ಪುಟ:ನೀತಿ ಮಂಜರಿ ಭಾಗ ೧.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 36 ) ಹೊಂದುವಾಗ ಬಾಯಿ ಹೊಗಿ ತಾವು ಇಟ್ಟಿರುವ ಗಂಟನ್ನು ತೋರಿಸುವುದಕ್ಕಾಗಿ ಕೈಯಿಂದ ಸನ್ನೆ ಮಾಡಲು ಬಂಧುಗಳು ಬೇಲ ದಹಣ್ಣಿನ ಪಾನಕವನ್ನು ಕೇಳುತ್ತಾರೆ ಎಂದು ತಿಳಿವರು, 310. ಬದೆ = ನಿಷ್ಕಾರಣವಾಗಿ, ಕೇಳಾ ತಂ = ಬ ಯ್ಯಲ್ಪಟ್ಟವನು. ಉಸಿಕನೆ =ಮನವಾಗಿ, 311, ಸಂಸಾರಜಾಲದ೪= ಸಂಸಾರವೆಂಬ ಬಲೆಯಲ್ಲಿ. ಅಡಲ್ ಸವನಿಸಿ = ಅಡಿಗಮಾಡಲು ಹವಣಿಸಿ, ಆವೆ = ಆಮೆ, ನಲಿ ವರಿವ = ಸಂತೋಷದಿಂದ ಹರಿದಾಡುವ. 312. ಬಲ್ಲೆರೆಯ = ದೊಡ್ಡ ಅಲೆಯ, ಉಲಿ = ಶಬ್ದ. 314, ಕುಶೀನತೆಯ = ಒಳ್ಳೆದು ಮನೆತನದಲ್ಲಿ ಹುಟ್ಟಿ ರುವಿಕೆಯನ್ನು , ಬಹು......ಮಂ = ಅನೇಕವಿದ್ಯೆಗಳಲ್ಲಿ ಚತು ರತೆಯನ್ನು, ಆದಂ = ಹೆಚ್ಚಾಗಿ, ಮನ್ನಣೆ = ಮಯ್ಯಾದೆ. ಸೈತ್ಯಂ = ಹುಚ್ಚು - 315, ಬೇರದೆ = ಬೇಸರಪಡದೆ. ಧಾ. ಬೇಕು. ಭೂತಯ್ಯನ-ಬೇಸತ್ತು. ಹೀಗೆಯೇ ಆಗಲಿ, ಆಸತ್ತು ; ಇತ್ಯಾದಿ. 316, ಈಹಿತಮಂ = ಅಭೀಷ್ಟ್ಯವನ್ನು , ಬೆಳ್ಳನೆ = ಕೂ ರವಾಗಿ, ಅಡರುತೆ = ವ್ಯಾಪಿಸುತ್ತ, ತೀ೯ = ತೀಟೆ, ತಿಮಿರು. 317, ಪಾಟೆ = ಕ್ರಮವು, ಪಾಳಿ = ಸಮೂಹ, 318, ತಿಳಿಯಲೇಡಿದ = ಹೊ. ಗ, ತಿಳಿಯಬೇಕಾದ. ಬೆಸಗೊಳ್ಳೆಂ = ಕೇಳುವ, ವಿಧಿರೂಪದ ಉತ್ತಮಪುರುಷಬಹುವ ಚನವು-ಅಂ ಪ್ರತ್ಯಯವು. 212 ಪ, ತ, ನೋಡಿ-ಕಾಂ: 319, ಅಣುವನಿತಾದೊಡಂ = ರವೆಯಾದರೂ, _320, ನಡಸೆಯುಂ = ಸಾಕಿದರೂ, ಎವೆಯಿಕ್ಕದೆ = ರೆಪ್ಪೆಹಾಕದೆ, ಅಸವಸದಿಂ = ಆತುರದಿಂದ