ಪುಟ:ನೀತಿ ಮಂಜರಿ ಭಾಗ ೧.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 42 ) 371. ಕಳಕಂಠಂ = ಕೋಗಿಲೆ, ಕೊತ್ತesಟು = ಕಾ ಗಗಳ ಗುಂಪಿನ. 372, ತರಣಿಯತ್ತಣಿಂ = ಸೂರನಿಗಿಂತ, ಬಹಿಸ್ತಮ ಮಂ=ಹೊರಗಣ ಕತ್ತಲೆಯನ್ನು, ಹೃದಯ.....ಮಂ = ಹೃದ ಯವೆಂಬ ಪೊಟ್ಟರೆಯೊಳಗಿರುವ ಕತ್ತಲೆಯನ್ನು , 373, ಸುರಸಂ = ಮಧುರ. ಊಜನಸ್ಕಾದರೆ ರಸಃ ” ಎಂಬುದು ಸಂಸ್ಕೃತ ಶ್ಲೋಕದ ಹಾದವು, ಇದ ವಾಕ್ಯ ವೇದ್ಮನಕ್ಕೆ ಉದಾಹರಣವಾಗಬಹುದು. 344 ಪ, ಟಿ. ನೋಡಿ ಉಣಿಸು ಸುರಸಂ ಆದೊಡೇ೦-ಎಂದನಯವು. 374. ಸಂಜಾತಂ=ಹುಟ್ಟಿದವನು. ಅಲ್ಲಂ = ಸತ್ಯು ದೊಳ್ ಸಂಜಾತನಲ್ಲಂ. ಓರಂತೆ – ಕ್ರಮವ11, ಚಾರಿತ್ರಮೆ = ನಡತೆಯೇ, ಪಿರ್ಸುಾಡಿದಪ್ಪುದು = ಚಾಡಿ ಹೇಳುತ್ತದೆ, ಟಿಸುತ್ತದೆ. ಮಾತೇ = ಹೆಚ್ಚಾದ ಮಾತಿನಿಂದೇನು ? 375. ಇಲ್ಲಿ ಸಜ್ಜನನನ್ನು ಊರ್ಣನಾಭಿಗೆ ಎಂದರೆ ಜೇಡ ನಿಗೆ ಹೋಲಿಸಿದೆ. ಗುಣ ಎಂದರೆ ನೂಲು ಎಂದು ಮಂದರ್ಥ. ಛಿದ್ರ = (1) ದೋಹ, (2) ರಂಧ್ರ, ಜಾಲ = (1) ಕಮಹ, (2) ಬಲೆ, ಕೈ (ಪ್ರಲಂಕಾರ. S೨[Sa©7, “ಊರಿತಂತೆ