ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜd ಸಬ್ಬೋಧ ಚಂದ್ರಿಕೆ. -+ news on - on - - ~ ~ov• : -- - -..” ” .. --------- ---- ಅವ ನವರಂಥ ಪರೀಕ್ಷಕರು ಕೊಡತಿಯನ್ನು ಹಿಡ ಕೊ೦ಡು ಪರೀಕ್ಷಿಸಲಿಕ್ಕೆ ಸಿದ್ದರಾ ಗಿದ್ದರು, ಆದ್ದರಿಂದ ಈ ಯುಗದಲ್ಲಿ ಲೆಕ ಸಂಗ್ರಹವು ತೀರಕಡಿಮೆಯಾಗಿತ್ತು! - ಹೀಗೆ ಸರಾಸರಿ ೨೮-೨೯ ವರ್ಷದವರಿರುವಾಗ ಶ್ರೀ ಗುರುಗಳ ಅನುಷ್ಠಾನಕ್ಕೆ ಆರಂಭವಾಗಿ, ವ ಎಂದೆ ೭-೮ ವರ್ಷ ಅನುಷ್ಠಾನ ನಡೆದು ಜನರಲ್ಲಿ ಶ್ರೀ ಗುರುಗಳ ದೈವೀಶಕ್ತಿಯ ಪ್ರಸಿದ್ದಿಯಾದ ಬಳಿಕ ಒಬ್ಬರೇ ಶಿಷ್ಯರು ಬರಹತ್ತಲು ಶ್ರೀ ಗುರುಶ್ರೀ ಗುರುಪತ್ತಿ ಯರಲ್ಲಿ ಸ್ಯಾ ಭವನದ ಜಾಗ್ರತೆಯಾಗಿ ಅವರು ಸೇವೆರೂಡ ಬಂದ ಶಿಷ್ಯರನ್ನು ನೋಡಹತ್ತಿ, ತಾವು, ಗುರುಗಳು ಹಾಗು ಅವರ ಶಿಷ್ಯರು ಎಂಬ ದೈತಭಾ ಪವು ಉತ್ಪನ್ನ ವಾಗಲು, ತೇತಾಯುಗಕ್ಕೆ ಆರಂಭವಾಯಿತು. ಈ ಯುಗದಲ್ಲಿ ಶ್ರೀಗು ರುವು ಒಮ್ಮೊಮ್ಮೆ ಶಿಷ್ಯಸಮೇತವಾಗಿ, ಒಮ್ಮೊಮ್ಮೆ ಸಕುಟುಂಬ ದೇಶ ಸಂಚಾರ ಮೂಡಿ ಅಯಾಚಿ ಶವೃತ್ತಿಯಿಂದ ಯಾಚಿಸಹತ್ತಿದನು, ಶಿಷ್ಯರು ಪುರಾಣ-ಪ್ರಣ್ಯ ಕಥೆಗಳನ್ನು ಹೇಳಹತ್ತಲು, ಪುರಾಣವುಂಗಳ, ಧನುವ೯ ಸ, ವಸ೦ಶವೂಜೆ ಮು೦ತಾದವುಗಳ ನೆವದಿಂದ ಉತ್ತರೋತ್ತರ ಅನ್ನ ಸಂತರ್ಪಣಾದಿಗಳು ಹೆಚ್ಚಲು, ಈ ಮೊದಲೆ ಸರ್ವಸಿರತನಾಗಿದ್ದ ಶ್ರೀ ಗುರುವು ಸದ್ಯವಹಾರನಿರ ಜನಾಗಹತ್ತಿ ದನು, ಈ ಯುಗದಲ್ಲಿ ಶ್ರೀ ಗುರುಗಳು ಮಾಡತಕ್ಕ ಕೆಲಸಗಳನ್ನು ಶಿಷ್ಯರು ಮೂಡಹತ್ತಿದ್ದರಿ೦ದ, ಗುರುಗಳ ದೇಹದಂಡನವು ಕಡಿಮೆಯಾಗಹತ್ತಿತು, ಈ ಕಾಲ ದಲ್ಲಿ ಶ್ರೀ ಗುರುಗಳ ಬಳಿಗೆ, ಮನೆಯಲ್ಲಿದ್ದು ಸೇವೆಮೂಡಲಿಕ್ಕೆ ಬಂದ ಶಿಷ್ಯರಲ್ಲಿ ಯಾವ ತರದ ಹೆಚ್ಚಿನಯೋಗ್ಯತೆಯೂ ಇದ್ದಿಲ್ಲ, ತೀರ ಆರಂಭಕ್ಕೆ ಬಂದಿದ್ದ ಶಿಷ್ಯನಂಕು ಮನೆಯವರಿಂದ ನಿರಾಕರಿಸಲ್ಪಟ್ಟ ಸಾಧಾರಣ ಲೌಕಿಕ ಗೃಹಸ್ಥನಾಗಿದ್ದು, ಅರ್ಧಾ೦ ಗವಾಯುವಿನ ವಿಕಾರದಿಂದ ಆಸ್ಪಲ್ಪ ಪರಾಧೀನನಾಗಿದ್ದ ನೆಂದು ಹೇಳಿದ ರೂ ಹೇ ಳಬಹುದಾಗಿತು, ಉಳಿದ ಶಿಷ್ಯರು, ಪ್ರಾಥಮಿಕ ಶಾಲೆಯ ಕನಿಷ್ಠ - ಮಧ್ಯಮವರ್ಗದ ಶಿಕ್ಷಕರಾಗಿದ್ದರು. ಮೇಲಾಗಿ ಕೇವಲ ಪಾರವೂರ್ಥಿಕ ಹಿತಮಡಿಕೊಳ್ಳಲಿಕ ಅವರು ಬಂದವರಲ್ಲ; ಮತ್ತು ಅಷ್ಟು ಸಂಸಾರದ ಅನುಭವವನ್ನೂ ಪಡೆದವರಲ್ಲ. ಸಾಧಾರಣವಾಗಿ ಈಗಿನ ಕಾಲಕ್ಕನುಸರಿಸಿ ಮನಸೆ.೧ಕ್ತವಾಗಿ ಆಚರಿಸುತ್ತ ಬಂದ ವರಿದ್ದ ರು; ಅದರಿಂದಲೇ ಈ ಶಿಷ್ಯರನ್ನು ಕರಿಕು ಮೇಲೆಯೊಂದು ಕಡೆಗೆ, ಸಾಧನ ಚತುಷ್ಟಯ ಸಂಪನ್ನ ರಲ್ಲದ ಹಸಿಬಿಸಿ ಮನುಷ್ಯರೆಂದು ಹೇಳಿ ರುತ್ತದೆ ! « ಕ್ರಿಯಾಸಿದ್ಧಿಃಸತ್ವ ಭವತಿ ಮಹ ತಾಂ ನೋಪಕರಣೇ ” ಎಂಬಂತೆ, ಇಂಥ ವರ ಯೋಗದಿಂದಲೇ ಶ್ರೀ ಗುರು ಬೇಕಾದಂಥ ಕಾರ್ಯಗಳನ್ನು| ಸಾಧಿಸಿದ್ದರಿಂದ, ಆತನನ್ನು ಮಹಾತ್ಮನೆಂದು ಕರೆಯಬೇಕಾಯಿತು 1 ಈಗ