ಪುಟ:ನೀತಿ ಮಂಜರಿ ಭಾಗ ೧.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vii ಈ ಮುದ್ರಣದಲ್ಲಿ ಕೆಲವು ಮಾರುಪಾಡುಗಳು ಮಾಡಿವೆ ಅವಾವುವೆಂದರೆ :- 1. ಪುಟಗಳ ಕೆಳಗೆ ಬರೆದಿದ್ದ ಟಿಪ್ಪಣವು ಹೆಚ್ಚಿಸಲ್ಪಟ್ಟ ಪುಸ್ತಕದ ಅಂತ್ಯಭಾಗದಲ್ಲಿ ಸೇರಿಸಿದೆ. ಆವಶ್ಯಕತೆ ತೋರಿದ ಕಡೆ ವ್ಯಾಕರಣಸಂಬಂಧವಾದ ಟಿಪ್ಪಣವೂ ತಕ್ಕಮಟ್ಟಿಗೆ ಬರೆದಿದೆ. 2. ಒಂದೊಂದು ಗ್ರಂಧದ ಪದ್ಯಗಳಿಗೂ ಬೇರೆ ಬೇರೆ ಸಂ ಖ್ಯೆಯನ್ನು ತಪ್ಪಿಸಿ ಮೊದಲಿಂದ ಕೊನೆಯವರೆಗೆ ಪದ್ಯಗಳನ್ನು ಕ್ರ ಮವಾಗಿ ಲೆಕ್ಕ ಮಾಡಿ ಆಯಾಗ್ರಂಥಗಳು ಮುಗಿದ ಕಡೆ ಒಂದು ಗೆರೆ ಹಾಕಿದೆ. 3. ದ ವ್ಯಗಳಲ್ಲಿ ಅ, ಆ, ಎಂಬ ಹಳಗನ್ನಡದ ಅಕ್ಷರಗಳು ಉಪಯೋಗಿಸಿವೆ. ಇವಕ್ಕೆ ಪ್ರತಿಯಾಗಿ ಹೊಸಗನ್ನಡದಲ್ಲಿ ರ, ಲ, ಎಂಬ ಅಕ್ಷರಗಳನ್ನು ಬರೆವುದು ಎಲ್ಲರಿಗೂ ತಿಳಿದ ವಿಷಯವಾಗಿಯೇ ಇದೆ. ಆದರೆ ಈ ಎರಡುವಿಧವಾದ ರೇಹಳಿಕಾರಗಳಲ್ಲಿ ಒಂದಕ್ಕೆ ಪ್ರತಿಯಾಗಿ ಮತೊಂದಿಗೆ ಅನೇಕ ಪದಗಳಲ್ಲಿ ಅರ್ಥಭೇದವೊ ಸ್ವಲ್ಪಮಟ್ಟಿಗೆ ವ್ಯಾಕರಣಪ್ರಕ್ರಿಯಾದವೂ ಉಂಟಾಗುತ್ತವೆ. ಈ ವಿಷಯವು ಸ್ವಲ್ಪಮಟ್ಟಿಗಾದರೂ ವಾಚಕರಿಗೆ ತಿಳಿಯಬೇಕು ಎಂಬುದ್ದೇಶದಿಂದ ಅ ಟ ಕಾರಗಳನ್ನು ಈ ಗ್ರಂಥದಲ್ಲಿ ಉಪಯೋ `ನಿರುವುದಲ್ಲದೆ ಒಂದು ರಥಕ್ಕೆ ಪ್ರತಿಯಾಗಿ ಮತ್ತೊಂದೂ ಒಂದು ಆ ಕಾರಕ್ಕೆ ಪ್ರತಿಯಾಗಿ ಮತ್ತೊಂದೂ ಇದ್ದರೆ ಪದಗಳಲ್ಲಿ ಉಂಟಾ ಗುವ ಅರ್ಥಛೇದವನ್ನೂ ತಕ್ಕಮಟ್ಟಿಗೆ ಟಿಪ್ಪಣದಲ್ಲಿ ವ್ಯಕ್ತ ಪಡಿ ಸಿದ್ದೇನೆ. ಅ, ಆ, ಎಂಬ ಅಕ್ಷರಗಳು ಪ್ರಾಯಿಕವಾಗಿ ಇತರದಾ ವಿಡ ಭಾಷೆಗಳಲ್ಲೆಲ್ಲಾ ವಾಡಿಕೆಯಲ್ಲಿವೆ. ಕನ್ನಡದಲ್ಲಿ ಮಾತ್ರ ಅವು ಅದೃ ಇವಾಗಿ ಹೋಗಿದ್ದುವು. ಮೆ! ಕಿಟ್ಟೆಲ್, ಮೆ|| ರೈಸ್, ಕಾವ್ಯ ಮಂಜರಿ ಸಂಪಾದಕರು, ಇವರುಗಳು ಅವನ್ನು ಪ್ರಚಾರಕ್ಕೆ ತರುತ್ತ ಇರುವುದು ಕರ್ಣಾಟಕ ಭಾಷಾಭಿಮಾನಿಗಳಿಗೆ ಸಂತೋಷವನ್ನು