ಪುಟ:ನೀತಿ ಮಂಜರಿ ಭಾಗ ೧.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 23 ) ಮಡೆವೊಕ್ಕವರಂ ಕಾವೊಡೆ | ಮಡೆದವರೇ ನಿಜಕಳೇಬರಾನಿತ್ಯತೆಯಂ | ಬಟಿಮಯ್ಯನುದು ಜಸದಿಂ | ನೆಡೆದಾವಗನಯದಿರ್ಪ ಮೆಯ್ಯಂ ಪಡೆವರ್ 1 107 !! ಮಾನಮನೀಡಾಡಿಯುವಭಿ | ಮಾನಮನೀಯೊಡಲೊಳಾಂಪುದುಚಿತವೆ ವಲಮಂ || ದಾನುಂ ಕಳೇಬರಕ್ಕವ ! ಸಾನಂ ದೊರೆಕೊಳ್ಳದಿರ್ಪೊಡಿಲ್ಲದೊಡಲ್ಲ೦ | 108 || ಪೊಗಟೆ ನೃಪನೊಂದನ೦ತುಟೆ | ಪೊಗಷ್ಟೊಂದಂ ತಗಡೆ ತಾನುಮಂತುಟಿ ತಗಳ್ಳಿ | ಜಗಮಿ೦ತುಟವನನೊಲಗಿ | ಸುಗುಮಂತಸಪರೆ ಮನಸ್ವಿಗಳ ಮಾನಧನರ್ 1 11:9 | ಮತ್ತನಹೀವಲ್ಲವನು | ತತಯಂ ಸೂಕ್ತಿಯಿಂದ ಕಿಡಿಸುಗೆ ಸಚಿವಂ || ಮತ್ತೇಭಮನಂಕುಶದೆ ತ | ನತ್ತು ವಕಂ ವಾ ಚತುರಹಸ್ತಿ ಪಕಂಟ್ರೋಲ್ |l 110 ! ಗೆಲಲರಿದು ವಿಧಿಯನುದ್ಯಮ | ಬಲದಿಂದದಂ ಪ್ರಯತ್ನಮೇಕೆಂಬಜ್ಞ || ಪ್ರಲಪಿತಮಂತಿರ್ಕುದ್ಯಮ | ಬಲದಿಂ ಗೆಲ್ಲನೆ ಮೃಕಂಡುಸುತನಂತಕನಂ 11111 |