ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೮ ಸದೊಧ ಚಂದ್ರಿಕೆ ಸದ --.. ----, ". ಮಾಡಿ, ತಮಗೆ ಬೇಕಾಗುವ ಪದಾರ್ಥಗಳನ್ನು ಸಾರ್ವತ್ರಿಕ ಕೋಟೆಯಿಂದ ಪಡೆಯ ತಕ್ಕದ್ದು, ಒಟ್ಟಿಗೆ ಅವರ ಯೋಗಕ್ಷೇಮವನ್ನು ಸರಿಯಾಗಿ ತಕ್ಕೊಳ್ಳುವ ಜವಾ ಬುದಾರಿಯು, ಶ್ರೀ ಚಿದಂಬರವರ್ತಿಗಳ ಅಧೀನವಾಗಿದ್ದ ಯಾವತ್ತು ಶಿಷ್ಯ ವರ್ಗದ ತಲೆಯ ಮೇಲಿರುತ್ತದೆ, ಸದ್ಯಕ್ಕೆ ಇವರಿಗೆ ಇರಲಿಕ್ಕೆ ಕಾಳಿನ ಕಥೆ ಯಿಂದ ಪುರೋಹಿತರಿದ್ದ ಮನೆ ಹಿಡಿದು ಗಾಡಿಯ ಮನೆಯವರೆಗೆ ಇದ್ದ ಇಮರತಿ ನಲ್ಲಿ ಕೋಣೆಗಳನ್ನು ಮೂಡಿಕೊಡಬಹುದು. ಪ್ರೇಸಿನ ಮನೆಯನಿಟ್ಟಿನ ತೆರವಿಡ್ಡ ಸ್ಪಳಗಳು ವಿದ್ಯಾರ್ಥಿಗಳಿಗಾಗಿ ಉಪಯೋಗಿಸಲ್ಪಡತಕ್ಕದ್ದು, ವಿದ್ಯಾರ್ಥಿಗಳಿಗ ಕ್ಷೇಮಕ್ಕೆ ಮುಖ್ಯ ಜವಾಓದಾರರಾದ ಇಬ್ಬರು ವ್ಯವಸ್ಥಾಪಕರ ಮನೆಗಳು ತಕ್ಕ ಸ್ಥ. ಆದಲ್ಲಿ ವಿದ್ಯಾರ್ಥಿಗಳ ದೇಖರೇಖಿಗೆ ತಕ್ಕಂತೆ ವಿದ್ಯಾರ್ಥಿಗಳ ಹತ್ತಿರ ಇರಬೇಕು.” ಪಾಠಶಾಲೆ ವಿದ್ಯಾರ್ಥಿಗಳ ವಸತಿಗೃಹವಲ್ಲದೆ ಅವರ ಪಾಠಗಳು ನಡೆಯು ವದ ಕ್ಕಾಗಿ ಸ್ವತಂತ್ರ ಸ್ಥಳಗಳು ಬೇಕು, ಬೇರೆ ಬೇರೆ ವಿಷಯಗಳ ಅಧ್ಯಾಪನ ಕ್ಕಾಗಿ ಬೇರೆ ಬೇರೆ ಕೋಣೆಗಳಿರುವದು ಅವಶ್ಯವ, ಸದ್ಯಕ್ಕೆ ಈ ಕೆಲಸಕ್ಕಾಗಿ ಆನಂದವನದ ಮಹಾದ್ವಾರದೊಳಗಿನ ಪಟಾಂಗಣದ ದಕ್ಷಿಣ- ಪಶ್ಚಿಮ ದಿಕ್ಕಿನ ಕಟ್ಟೆಗಳ ಮೇಲೆ ಛಾವಣಿ ಹಾಕಿಸಿ ಅನುಕುಲಮೋಡಿ೪ಾಡಬಹುದು. ಸೇವಕರ ಕುಟುಂಬಗಳು-ಇವುಗ€ ಗಾಗಿ ಆನಂದವನದ ಎದುರಿಗಿನ ಲೈನದ ಆಚೆಕಡೆ at ಹೊಲದಲ್ಲಿ ಸ೬ ಸಣ್ಣ ಮನೆಗಳನ್ನು ಹಾಕಿಸತಕ್ಕದ್ದು, ಈ ಕುಟುಂಬದವರು ತಾತ್ರ ಸಂಪಾದಿಸಿದ ಪಗಾರದಿಂದ ತಮ್ಮ ತಮ್ಮ ಯೋಗಕ್ಷೇಮ ವನ್ನು ಸಾಗಿಸಿಕೊಳ್ಳತಕ್ಕಬ್ಬು , ಸ೦ಸ್ಸೆಯ ಬಗ್ಗೆ ಸೇವಕರಲ್ಲಿ ಮಮಕಾರವು ಉತ್ಪನ್ನ ವಾಗುವದಕ್ಕಾಗಿಯ, ಸೇವಕರ-ಅವರ ಕ.ಟುಂಬದವರೂ ಸಾಮಾನ್ಯ ನಿಯಮಗಳಿಗೆ ನುಸರಿಸಿ ಸಂಸ್ಥೆಯ ಕಾರ್ಯಗಳು ನಿಲ್ಲದಂತೆ ಪ್ರಸಂಗವಶಾತೆ ಬಿದ್ದ ಕೆಲಸಮಾಡಲಿಕ್ಕೆ ಸಿದ್ಧರಾಗಿರುವದ ಕ್ಕಾಗಿಯ, ಸಂಸ್ಥೆಯಲ್ಲಿ ಚಾಕರಿ ಮಾಡುವಪ್ಪ ತಿಯೊಬ್ಬ ನುಎರಡಹೆತ್ತು ಸಾರ್ವತ್ರಿಕ ಭೋಜನಗೃಹದಲ್ಲಿ ಊಟಕ್ಕೆ ಹೋಗ ಬಹುದು, ಅಯೋಗ್ಯ ಸೇವಕರನ , ಸಂಸ್ಥೆಯು ನಿಯಮಕ್ಕನುಸರಿಸಿ ನಡೆಯದ ಸೇವಕರನ್ನೂ ಸಂಸ್ಥೆಯಲ್ಲಿ ಇಬ್ Gಳ್ಳ ಬಾರದ , ಔತಣವಿದ್ದ ಹೊರತು, ಸೇವಕರ ಕುಟುಂಬದವರು ಆನಂದವನಕ್ಕೆ ಊಟಕ್ಕೆ ಹೋಗಬಾರದು , ಕೆಲಸ ಮಾಡುವವನೊಬ್ಬನ ಎರಡGಹೊತ್ತಿನ ಊಟ, ಗೊತ್ತು ಮಾಡಿದ ಪಗಾರ ಇವು ಗಳ ಹೊರತು ಬೇರೆ ಯಾತರ ಮೇಲೆ ಯಾ ಸೇವಕರ ಕುಟುಂಬದವರ ಹಕ್ಕು ಇಲ್ಲ. ಬಿಡಿಸೇವಕರು-ಇವರಿಗಾಗಿ ಹೆಂಗಸರಿಗೊಪ್ಪಟ್ಟಿಗೆ, ಗಂಡಸರಿಗೂತ್ತಟ್ಟಿಗೆ