ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸದ್ಗಾಧ ಚಂದ್ರಿಕೆ. ವಿನ ಪರಿವಾರವೆಂದರೆ, ಗುರುಶಿ ತೂರಿಬ್ಬರನ್ನೂ ಪರೀಕ್ಷೆ ಸತಕ್ಕ ಆತನ ಒರೆಗಲ್ಲಾದ ಅವ್ವ ನವರು , ಕೇವಲ ಆತನ ಆತ್ಮಸ್ವ ರ ಸರಾದ ಮಕ್ಕಳು , ಹೇಳಿದಹಾಗೆ ಕೇಳಿಕೊಂಡು ಬಿದ್ದಿ ವ ಶಿಷ್ಯರು, ಇಷ್ಟೇ ಜನರು ಇದ್ದರು, ಅಗ್ಗೆ ಯೋಗ್ಯ ಅತಿಥಿಗಳೇ ಸತಾರಾರ್ಹ ರಾಗಿ ಶ್ರೀ ಗುರ, ವಿನ ಬಳಿಗೆ ಬರುತ್ತಿದ್ದರು, ಉಳಿದ ಆಪ್ಡೇಷ್ಟರ ಸಂಬಂಧವೂ, ಠಕ್ಕ ಶಿಷ್ಯರ ಸಂಬಂಧವೂ ದಾರವಾಗಿ ಹೋದವು. ಶ್ರೀ ತುಕಾರಾವಸಾಧುಗಳ ಕುಟುಂಬದಂತೆಯಿರುವ ಅವ್ಯ ನವರ ಯೋಗ್ಯತೆಯನ್ನ ರಿಯದೆ, ಎಷೆ ಜನರು ಅವ ನವರನ್ನು ತಿರಸ್ಕರಿಸಿ ಮೊಸಹೆ.ಹೀಗಿರುವರು; ಆದರೆ ಲೋಕಮಾತೆಯವರಾದ ಶ್ರೀ ಶುಭ ಸಮ್ಮನವರ ಏಕತ್ರಿಯಾತ್ಮಕವಾದ ವೃತ್ತಿ ಯನ್ನು ಆಲೋಚಿಸುವಾಗ ಲೇಖಕನ ಹೃದಯವು ಭಕ್ತಿರಸದಿಂದ ಉಕ್ಕಿ ಬರುತ್ತಿರು ವದು ಸತ್ಪುರುಷ ರು ತ್ರಿಗುಣಗಳ ಹಂಗು ಇಲ್ಲದವರೆಂದು ಹಿಂದೆಯೊಮ್ಮೆ ಹೇಳಿರು ವೆವಷ್ಟೆ ? ಆದರೆ ತ್ರಿಗುಣಗಳ ಹೊರತು ಕಾ ರ್ಖಮಾಡುವದು ಅಸಾಧ್ಯವಾದದ್ದ ರಿ೦ದ, ಪರೋಪಕಾ ರಾಗಿ ಶ್ರೀ ಶೇಪಾಕಲಸದು ರವಿನ ಸಮರ್ಥ ವಾದ ಮುಕ್ತ ಜೀವವು ಕೇವಲ ಸ ಕೈಗ..ಶಾರಾಪಿತವಾಗಿ ನಾವು ರೂಪವಾಗಿ ಅರ್ಧಾಂಗದಿಂದ ಅವತರಿಸಿ, ಉಳಿದ ರಾಜಸ, ತಾಮಸಗುಣಾರೋಪಿತವಾಗಿ ಉಳಿದೆ-ಅರ್ಧಾoಗವೆನಿಸುವ ಪತ್ನಿರಾಪದಿಂದ ಅವತರಿಸಿತು ! ಒಟ್ಟಿಗೆ ಸತ್ಯ ಗಣಾಭಿಮಾನಿಯಾದ ಶ್ರೀ ಸದ್ದು ರುವಿನ ಯೋಗ್ಯತೆಯಷ್ಟೇ ಗ್ಯತೆಯು, ರಾಜಸ, ತಾಮಸ ಗುಣಾಭಿಮಾನಿಯಾದ ಶ್ರೀ ಗುರುಪತ್ತಿ ಯದಿತ್ತೆಂದು ಲೆಕನು ತಿಳಿದಿರುವನು. ಶ್ರೀ ಸದ್ದು ರವಿನ ಆರ್ಧಾ೦ ಗವು, ಸದ್ದು ರುವೇ ಅಲ್ಲದೆ ಬೇಗೆಯಿರಬಹ.ದೇ? ತ್ರಿಮೂರ್ತಿಗಳೊಳಗೆ ದೇವತ್ವ ವು ಸಾಧಾರಣವಾಗಿರುವಂತೆ ಶ್ರೀ ಗುರು-ಶ್ರೀ ಗುರುಪತ್ತಿ ಯರಲ್ಲಿ ಗುರುತ್ವ ವು ಸಾಧಾರಣವಾಗಿರುವದು , ಸತ್ವ ಗುಣಾಭಿಮಾನಿಯಾದ ಶ್ರೀ ವಿಷ್ಣುವಿನಷ್ಟ , ರಾಜಿ ಸಂತಾನ ಸಗುಣಾಭಿಮಾನಿಗಳಾದ ಶ್ರೀ ಬ್ರಹ್ಮ-ಶ್ರೀರುದ್ರರುಲೋಕ್ಪ್ರಿಯರಾಗ ದಿದ್ದ ರೂ, ಅವರು ದೇವತೆಗಳಲ್ಲವೆ? ಇರಲಿ, ನಿರಭಿಮೂನಿಗಳಾದ ಪೂಜ್ಯ ಅವ್ವ ನವರ ಆಳಿಕೆಯ ಕಾಲದಲ್ಲಿ, ಅ೦ದರೆ ಕೃತಯುಗದಲ್ಲಿ ಇಷ್ಟೆ ಶ್ರೀ ಗುರ.ವಿನ ಸ್ಥಿತಿಯನ್ನೂ, ಆತನ ಲೋಕಾನುಗ್ರಹಮಾಡಿದ ಕ್ರಮವನ್ನು ಇನ್ನು ಸ್ವಲ್ಪದರಲ್ಲಿ ಬರೆಯುವಾ. ಈ ಕಾಲದಲ್ಲಿ ಶ್ರೀಗುರವು ಮಾಡಿದ ಘೋರತಪಶ್ಚರ್ಯವನ್ನೂ,ಶ್ರೀಶಂಕರಾ ಚಾ ರ್ಯರಂತೆ ಜ್ಞಾನಿಗಳುಳ್ಳ ತೀರ್ಥಕ್ಷೇತ್ರಗಳಿಗೆ ಹೋಗಿ ಆತನ ಅನುಗ್ರಹ ಸಂಪಾದಿಸಿ ದ್ದ ನ್ಯೂಮುಮುಕ್ಷಗಳಿಗೆ ನಿರಾಲೆ ಎಚನೆಯಿ೦ದ “ನ.ಗ್ರಹ ಮಾಡಿದ್ದೆ , ಆ ಪ್ರಾರ್ಥಿತ ನಾಗಭವಿಷ್ಯಾದಿಗಳ ಕಥನಮಾಡಿದ್ದ ನತೀರ್ಥ-ಭಸ್ಮಾದಿಗಳಿಂದ ಗಾದಿಭಾಧೆ