ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ೭೭ - .--- ............: - - - - - - - - - - - - - - - - - - ------------ ಆಗಿದೆ; ಆದ್ದರಿಂದ ಸಂಪೂರ್ಣ ಓದಿ, ಇ ವಿಷಯವನ್ನು ಆಕಲನ-೧ಡಿ, ಒಮ್ಮೆ ಓದಿ ಆಕಲನವಾಗದಿದ್ದರೆ, ವತೆ ಮೈ ಓದಿ, ಆ..ಲೆ ಭಾವಿಸುವದನ್ನು ಭಾವಿಸಿ ಕೊಳ್ಳಬೇಕು. ವಾಚಕರಿಗೆ ಇದ ಕ್ಕೂ ಹೆಚ್ಚಿಗೆ ಹೇಳಿ ಕಳ್ಳದೆ ಚಂದ್ರಿಕೆಯ ಪ್ರಕೃ ಶವಿಷಯವನ್ನು ಅನುಸರಿ ಸವಳು, ಶ್ರೀಗುರುಗಳು ಮೇಲೆ ಮೇಲೆ ( ಈಗೆನು ನೋಡುವಿರೋ ಮಕ್ಕಳಿರಾ ಶರಣರ ಪರೀಕ್ಷೆಯನ್ನು ವರಣ ಕಾಲದಲ್ಲಿ ಮೂಡಿರಿ ” ಎಂದು ಹೇಳುತ್ತಿದ್ದ ರು. ತಮಗೆ ಬೇಕಾದ ಮಾಡುವ ಸಾಮರ್ಥ್ಯವಿದ್ದರಣ್ಯ ಗುರುಗಳು ಬೈ ಲಾಡಂಬರ ಕ್ಕಾಗಿ ಯಾದ ದೈವಿಕ ಕೃತಿಗಳನ ತಾವಾಗಿತರಿಸಲಿಲ್ಲ. ಇದಕ್ಕೆ ಕಾರಣವುಂಟು. ಸೇವಕರ, ಒಡೆ ಜನ ಮುಂದೆ ಇಲ್ಲ ದಡೌಲು.೨೦ ಸುದCು ಯೋಗ್ಯವೇ? ಅದರಂತೆ, ಲೋಕಸೇವಕನಾದ ಸದ್ಯ ದುವ್ರ, ತನ್ನ ಆಲೌಕಿಕ ಸಾಮರ್ಥ್ಯವನ್ನು, ತನಗೆಸೇವ್ಯವಾ ಗಿರುವ ಜಗತ್ತಿನ ಮುಂದೆ ಎಂದೂ ಬುದ್ದಿ ಪೂರ್ವಕ ತೆರಿಸಲಿಲ್ಲ! ಮೂರುತಿಯ, ತನ್ನ ಸ್ವಾಮಿಯಾದ ಶ್ರೀ ರಾಮಚಂದ್ರನ ಕಾರ್ಯವನ್ನು ಕೈ ಜೋಡಿಸಿಕೊಂಡು ಮೂಡು ವಾಗ, ಆತನ ಸವ್ರದೋಲ್ಲಂಘನಂದಿ ಮಹಾ ಪುತಾವಿಕ ಕೃತ್ಯಗಳು ತಾವಾಗಿ ಪ್ರಕಟವಾದಂತೆ, ಶ್ರೀ ಶೇ ಷಂ ಚಲ ಸಿಡಿ ರು.೩ ಪನಾದ ಲೋಕದಾಸನು, ಲೋಕೋದ್ದಾ ರರ ಸವಾರ ತನ್ನ ಲೆಕಸೇವೆ ಎನ್ನು ಕೈ ಜೋಡಿಸಿಕೊಂಡು ಮಾಡುತ್ತಿರುವಾಗ, ಹಲವು ದೈವಿಕ ಕೃತಿಗಳ, ತಾವಾಗಿ ಪ್ರಕಟವಾದವು, ಅವನ್ನೆಲ್ಲ, ಶ್ರೀ ಸದ್ದು ರುಗಳ ಸಾಗ್ಯ೦ತ ವಾಸಿ ವಿತೀ ಚರಿತ್ರವು ಸಿದ್ದ ವಶದ ಬಳಿಕ ವಾಚಕರು ನೋಡಿಕೊಳ್ಳಬಹುದ.. ಸಿಗ್ಯಕ್ಕೆ ಶ್ರೀ ರವು ಪ್ರಾಯೋಪವೇಶನ ಬುದ್ದಿಯ. ಳ್ಳವನಾಗಿ, ಏಳು ತಿಂಗಳ : ಬೇನೆ ಖುಸ್ತು ಅನುಭವಿಸಿದಾಗ ತಾನಾಗಿ ಒದಗಿದ ಆತನ ಒಂದೆರಡು ದೈವಿಕ ಕೃತಿಗಳನ್ನು ಇಲ್ಲಿ ಉಲ್ಲೇಖಿ ಸವೆವು; ಯಾಕಂದರೆ, ಕಲಿಯು ಗದಿಂದ ಭ್ರಷ್ಟ ರಾದ ನಮ್ಮೆಲ್ಲರಿಗೆ ಕಟ್ಟ ಕಡೆಗೆ ತನ್ನ ಅಲೌಕಿಕ ಸಾಮರ್ಥ್ಯದ ಕುರುಹನ್ನು ತೋರಿಸಿ ರ್ಧ ಜಾಗೃತಿಯನ್ನುಂಟವGಡದೆ ಹೋಗುವದು ಆತನ ಧ. ರ್ದಕ್ಕೆ ಸಮ್ಮತವಾದದ್ದಲ್ಲ. ದೊಡ್ಡವರು ತಾವಾಗಿ ಬೈ ಲಿಗೆ ಬಿದ್ದ ಬಳಿಕ ಭಾವಿಯಲ್ಲಿ ನಿಲ್ಲುವದಿಲ್ಲೆ”oಬ ಬಗ್ಗೆ ಎಷ % ಉದಾಹರಣಗಳನ್ನು ಗುರುಗಳು ಹೇಳುತ್ತಿದ್ದರು ಇ೦ಥವರು ಕಡೆ 1 ಯಾವ ಆಲೌಕಿಕಕೃತಿಯ ಅನುಭವ ಮಾಡಿ ಕೊಡುವರೆಂದು ನಾ ಗೆಲ್ಲರು ಹಾದಿಯ ನೋಡಹತ್ತಿದೆವು. ಶ್ರೀ ಗುರುವು ಆಲ್‌ ಕಿಕ ರೀತಿಯೇ.೦ದ ಏಳು ತಿಂಗಳು ಬೇನೆಯನ್ನ ಸಂಭವಿಸಿ, ಎಣ್ಣೆ ತೀರಿ ದೀಪವು ಕ್ರಮವಾಗಿ ಸಣಾ ಗುಕ್ಕಿ ಸಣಾ ಗುತ್ತ ತಾನಾಗಿ ಶಾಂತವಾಗುವಂತೆ, ಶ್ರೀ ಗುರುವು