ವಿಷಯಕ್ಕೆ ಹೋಗು

ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦ ಸದ್ರೋಧ ಚಂದ್ರಿಕೆ. c ಮಹಾರಾಜಾ, ಹೆಂಡತಿಯು ಹೋಗಿದ್ದ ರೂ, ಹೆಂಡತಿ ಯ ಸಂಬಂಧದ ಹೃದಯದ ಆಗಿನ ಅಂಜಿಕೆಯು ಹೆ ನೀಗಿರುವದಿಲ್ಲ, ಸಾ ಕಹೆಂಡಿರೊಡನೆ ಬೇಕಾದ ಹಾಗೆ ನಡ ಕೊಳ್ಳ ಬಹುದು ; ಆದರೆ ರಾಜ ಪ - ತಾಮಸಪ್ರಕೃತಿಯ ಹೆಂಡಿರೊಡನೆ ನಡಕ ಳ್ಳು ವದು ಬಹು ಕಷ್ಟ ವ” 1 ಎಂದು ಶ್ರೀ ಗುರು ವ° ೩೫Aragar ” ಎಂಬ ಭಗವದುಕ್ಕಿಯ ಪುನರುಕ್ತಿಯಾಗಿ ಪ್ರಸಂಗವಶಾತ ಗಾಂಭೀರ್ಯದಿಂದ ಆಡಿದ್ದನ್ನು ಬಹು ಜನರು ಕೇಳಿರುವರು, ಅದರಂತೆಯೇ ತಮ್ಮ ಕುಟ.೦ಬದ ಸರಳತನವನ್ನು ಕುರಿತು ಶ್ರೀ ಗುರುಗಳು - ಆದರೆ, ಕುಟುಂಬವು ನಿಸ್ಸಹ; ತಗಲು- ತಾಟು ಸೇರ ಲಿಕ್ಕಿಲ್ಲ, ಅಂಥವರನ್ನು ನೆರಳಿಗೆ ನಿಲ್ಲಗೊಡಲಿಕ್ಕಿಲ್ಲ, ಖರೇ ಜನರನ್ನು ಕಂಡರೆ ಪ್ರೇಮ ಬಹಳ, ಕೆ ದೊಡ್ಡ ದು, ಜನರಿಗೆ ಎಷ್ಟು ಉಣಿ ಪಿದರೂ ತೃಪ್ತಿಯಾಗಲಿಕ್ಕಿಲ್ಲ ತನ್ನ ಮನಸ್ಸಿಗೆ ಬಾರದಿದ್ದರೆ ಯಾರನ್ನೂ ನೋಡುವ ಹಾಗಿಲ್ಲ, ಮುಖ್ಯ ತನ್ನ ನ್ನು ಅನು ಸರಿಸಿ ಜನರ.ಹೆಗಲಿಕ್ಕೆ ಬೇಕು, ತನ್ನ ವತು ನಡೆಯಲಿಕ್ಕೆ ಬೇಕು ಮಹಾರಾಜಾ, ಕುಟುಂಬದ ಕಾಲಲ್ಲಿ ಈ ದೇಹವು ಏಳು ಕೆರೆ ನೀರು ಕುಡಿದದೆ ಎಂದು ಹೇಳಿದ್ದ ನಾ ದರೂ ಜನರು ಕೇಳಿರಬಹುದು ! ಶ್ರೀ ಗುರುವಿನ ಕುಟುಂಬದ ನಿಜವಾದ ಗೌರವದ ಯೋಗ್ಯತೆಯನ್ನು ಮುಂದೆ ೫ನೇ ಪ್ರಕರಣದಲ್ಲಿ ಬರೆಯಬೇಕಾಗಿರು ವದರಿಂದ, ಇಲ್ಲಿ ಹೆಚ್ಚಿಗೆ ಬರೆಯುವದಿಲ್ಲ, ಶ್ರೀ ಗುರುಗಳು, ತಮ್ಮ ಕುಟುಂಬ ವಿರುವ ತನಕ ಅವರ ಮತ್ತು ವಿರಲಿಲ್ಲ; ಅವರಿಗೆ ಕೆಟ್ಟ ಮತ್ತು ಆಡಲಿಲ್ಲ; ಅವ ರನ್ನು ಏಕವಚನದಿಂದ ಕರೆಯಲಿಲ್ಲ; ಕೆಲಸವೂಡಲಿಲ್ಲೆಂದು ಅವರಿಗೆ ಸಿಟ್ಟು ಮ ಡಲಿಲ್ಲ, ಕುಟುಂಬವು ಸಿಟ್ಟಿನಲ್ಲಿದ್ದರೆ ತಾವು ಮೌನಧಾರಣವಡಿ ಕಟ ೦ಬವು ಹೇಳಿದಂತೆ ಕೇಳಬೇಕು; ಸಮಧಾನದಿಂದಿದ್ದರೆ ವಿನಯದಿಂದ ಎರಡು ಮಾತುಗ ಳನ್ನು ಆಡಬೇಕು, ಕುಟುಂಬದ ಎದುರಿಗೆ ಯಾವ ಮನಗಲಸಡಲಿಕ್ಕೂ ಶ್ರೀ ಗುರುಗಳು ಅಭಿವನಪಟ್ಟು ಹಿಂದಕ್ಕೆ ಸರಿಯಲಿಲ್ಲ, ಅವರು ತಮ್ಮ ಕ.ಟುಂ- ಬದ ಎದುರಿನಲ್ಲಿ ಕುಟ್ಟಿದರು, ಬೀಸಿದರು, ಎಂಜಿಲ, ಬಳೆದರು, ದುಸುರಿಯ ತಿಕ್ಕಿ ದರು, ಒಂದು ಕಲ್ಲ ಪರಟಿಯು ಒಡೆದದ್ದ ಕ್ಕಾಗಿ ಕುಟುಂಬಕ್ಕೆ ಅಂಜಿ ಸತ್ತರು, ಈ ಪ್ರಸಂಗಗಳನ್ನು ನೋಡಿ ಚಪ್ಪಳೆ ಬಡೆದು ನಗುವಜನರ ನಗೆಗೆ ಗುರುಗಳು ಲಕ್ಷಗೂ ಡಲಿಲ್ಲ; ಈ ಪ್ರಸಂಗದಲ್ಲಿ ಗುರುಹಿರಿಯರು ಮೂಡುವ ತಿರಸ್ಕಾರಕ್ಕೆ ಗುರುಗಳು ಕಿವಿಗೊಡಲಿಲ್ಲ. ಹೀಗೆ ಪಾಮರರಿಗೆ ತೀರ ಅ ಸಾಧ್ಯವಾದ ಅನುವರ್ತನದಿಂದ ಕುಟುಂಬದೊಡನೆಯಾದರೂ ದಾಸವೃತ್ತಿಯಿಂದ ನಡೆದು ಶ್ರೀ ಸದ್ದು ರೂತ್ತ ಮನು ತನ್ನ ಏಕಕ್ರಿಯೆಯನ್ನು ಕಾಯ್ದು ಕೊಂಡನು! ಮಹಾತ್ಮನ ಈ ಅಗಾಧವಾದ