ಪುಟ:ನೀತಿ ಮಂಜರಿ ಭಾಗ ೧.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(15) , ನೋಡಿ, ಬೆಳ್ಳನಂ=ಮಧ್ಯವು, ಎಂತೋ=ಯಾವರೀತಿ ಯಾದುದೋ ! ಯಾವಬಗಯದೊ ! 92. ಕೃತವಿದ್ಯಂಗೆ = ವಿದ್ಯಾವಂತನಿಗೆ ಪಾಂಡಿತ್ಯಮಂ ಡನಂ = ಪಾಂಡಿತ್ಯವೆಂಬ ಆಭರಣವು, ಮಾರುಕದ = ಮಹಾ ರತ್ನದ (ಗ್ರಾ) 93. ತಮ್ಮಿಂದೆ, ಹೋ, ಗ, ತಮಗಿಂತ, ಒಡಮೆ=ತು. ತಿಳಿದರ<=ಜ್ಞಾನಿಗಳು (ಕರ್ತ. 94, ನಿಸ್ಸ ರುಂ=ದರಿದ್ರ ರೂ. ಅಂದೆ=ಆಗಲೇ, ಎಂದು =ಯಾವಾಗ, ಆ 6=ಬಾಗುವರೋ, ಧಸಿಕರುಂ ಅವಿ ದರುಂ ತಮಗೆ ಸಿಕ್ಕ - ರುಂ ತಿಳಿಯದರುಂ ನಿರಮಂ ಬಾಗಿನ ವೋಲ್ ತಾಮುಂ ಎಂದು ಆನತರಪ್ಪ ಅಂದೆ ಸಿರಿಯುಂ ವಿದ್ಯಾ ಶ್ರೀಯುಂ ಸಿರಿಯನಿಸುವುದು - ವಿಂದನಯವು. 95, ಇದಿರಾಂತು = ಪ್ರತಿಭಟಿಸಿ, ಪೊಡವಿ, ದೃಧಿ (ಸ್ಮ, ಪೊಗನಂ=ಹೊಗಳಲು, ವಿಪರ=ಎರಗುವರು, ಬಾಗುವರು, ತುಲೆಯೊಳ=ತಕ್ಕಡಿಯಲ್ಲಿ, 96. ಅಕ್ಕರಿಗರ=ವಿದ್ಯಾಂಸರ, ಬೆರ್ಚಂ=ತೃಣದುರುರ ನನ್ನು, ಚೆಕ್ಕನೆ=ಬೇಗನೆ, ಬೆರ್ಚ೦ ಹಕ್ಕಿಗಳಂತೆ= ಬೆಚFo ಕಂಡು ಪಕ್ಕಿಗಳ• ಅಳ್ಳುವಂತೆ ಕಂಡು ಚೆಕ್ಕನೆ ಅಳ್ಳರ್ಬೇಡಿo - ಎಂದ ನಯವು. 97, ಕಿಟಿಯರ=ಮಕ್ಕಳ, ಉಜೆ=ಹೆಚ್ಚಾಗಿ, ಪುಂಜಿಸಿ =ತುಂಬಿ, ಪೊಣದು=ಹುಟ್ಟುವುದಿಲ್ಲ. ಬೊಬ್ಬಿತವನೊ=ಕೂ ಗಿಕೊಳ್ಳುವನೋ, ಕಲ್ಲಾಯ್ತಂ=ಕಲ್ + ಆಯ್ಕೆ (ಪ್ರತ್ಯು)= ಉಪಾಧ್ಯಾಯನು, ಕಾಂಗಚಿದು = ತಿಕ್ಲಕ್ರಮವನ್ನು ತಿಳಿದು. ಪಾಂಗು=ಕ್ರಮ, ಉಣ್ಮುವಂತು=ಹುಟ್ಟುವಹಾಗೆ. 98. ಬೀಗಿದೊಡೆ = ಗರ್ವಪಟ್ಟರೆ, ಮಾನವಸತಿಯ = ನರಪತಿಯ=ರಾಜನ, ಅಂತವುರದೊಳ್‌, ಅಂತಃಪುರ (ಎ).