಾದಾನ ದಂಥ ಆ ಶುಕ್ಕಷ್ಫಲವು ಸವಜಕ್ಕೆ ಪಾತ್ರವಾಗುವದಕ್ಕಾಗಿಯೇ ಎಂಬದನ್ನು ಆನಂದವನಜ ಎರಡೂ ಸಂಸ್ಥೆಯವರು ತಿಳಿದೆ., ವಿವೇಕಿಗಳಾಗಿ, ಆವೆರಡೂ ಸಂಸ್ಥೆ ಗಳನ್ನು ನಿರಾಕರಿಸದೆ ಇರಬೇಕು, ಮೊದಲು ಹಳ್ಳಿದ ಕಿವಿಗಳು ನಿರುಪದ್ರ ವಿಗಳಾದರೂ , ಆ ಕಿವಿಗಳ ದ್ವಾರದಿಂದ ಪ್ರಾಣ ಸಂಕಟ ಒದಗಿದ್ದು ತಿಳಿಯಲು, ಆ ಸಂಕಟದ ನಿವಾರಣಮೂಡಲಿಕ್ಕೆ, ತೀಕ್ಷ ಕೋಡುಗಳಿಲ್ಲದಿದ್ದರೆ ಪಶುವಿನ ಪ್ರಾ ಣಹಾನಿಯಾಗುವದೆಂಬದನ್ನು ಮೊದಲನೆಯ ಸಂಸ್ಥೆಯ.ವರು ತಿಳಿದು, ಕಿವಿಕೊಡುಗಳೆರಡನ್ನೂ ನಿರಾಕರಿಸದೆಯಿರಬೇಕ., ನನಗೆ ಬೇಕಾದದ್ದರಿಂದ ಮೊ

ದಲನೆಯ ಸಂಸ್ಥೆಯು ಪಾರವರ್ಥಿಕವು, ನಮಗೆ ಬೇಡಾದದ್ದರಿಂದ ಎರಡ