ಪುಟ:ನೀತಿ ಮಂಜರಿ ಭಾಗ ೧.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 25 ) 185. ತಿಟ್ಟಿ = ಬೈಯಲು. ಮಗುವಟ್ಟಂತೆ = ಮಗ ರಹಾಗೆ, ನಂತರ ಮಗುವಟ್ಟಂತಿರ್ಪ-ಎಂದನಯವು, 186, ಕಡುಗತಿ=ಮಹಾ ಶೂರ, ಎಡೆಯನಿಸಿದರೆಡೆಯೊY = ವಾಸಸ್ಥಾನವೆನ್ನಿಸಿಕೊಂಡವರಲ್ಲಿ. 187. ಅಗ್ಗಲಿಕುಂ = ಹೆಚ್ಚುವುದು. ಕನಿ = ಕೋಪ, ಬೆನ್ನಿರ್ = ಬೆಚ್ಚನೆ + ನೀರ್ = ಬಿಸಿಯನ್ನಿರು. ಕಲ್ = ಬೇಗನೆ. 188. ಸೋಪ = ಹೇಳುವ, ತಿನಿಸ=ಕೋಪ, ಎಂತೋ = ಯಾವ೦ತಿಮಾದದೊ, ಯಾವುಗಳು, 189. ನೃಪುಂಗವರ್ಗೈ = ಮನುಪಸ್ಥರಿಗೆ ಒರೆಗಲ ದೊರೆಗಂ = ಸರಿ 190, ಅತಿವುದಂ = ಅರಿಯತಕ್ಕು ದನ್ನು, ಅಟಿಕ - ಧರ್ಮಕ್ಕೆ ಎಡೆವಟ್ಟು = ಆಶ್ರಯ. 191, ಮಾಂಕರಿಸರೊಳ' = ಅಸಮಾನಪಡಿ ಸುವವರಲ್ಲಿ. 192. ಅನ್ನಂ ಸೈರಿಸುಗೆ, ಕಳೆಯಂ ಕಳೆಗೆ, ಎಂದನಯ ವು. ಸೈರಿಸುಗ = ಸಹಿಸು, ಕಳೆಗೆ =ಬಿಡು. 193. ಚಾಗಿ-ತಾಗಿ () 191. ಕಡುಬಡವರ ಬೇಡಲೊಡಂ-ಎಂದನಯವು. ನೀಡಿಲ್ಲದೆ = ಸಾವಕಾಶಮಾಡದೆ, ಕೋಡು - ದಾನ, ಕುಡು ಎಂಬ ಧಾತುವಿನಿಂದ ಬಂದುದು. ಉದಾಹರಣಾಂತರ -ತೊಡು (ತುಡು), ಬೀಡು (ಬಿಡು), ಏಸು (ಇಸು), ಸೂಡು (ಸುಡು), ಇ ತ್ಯಾದಿ, ಕಡಂ = ಸಾಲ, '195. ನಿಕ್ಕುವಂ = ನಿಜವಾಗಿ, ಆತ್ಮೀಯ.....ಯಂ= ತಮ್ಮ ತಮ್ಮ ಗುಣಗಳಲ್ಲಿ ವ್ಯತ್ಯಾಸ, ಕಟು = ಕಹಿ ಬಿಡುಗಣ್ಣ ರ್ಗ = ದೇವತೆಗಳಿಗೂ (ಅನಿಮಿಷರು),