ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ. ೧೪೭ - -. ತ ಯೋಜನೆಯು ತಕ್ಕಂತೆ ಇರುವದಿಲ್ಲ , ಶ್ರೀ ಗುರುವಿನ ಕುಟುಂಬದವರ ವಾಸಸ್ಪಳ-ಇವರ ಗೌರವಕ್ಕನುಸರಿಸಿ ಇವರ ವಾಸಕ್ಕೆ ಸ್ವತಂತ್ರ ಸ್ಥಳವಿರಬೇಕು , ಆನಂದವನ ಸಂಸ್ಥೆಯ ಸಾರ್ವತ್ರಿಕ ಭೋಜನಗೃಹವೇ ಇವರ ಭೋಜನಗೃಹವೂ, ಸಾರ್ವತ್ರಿಕ ಸ್ನಾನಗೃಹವೇ ಇವರ ಸ್ನಾನಗೃಹವೂ , ಸಾರ್ವತ್ರಿಕ ಕೊಲೆ ಇವೆಕ ನೀತಿಯ ೧ ಆಗಿದ್ದರೂ, ಪ್ರಸಂಗವಿಶೇಷದಲ್ಲಿ ಸ್ನಾನ-ಭೆ » ಜನಗಳ “ನಸ್ಸೆ ಯನ್ನು ಅಷ್ಟರ ಮಟ್ಟಿಗೆ ಸ್ವತಂತ್ರವಾಗಿ ಮಾಡಿಕೊಳ್ಳಲಿಕ್ಕೆ ಅನಕಲವಾಗುವಂತೆ, ಇವರ ಮನೆಯ ರಚ ನೆಯು ಇರಬೇಕು , ಸದ್ಯಕ್ಕೆ ಈಗಿರುವ ಸಿಂಹಾ ಸನಮನೆಗೆ ಹೊಂದಿ ಇವರ ವಾಸಸ್ಪಳವನ್ನು ಸಿದ್ಧಮಾಡಿಕೊಡ ಬಹದ' ಅತಿಥಿಗಳ ವಾಸ ಸ್ಪಳ-ಇವರ ಸಲುವಾಗಿ ಗಲಭಟ್ಟಿ ಗುದ ರೂ ಮುಚು ಮರೆಗೆ ಅನುಕೂಲವಾಗುವಂತೆ ಸ್ವತಂತ್ರ ಸ್ಮಛವಿಗಬೇಕ; ಅ೦ದರೆ ತಮ್ಮ ಸಾಮಾನು ಮೊದಲಾದವನ್ನು ಕಾಯ್ದು ಕೊಳ್ಳಲಿಕ್ಕೂ , ಸ೦ಕೋಚವಿಲ್ಲದೆ ಮೈ ಚಳಿ ಬಿಟ್ಟು ವಿಶ್ರಾಂತಿಯನ್ನು ಹೊ೦ದಿಲಿಕ 'ಇವರಿಗೆ ಅನುಕೂಲವಾಗುವದು. ಇವರು ಅನಂದವನದ ಸಾರ್ವತ್ರಿಕವಾದ ಸಕ್ಕಾ ನಗೃಹದಲ್ಲಿ ಸ್ಥಾನವನ್ನೂ , ಭೋಜಿ ನಗೃಹದಲ್ಲಿ ಭೋಜನವನ್ನೂ ಮಾಡತಕ್ಕದ , ಭಜನವಾಡದವರು ತಮಗೆ ಬೇಕಾದ ಸಾಮಾನುಗಳನ್ನು ಸಾರ್ವತ್ರಿಕ ಕ.ಇಲಿಯಲ್ಲಿ ಇಸಕ೦ಡು ಬೇರೆ ಅಡಿಗ ಮಾಡಿಕೊಳ್ಳ ಬಹುದು, ಸದ್ಯಕ್ಕೆ ಇವರಿಗೆ ಇರಲಿಕ್ಕೆ ಮಹಾದ್ವಾರದ ಎಡ ಬಲಭಾಗ ಗಳಲ್ಲಿ ಯಕಟ್ಟಿಗಳ ಮೇಲೆ ಛಾವಣಿ ಹಾಕಿಸಿ ಅನುಕೂಲ ಮಾಡಿಕೊಡಬಹುದು, ಅತಿಧಿ ಗಳನ್ನು ಮೊದಲನೆಯ ದಿವಸ ದೇವರ೦ತಲೂ, ಎರಡನೆಯ ದಿವಸ ಬೀಗರಂತಲೂ ಸತ್ಕರಿಸಿ, ಮೂರನೆಯ ದಿವಸ ಅವರನ್ನು ಮನೆಯವರೆಂದು ತಿಳಿದು, ಲೋಕಸೇವೆ ಯ ಕೆಲಸಕ್ಕೆ ಯೋಗ್ಯ ನೋಡಿ ಹಚ್ಚಬಹುದು , ಮುಖ್ಯ ಮತ್ತು ನಿರುದ್ಯೋ ಗಕ್ಕೆ ಆನಂದವನದಲ್ಲಿ ಆಸ್ಪದದೊರೆಯಲಾಗದು. ° ವಿದ್ವಾರ್ಥಿಗಳ ವಾಸಸ್ಥಳ-ಇವರಿಗಾಗಿ ಸ್ಪಳ ಗೊತ್ತು ಮೂಡಿಕೊಡುವದು ಬಹು ಮಹತ್ವದ ಸಂಗತಿಯು, ಇವರು ಕೌಳುoಬಕರಿಂದ ತೀರ ವಿಂಗಡವಾಗಿ. ರಬೇಕು, ಕುಟುಂಬದವರ ತಾ ಕವು ಇವರಿಗೂ, ಇವರ ತಾ ಸವು ಕುಟುಂಬದವ on ಅಗಬಾರದು, ಇವರಿಗೆ ನಿಯಮಿತ ಜನರಿಗಾoದ ರಂತೆ (ಬಹಳವಾದರೆ ನಾಲ್ಕು ಜನರಿಗೊಂದರಂತಿ ಕೋಣೆಗಳಿರಬೇಕು, ಅವರ, ಅನಂದವನದ ಸಾರ್ವತ್ರಿಕ ಸ್ನಾ ನಗೃಹದಲ್ಲಿ ಸ್ನಾ ನವನ, ಭೋಜನಗೃಹದಲ್ಲಿ ಭೋಜನವನ್ನೂ