ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ. ...... ....... -- - -.- - - - - - ಕೃತಯುಗ ಹೋಗಿ ಕಲಿಯುಗ ಬಂದರೆ ಪ್ಯಾಗೆ ? ಎಂದು ಆಲೋಚಿಸದೆ, ಜನರ ಕಲ್ಯಾಣಕ್ಕೆ ಲಕ್ಷಗೊಟು ಬಂದದ್ದಕ್ಕೆ ಎದುರಾಗಿ ನಿಂತು, ತನ್ನ ದಾಸಧರ್ಮವನ್ನು ಕಾಯು ಕೊಂಡನೆಂದು ವಾಚಕರು ಚೆನ್ನಾಗಿ ಲಕ್ಷದಲ್ಲಿ ಡತಕ್ಕದ್ದು, ಶ್ರೀ ಸದು ರುವು ನಿರಭಿಮೂನಡ ದಾಸನಾಗಿಯೇ ಸತ್ಯರ್ವಗಳನ್ನು ಕೂಡ ಕೃತಯುಗದ ಜನರನ್ನು ಉದ್ದರಿಸಿದನು; ಅದರಂತೆ ನ್ಯಾ ಭಯಾನದ ದಾಸನಾಗಿಯೇ ಸದ್ಯವ ಹಾರ ಮಾಡು ಪ್ರೇತಾಯುಗದ ಜನರನ್ನು ಉತ್ಪ೦ದನು ; ಹಾಗೆಯೇ ಸದ ಭಿ ಮನದ ದಾಸನಾಗಿಯೇ ಸದೆ ಧಮಡೆ ಸ್ಪ ಬ್ಯಾಪರಯುಗದ ಜನರನ್ನು ಉದ್ದ ರಿಸಿದನು; ಅದೇ ಮೇರೆಗೆ ದುರಭವನದ ದಾಸನಾಗಿಯೆ: ಅತ್ತ ಹಾದಿಯವರನ್ನು ನಿರಾಕರಿಸುತ್ತ ಕಲಯ-ಗದ ಜನರನ್ನು ಉಚ್ಚರಿಸಿದನು, ಪ್ರಿತವಾಟೆ ತರೇ, ಜ್ಞಾನಿ ಗಳಿಗೆ.ಯಾತರ ಬಾಧೆಯು, ಯಾರ ಹಂಗ, ೨೧ ಟ್ಯಾಗಂಬದನ್ನು ಕ್ರಮವಾಗಿ ಒಂದೊಂದು ಯುಗ ಪ್ರಸಂಗವನ್ನು ಸಂಕ್ಷೇಪವಾಗಿ ವರ್ಣಿಸಿ ತೆ.೧ರಿಸುವೆವು. ನಾವು ಮೇಲೆ ಸಂಕ್ಷೇಪವಾಗಿ ಬರೆದಿರುವ ಶ್ರೀ ಗುರುವಿನ ಅವತಾರಕಾಲದ ಯ ಕೃತಯುಗದ ಲಕ್ಷಣವನ್ನು ಓದಿ, ಅವ್ವನವರ ಸ್ಪಿತಿಯನ್ನು ಪ್ರಕೃಕ್ಷ ನೋಡಿ ದವಂಗ, ಕಿವಿಯಿಂದ ಕೇಳಿದವರಿಗೆ ಆಶ್ಚರ್ಯ ವಾಗಿರಬಹುದು, ಅವ್ಯನವರು ಅತ್ಯಂತ ಅಭಿಮಾನಿಗಳಾಗಿರಲು, ಅವರು ನಿರ ಭೀ ನ ಸನಿಗಳಿದ್ದರೆಂದು ಬರೆದದ್ದು ತಪ್ಪೆಂದು ಅಪ್ಪ ನವರ ಆಗುರುತಿನವರು ಭವಿ • ಬಹ:ದು ; ಆದರೆ ನಮ್ಮ ಈ ಬರ ಹದ ವಿಷಯವಾಗಿ ಆಕ್ಷೇಪಿಸುವವರಿಗೆ ಅತ್ಯಂತಾಭಿಮಾನಿಗಳೇ ನಿರಭವನಿಗಳೆ ನಿಸುವರೆಂದು ನಾವು ಸ್ಪಷ್ಟ ವಾಗಿ ಹಳ್ಳ ವೆ , ಅತಿ ಸರ್ವ ಶ್ರವರ್ದಿ ಲೆ.» ಎಂಬ ನೀತಿಯಂತೆ, ಅತಿ ಗರ್ವ ಯುತಾ ರಾವಣನ , ಅತಿ ದಾಶರನಾದ ಬಲಿಚಕ್ರವರ್ತಿಯ ಐಹಿಕ ಸುಖದೃಷ್ಟಿಯಿಂದ ಹಾನಿಯನ್ನು ಹೆ.ಎ೦ದಿದರೂ, ಅವರ ಅತಿಗರ್ವ, ಅ ತಿದಾನಗಳಿಂದಲೆ: ಕ್ರಮವಾಗಿ ಅವರಿಗೆ ಆದ್ದೂರ ಸಿರಜೀವಿ ಪದವಿ ಗಳು ದೊರೆತಿದ್ದರಿಂದ, ಐಹಿಕ ಸುಖದ ದೃಷ್ಟಿಯಿಂದ ಅವರನ್ನು ನಿರಭಿಮಾನಿಗಳೆಂತಲೇ ಕರೆಯಬೇಕಾಗುವದು; ಯಾಕಂದರೆ, ಅವರ ಐಹಿಕ ಸುಖಾ ವೀಕ್ಷಿಗಳಾಗಿ ತದ್ವಿಷಯಕ ಅಭಿವನಿಗಳಾಗಿದ್ದ ಪಕ್ಷದಲ್ಲಿ, ತಮ್ಮ ಐಹಿಕಹಿತ ವನ್ನು ಸಾಧಿಸುವದಕ್ಕಾಗಿ ಹಿತಸ್ತರ ಮೂಗು ಕೇಳಿ ತಪ್ಪು ಗರ್ವ-ದಾತೃತ ಗುಣ ಗಳನ್ನು ಕಡಿಮೆಮಾಡಿ ಕೊಳ್ಳುತ್ತಿದ್ದ ರು. ಇದರಕಾಲಲ್ಲಿ, ಅಂದರೆ ನಮ್ಮ ಗರ್ವ, ದಾತೃತ್ವ ಗುಣಗಳ ಕಾಲಲ್ಲಿ ಬೇಕಾದದ್ದಾಗಲಿ” ಎಂದು ನಿಸ್ಪೃಹರಾಗಿಯೇ ಮ ಡತಕ್ಕ ಕಾರ್ಯಗಳನ್ನು ಅವರು ಮಂಡಿದ್ದರು, ಇನ್ನು ಪಾರಮಾರ್ಥಿಕ ಹಿತಾಭಿನವು