ನಿರ್ಯಾಣವ್ರಹೋತ್ಸವ, ಓ.. ಬರೆಯುವದಿಲ್ಲ , ನಿಮ್ಮ ದೋಷಗಳನ್ನು ತಕ್ಕೊಂಡು ಮೂಡುವದೇನೆಂದು ನೀವು ದೊಡ್ಡ ಮನಸ್ಸಿನಿಂದ ಕೇಳಬಹುದು; ನಿರ್ದೋಷ ರಾದ ನಿಮಗೆ ವತ್ರಹಾಗೆ ಕೇಳು ವದು ಒಪ್ಪಬಹುದಲ್ಲದೆ, ದೋ ಪಾಧಿಕರಾದ ನಾವು, ದೋಷರಹಿತ ರಾಗುವದಕ್ಕಾಗಿ ಶ್ರೀಗುರುವಿನ ಸ್ಥಾನದಲ್ಲಿ ರುತ್ತಿರಲು, ನಮ್ಮ ದೋಷಗಳನ್ನು ಜಗತ್ತಿನಮುಂದೆ ಇಡು ವದು ನಮಗೆ ಕಲ್ಯಾಣಕರವಾಗಿರುವದು , ನಮ್ಮ ದೋಷವನ್ನು ಯೋಗ್ಯ ಕಾಲ ದಲ್ಲಿ ಮುಂದಿಯ ಮುಂದೆ ಹೇಳಲಿಕ ಒಡಂಬಡದಿಣ್ಣೆರೆ, ಇಷ್ಟು ದಿವಸ ಸತು ರುಷಸ್ಥಾನದಲ್ಲಿ ಇದ್ದು ನಾವುವGಡಿದ ಕಾರಭಾರವಾದ ರೂ ಏನು? ಇರಲಿ, ಪ್ರಕೃತ ಕೈ ಶ್ರೀಗುರುವು ದೀರ್ಘಕಾಲ ಬೀನೆಯನ್ನು ಅನುಭವಿಸಲಿಕ್ಕೆ ಶಿಷ್ಯರಾದ ನಾವು ಹ್ಯಾಗೆ ಕಾರಣರಾದೆವೆಂಬದನ್ನು ಈಗ ಹೇಳುವೆವು, ಎಷ್ ಗುರುಗಳ ಅಂತ ಕಾಲದ ವ್ಯಾಧಿಯಲ್ಲಿ ಶಿಷ್ಯರು ಏಕನಿಷ್ಠೆಯಿಂದ ಸೇವಿಸಿ ಅನುಗ್ರಹ ಪಡೆದ ಹಲವು ಪ್ರಾಚೀನ ಕಥೆಗಳು ಕೇಳಿಕೆಯಲ್ಲಿ ರುವವಷ್ಟೆ? ಅವುಗಳನ್ನು ಕೇಳಿ ಅನುಗ್ರಹಾಕಾಂಕ್ಷಿಗಳಾದ ಶಿಷ್ಯರೆನಿಸುವ ನಾವು ಶ್ರೀಗುರುವುವ್ಯಾಧಿಗ್ರಸ್ತನಾದ ಕಾಲದಲ್ಲಿ ನಾನಂದೆ- ಮುಂದೆ ಎಂದು ಶ್ರೀ ಗುರುವನ್ನು ಸೇವಿಸಲಕ್ಕೆ ಮುಂದುವರೆದವು. ಕೆಲವು ಶಿಷ್ಟೊತ್ತವರೆನಿಸುವವರು, ನಾವೇ ಯಾವತ್ತು ಸೇವೆಯನ್ನು ಮೂಡಿ ಸಂಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕೆಂಬ ದುರ್ವಾಸನೆಯಿಂದ ಅನ್ಯ ಶಿಷ್ಯರಿಗೆ ಸೇವೆಗೆ ಆಸ್ಪದದೊರೆಯದಂತೆ ತಾವೇ ಎಲ್ಲ ಸೇವೆಗಳನ್ನು ಮೂಡಬೇಕೆಂದು ಆರ್ಶೆ ಪಟ ರು; ಆದರೆ ಅನುಗ್ರಹಾಕಾಂಕ್ಷಿಗಳಾದ ಎಲ್ಲರಿಗೂ ಸೇವೆಬೇಕಾದ್ದರಿಂದ ಎಲ್ಲ ಈ ಔಲುಮೆಯಿಂದ ಸೇವಾ ಕಾರ್ಯದಲ್ಲಿ ಪ್ರವೇಶಿಸಹತ್ತಿದರು. ಅ೦ದ ಬಳಿಕ ಪ್ರಿಯ ವಾಚಕರೇ, ಶಿಷ್ಯರ ಈ ಕೋರಿಕೆಯನ್ನು ಲೋಕದಾಸನಾದ ಶ್ರೀ ಗುರುವು ವ್ಯಾಧಿಯನ್ನು ಅನುಭವಿಸುತ್ತ ಪೂರ್ಣ ಮಾಡಬೇಕಾಯಿತಲ್ಲವೆ ? ಶ್ರೀ ಗುರುವು ಶಿಷ್ಯರೆ ಈ ಬಯಕೆಯನ್ನು ಸಂಪೂರ್ಣ ಮಾಡುವದಕ್ಕಾಗಿಯೆ ಅನ್ನು ವಂತೆ, ಏಳು ತಿಂಗಳು ಬೇನೆಯನ್ನು ಅನಭವಿಸಿದಾಗ ನಾಲ್ಕು ದಿನ ಶಿಷ್ಯರು , ಅಂದರೆ ಗುರು ಭಕ್ತ ನಾರಾಯಣಭಗವಾನ, ರು. ಭ, ಶಂಕರಭಗವಾನ, ಗು, ಭ, ಶ್ರೀನಿವಾಸ ಶಾಸ್ತ್ರಿಗಳು, ಗು , ಭ, ಗಣ ಸತ್ಯನವರು, ಹಾಗು ಶ್ರೀ ಗುರುಗಳ ಸೊಸೆಯಂದಿ ರಾದ ತೀ, ಕು, ಸೌ, ಮಾತೃಶ್ರೀ ವೆಂಕಾಬಾಯಿಯವರು ಮಾಡಿದ ಸೇವೆಯು ವರ್ಣಿಸತಕ್ಕದ್ದೇಸರಿ, ಈಗಿನ ಕಾಲದಲ್ಲಿ ಭಕ್ತಿಪುರಸ್ಪರ ವಾಗಿ ಇಷ್ಟು ಆಸಕ್ತಿಯಿಂದ ಕಷ್ಟ ಪಟ್ಟು ಸೇವಿಸುವವರು ತೀರದುರ್ಲಭವು, ಇವರಲ್ಲಿ ಒಬ್ಬಿಬ್ಬರ ನಿಸ್ಪೃಹ ಸೇವೆಗಾಗಿ ಲೇಖಕನು ಅವರನ್ನು ಮನಸಾಭಕ್ತಿಯಿಂದ ನಮಿಸುವನು.” ೭ ತಿಂಗಳ ಸೆ ಬ ಬ ಬ ೫
ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೪೨
ಗೋಚರ