ಪುಟ:ನೀತಿ ಮಂಜರಿ ಭಾಗ ೧.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 18 ) ಎಳವೆಯೊಳಲಿಸದೆ ಪಲವಂ | ಕಳೆಯಂ ಕಲ್ಲೊಡೆ ಎಟಕ್ಕೆ ಪೂಜ್ಯತೆ ಬರ್ಕು೦ | ಎಳದಾದಾಗಳ ಬಾಗಿದೊ | ಡಿಳೇಶವಕುಟೋಪರಿಸ್ಥಮಕ್ಕುಂ ಬಿದಿರುಂ || 82 | ಜಳಬದ್ದುದಮೆಳ ವೈಮನಂ || ಗೋಳಿಬೈಸಿರಿ ತೇಯರಾಶಿತರಳ ತರಂಗಂ | ಜಳಲಿಏ ಶರೀರಮೆನುತುಂ || ತಿಳಿದುಂ ಜನಮೇಕೆ ನೆನೆಯದಚ್ಯುತನಡಿಯಂ || 89 || ಪುರುಪ್ರಾರ್ಥಂಗಳ ನಾಲ್ಕುಂ | ದೊರೆ ಕೊಳು೦ ಕೀರ್ತಿಲಹರಿ ಸರಿದಪುದೆತ್ತಂ || ಸರಿದಪುದಾ೦ತರತಮಮನೆ | ಸರಿಯಾವುದೊ ಬಿಕ್ಷೆಯೆಂಬ ಸಾಧನಕಿಳಯೊಳ್ || || 81 ! ಮೊದಲೊಳ್ ಕಸ್ಟಮೆನಿಕ್ಕುಂ | ತುದಿಯೊ: ನಿರುಪಮಸುಖಾನುಭವಮಂ ಪಡೆಗುಂ | ಪುದಿದಯಮೆಯಂ ಕಿಡಿಕುಂ | ಮದನಂ ಮಾಣಿ ಕುವೆನಿತ್ತೊ ವಿದ್ಯಾವಿಭವಂ | 85 ! ವಿದ್ಯೆಯೆ ಪತಿವ್ರತಾಸ್ತ್ರೀ! ಹೃದ್ಯ ಕವಿತ್ವವೆ ಅಸತ್ಯಮಖಿಲಸ್ತುತ್ಯಂ ! ಮಾದ್ಯತ್ಸರ ಪುಸ್ಮಗಳ | ಪ್ರೋಗ್ರತ್ತಲನಿನದದಿಂದವಿನಿದದು ತೊದಳ್ || 86 | ||