ಪುಟ:ನೀತಿ ಮಂಜರಿ ಭಾಗ ೧.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(30 ) ಕಂದುಂ = ಕಳಂಕವೋ, ಅರ್ಧಾಂತರ-ಬಾಳೆಯ ಕಂದು. ಕಂದು (ಕ್ರಿ)= ಕಳೆಗುಂದು, ಕೇವಳಮೇ=ಸಾಮಾನ್ಯವೇ ? 238, ಕೀರದೊಳ-ಕೀರ (ಸ್ಮಾ), ನೇರಿದರ = ಸಜ್ಜ ನರ, ಗೆಯ, ಗೆಯ್ಯ, ಎರಡು ರೂಪಗಳೂ ಉಂಟು, ನೇರಿದು ವು-ನೇರಿತು ಎಂಬುದರ ಬಹುವಚನವು. 239. ಸತಕ್ಷೇತ್ರದೊಳೆ = ಒಳ್ಳೆಯ ಭೂಮಿಯಲ್ಲಿ, ಇತ ರರ =ದುರ್ಜನರ, ಪ್ರತೀಪವಾತದೆ = ಇದಿರುಗಾಳಿಯಿಂದ. ಕಡಂಗುವೊ = ಕೋ, ಗ, ಹಡಗು. 240, ಅತ್ಯುಣಂ = ಬಹಳ ಹೆಚ್ಚು. 241. ಕಟ್ಟಳ್ಳಿ ತಂದೆ-ಕಡಿದು + ಅಲ್ಕ ೫. 242, ಕೊಂಡೆಯದಿಂದಂ = ಚಾಡಿಯಿಂದ, ಅಂಡಲೆದು = ಕೆಡಿಸಿ, ಬಸಮದ್ದರೆ - ವಶವಾಗುವರೇ ? 243. ಕೆಯ್ಯ = ಗದ್ದೆಯ, ಬಾಲಿ೦ = ಬಾಳುವವನು. ಬಾತ್ (ನಾ) --- ಬಾಳಿಕೆ, ಬಾಳ್ (ನಾ)= ಕಿ. 244. ಸಂದ ಅಭಿನದೊಳ್ = ಪ್ರಸಿದ್ಧವಾದ ಕುಲದಲ್ಲಿ. ಕ್ರಿಯೆಯಿನೆ = ಮಾಡುವ ಕೆಲಸದಿಂದಲೇ, 245, ನಿಡಿಸಲಾರ್ಪರೇ = ನೆಲೆಗೊಳಿಸಬಲ್ಲರೇ ? ಒಳ್ಯ ಸಮಂ-ಒಳ್ಳಿತುಜಸಂ. 246. ನಾಣಂ = ನಾಚಿಕೆಯನ್ನು, ಇದು ಕಾಮಿತಮಂ ಕಪೆಗುಂ ಎಂದವಿದು-ಎಂದನಯವು, ಮಾಣ = ಬಿಡರು. 247. ನಿಗದಂ = ನಿಜ. ಬಿನ್ನ ನೆ = ಕೆಲಸಮಾಡದೆ, ಸುಮ್ಮನೆ. - 248. ಗೆದಲ್-ಹೋ, ಗೆ, ಗೆದ್ದಲು, ಗೆದಲ್ ಬರಂ ತಿನೆ -ಎಂದನ್ನಯವು.