ಪುಟ:ನೀತಿ ಮಂಜರಿ ಭಾಗ ೧.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(26 ) 191, ನಾಜಂ-ಸಹಜಂ (%), ಸೊಲ್ಲಿಸಿ = ಹೇಳಿ. ಪಿಲ್ = ಹೆಚ್ಚು. 197, ಕೋಳಪ್ಪ = ತೊಳಗುವ, ಹೊಳೆವ, ಮೊಗ್ಗರದಂ ತಿರೆ = ಗುಂಪಿನ ಖಗೆ, ಆಎಂದು = ಮುಳುಗುವಾಗ, ಆಳ =(ಕ್ರಿ) ಅಧಿ ಕಾರಮಾಡು, ಆಳ (ನಾ) = ಸೇವಕ, ನಂಟರವು = ನಂಟರಾಗಿದ್ದೇವೆ, 176 ಪ, ಟ. ನೋಡಿ. 198, ಪುರು......ದೊಳ್ - ಪು ರುಪಾರ್ಥಗಳ ಮೊದಲು ಮರರಲ್ಲಿ.-ಎಂದರೆ ಧರ್ಮ, ಅರ್ಥ, ಕಾಮ, ಇವುಗಳಲ್ಲಿ, ದೊರೆ ಕೊಳೆ = ಸಿಕ್ಕಲು, ನಡುವಣದು = ಅರ್ಥ, ಕೆಂದೂಳಿರ್ಪುವಂ= ಪಕ್ಕಗಳಲ್ಲಿರುವುವನ್ನು ಎಂದರೆ ಧರ್ಮ, ಕಾಮ, ಇವನ್ನು , ಅದಂ = ಅರ್ಥವನ್ನು , ಎಡೆ = ಸಾನ, ಗುರಿ, (ಆಗುತ್ತೀಯ). 1:19. ತು) = ಹಸು, ಕಿವಿಗೊಡವು= ಕರ್ಣಾಭರಣ, 20. ಅನ......ದ್ಯರ< = ನಿರ್ದುವಾದ ವಿದ್ಯೆಯು ಇವರು, ಅಡೆ = ಅಡಿಗಮಾಡಲು, ಕಸೊರೆ = ಕಹಿಸೋರೆ. ಇನಿಸಾನv = ಸ್ಕೂಲ್ಪವಾದರೂ . 201 ಪೊತ್ರಂ = ನೆಗಿಲ ಮುಖ, ಗೂಳಿ, ಆಂತದಿರ್ಕ್ಕ = ಅದು ಹಾಗಿರಲಿ. 202 ಜವಂ ಮಂದು-ಎದನಯವು. 203: ಅವಳಿ = ಅವುಗಳ ಅವಾಸ್ಥವಸ್ತು = ಹೊಂದ ತಕ್ಕ ವಸ್ತು, ದೇವರು, 24, ಬೆಳ್ಳಕ್ಕದ = ಶುಕ್ಲ ಪಕ್ಷದ ಬಿಳಿದು + ಪಕ್ಕ, ಹರಿ ವಿಡಿಯಿಂ = ಕ್ರಮದಿಂದ ಅಪ್ಪೆಗುಂ = ಅದೃಶ್ಯವಾಗುವುದು. ಅರೆ (ಕಿ) = ಗುಂಡಿನಿಂದ ಅರೆ, ಅಪ (ನಾ) = ಕಲ್ಲು, ಅರೆ (ತಾ) = ಅರ್ಧ, ಐದು]>ಲ್ = ಚಂದ್ರನಹಾಗೆ, ಸಿಧು (%).