ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ೧೪ == - - ನ ಕ ಶೇಪಾಚಲಸರು ರವು ತನ್ನ ಕೃಪಾದೃಷ್ಟಿಯಿಂದ " ನೀವು ಸಾಧಕರಾದ್ದರಿ೦ದ ಸಿದ್ದರ ನೆರಳಿಗೆ ಹೋಗಬೇಡಿರಿ ” ಎಂದು ಸಂಜ್ಞೆ ಮೂಡಿ ತಿಳಿಸಿದ್ದರಿಂದ, ಈ ಎರ ಡನೇ ಸ೦ಸ್ಸೆಯು ಮೊದಲನೆಯ ಸ೦ಸ್ಸೆಯಿಂದ ಮೆಲ್ಲ ಮೆಲ್ಲನೆ ಹೊರಗೆ ಜಾರಿಬರ ಹತ್ತಿ, ಕಡೆಗೆ ಶ್ರೀ ಗುರವು ಇದು ವಾಗಲೇ ತನ್ನ ಸ್ವತಂತ್ರ ಅಸ್ತಿತ್ವವನ್ನು ಕಾಯು ಕೊ೦ಡು, ಮಧ್ಯಾಹ್ನದ ಒಪ್ಪತ್ತಿನ ಊಟದ ಮಟ್ಟಿಗೆ ಮೂತ್ರ ಮೊದಲನೆಯ ಸಂ ಸೈಯ ಸಂಬಂಧವನ್ನು ಇಟ್ಟ ಕಸಲ ಡಿ ಕು ; ಹೀಗಿದ ಶ್ರೀ ಶೇಷಾಚಲಸದ ರುವು ಯಾವ ಕಾರಣದಿಂದಲೆ ಈ ಸಿದ್ಧ-ಸಾಧಕ ಸಂಸ್ಥೆಗಳೆಂಡನ್ನು ಕಾಡಿಸಿ ಅನಂದ ಪಡಬೇಕೆಂದು ಮೂಡಿದ ಸು ; ಆದರೆ ಯಾವ ಸಂಸ್ಥೆಯವರ ಅವಿವೇಕ ಶನ ದಿಂದಲೋ ಈ ಸೆಖೆ ಗವು ಒಗಿ, ಒರಲಿಲ್ಲ! ಈಗ ಶ್ರೀ ಗುರುವು ದೇಹವಿಟ್ಟರು ವದರಿಂದ, ಆತನು ಹೇಳಿದಂತೆ ಇನ್ನು ಮೇಲೆ ಆನಂದವನಕ್ಕೆ ಜಗತ್ತೇ ಗ.ರಸ ರಸವಾಗಿರಲು, ಸವ್ರಜದವರ ನಿರ್ಭಿಡೆಯಿಂದ ವ್ಯವಸೆ ಮೂಡಿ ಈ ಸಂಸ್ಥೆಗಳ ಏಕೀಕರಣವನ್ನು ಮೂಡಿಸಿ ಶ್ರೀ ಗುರುವಿನ ಪರ ಪಕಾರಿದ ಸ೦ಸೆ ಯನ್ನು ಊರ್ಜಿ ತಸ್ಥಿತಿಗೆ ಒಯ್ಯಬೇಕೆ೦ದ, ಚಂದ್ರಿಕೆಯು ಬೇಡಿಕೆ ಇವಳು | ಶ್ರೀ ಚಿದ೦ಬರ ದು ರ್ತಿಗಳ ಕಾಟ.೦ಬರಹಸವಾರ ಈ ಸ೦ಸ್ಸೆಯಲ್ಲಿಯ ಆಶನಾರ್ಥಿಗಳ ಸಂಖ್ಯೆ ಯು ಆದಷ್ಟು ಕರಗಿ, ವಿದ್ಯಾರ್ಥಿಗಳ ಸಂಖ್ಯೆಯ. ಆದಷ್ಮ ಹಚ್ಚಿ, ಆ ಕಟುಂ ಬಕ್ಕೆ ವೈದಕವ ಹಾವಿದ್ಯಾಪೀಠದ ಸ್ವರೂಪವು ಪ್ರಾಪ್ತವಾಗಲೆಂದು ಚಂದ್ರಿಕೆಯು ಮನವಟ್ಟಿ ಇಚ್ಛ ಸವ! ಸಧ್ಯಕ್ಕೆ ಪಾಠಶಾಲೆಯಲ್ಲಿ ಚಿತಶಾ ಖೆಯ ೭೫ ಜನ ವಿದ್ಯಾರ್ಥಿಗಳೆ, ೮ ಜನ 'ಧ್ಯಾ ಆಕರ. ೧೫ | ೨೦ ಜನ ನೌಕರ ರಾ ಇರುವರ, ಈಗ ಚಂದ್ರಿಕೆಯ ತನ್ನ ರ್ಕವ್ಯವೆಂದು ತಿಳಿದು, ಮುಂದೆ ಒಂದಾಗಿ ನಡೆಯಬೇಕಾಗಿರುವ ಅನ೦ದವನಸ೦ಸ್ಥೆಯನ್ನು ಆನಂದವನರು ಹ್ಯಾಗೆ ನಡಿಸಬೇಕೆಂಬದನ್ನು ಕ೦ತು ದಿನ ಉಪಸ೦ಹ »ctಲ್ಲಿ ಹೇಳಿ, ಬಹಳ ವಾಗಿ ಬೆಳೆದ ಈ ನಿರ್ಯಾಣವಾತ್ಸವ ವರ್ಣನವನ್ನು ಮುಗಿಸುವಳು , ಉಪಸಂಹಾರ.

  1. ---

कणशः कणशश्चैव विद्यामर्थचसाधयेत् । ग्रहीत इव केशेषु मृत्युना धर्ममाचरेत् ॥ ಶ್ರೀ ಶೇಷಾಚಲಸಿದ್ದು ರಾತ್ತ ಮನು ಸ೦ತರ ಶ್ರೇಷ್ಠವಾದ ಧರ್ಮದಿಂದ