ಪುಟ:ನೀತಿ ಮಂಜರಿ ಭಾಗ ೧.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 32 ) 264, ಹನೆಗ=ಹನೆಯೆಂಬ ಮರಕ್ಕೆ, ಅರ್ಥಾಂತರ ಹಲ್ಲು, 27 ಪ, ತ, ನೋಡಿ, ಕೊಣೆ = ಸಮಾನ, ನೋಟ್ಸ್ ನಂ=ಆಲೋಚಿಸಲು, ಕೌಂಗಿಂಗೆ = ಅಡಕಯ ಮರಕ್ಕೆ, ಏಾ ಸಟ-ಸಮಾನ, ವ್ಯವಸಾಯವಿಲ್ಲದೆ ಮನೆ ಫಲಕೊಡುತ್ತದೆ ; ತೆಂ ಗಿಗೆ ಸ್ವಲ್ಪ ಕಾಲದವರೆಗೆ ವ್ಯವಸಾಯ ಮಾಡಬೇಕು ; ಅಡಕಗೆ ಯಾವಾಗಲೂ ವ್ಯವಸಾಯಮಾಡುತ್ತಲೇ ಇರಬೇಕು. 265, ಅಗುಣಂ=ದೇಹವು. ಪೋಲಿ ಎಸ-ಸಂಧಿ ಇಲ್ಲ. ಕ, ಮ, ದ. ಸೂತ್ರ 58, ನೊರೆ ನೀರ್ಗ (ಉಂಟು), ತುಷಂ ಕಳಮಕ (ಉಂಟು). 266, ಅನ್ಯಥಾ ಗುಣರ=ವ್ಯಸವದ ಗುಣವುಳ್ಳವರು ಕರಿಮುರಿವೋಕುಂ= ಬೆಂದು ತಪಿಸುವುದು, 267. ಹತ್ತು ನಿಡಲಾಗದರ=ಬಿಟ್ಟು ತೀರದವರು. ಅತ್ತ ಳಗಂ = ಹೆಚ್ಚಾಗಿ, ಆರ್ ಸೈರಿಸರ ? ಎಂದನ ಯವು. ಇತ್ತ ಅದವರೆ -- ಕತ್ತರಿಸಿ ಹಾಕುವರೇ ? 269, ಸರಸ.... .ತರ=ರಸಭರಿತವಾದ ವಿದ್ಯೆಗಳಲ್ಲಿ ಪಾ ರಂಗತರಾದವರ, ಸರಸ.....ಸದಿಂ = ರಸಯುಕ್ತವಾದ ವಾ ತಿನ ಚೆಲುವಿನಿಂದ, ವಿರಸ.. ...ದಿಂ = ಒಣಹರಟೆಯಿಂದ, 27]. ಮಗಮಗಿಸ=ಸುವಾಸನೆಯುಳ, ಆಟಕುವc= ಅಪೇಕ್ಷಿಸುವವರು. 272. ಅದವಲ್=ದುಃಖ, ಗಯ್ಯ ಮೇಡಿದುದc=ಮಾ ಡತಕ್ಕುದನ್ನು, ಪೂಣ್ = ನಿಶ್ಚಯಿಸುವ, 273, ಅಳವಡೆದ = ನಿತ್ರಾಣವಾದ, ಆಳವc = ಪರ ಕ್ರಮವನ್ನು ಮುಂದುವರಿಯರ = ಮುಂದಾಗಿ ನಿಲ್ಲರು. ಎಲ್ಲಿ ವಡಯಂ = ಬಾಲಚಂದ್ರನನ್ನು