ಪುಟ:ನೀತಿ ಮಂಜರಿ ಭಾಗ ೧.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 29 ) ಪಿರಿದುಂ ಬಲ್ಕು ವಿದ್ಯಾ ! ಪರಿಣತಿಯಂ ಪಡೆದರಂತಿರಜ್ಞರ ತಿಳಿದ | ಸ್ಪರ ಕಲ್ಪ ಕಮ್ಮಮಂ ಪೆ | ತರಂತ ತಿಳಿದಪರೆ ಬಂಜೆಯರ್ ಸೂಲುಲಂ ! 137 | ಪತ್ತುಗೆಗೊಳ್ಳದ ಕೆಳಯುಂ | ಹೊತ್ತಗೆಯೊಳಗಿರ್ಪ ಬಿಜೈಯುಂ ದುರುಳರ ಕೆ | ಹೈ , ಕಡವರುಮೇನಾ | ಪತ್ತಿನೊಳೊಲ್ವಂಗೆ ಬೇಲಿ ನೆರವಾದಪುವೇ ! 138 | ತನಗಿತ್ತ ಘಾಸಮಂ ಮೇ | ದಿನಿವಾಲಂ ತುಮ ಜನಕ್ಕೆ ಕುಡುಗುಂ ಪಾಲಂ || ತನಗೆವೆಯೆ ನಂಜನುಗುಸು | ದು ನಾಗಮದರಿಂದಪಾತ್ರವಿತರಣಮಗುಣಂ ! 159 ! ಅನುವಿಂದೆ ಬೇರರ್ಹತೆ | ಯನಕಿದು ಬಡವರ್ಗೈ ನಲವಿನೀವುದೆ ದಾನಂ || ಧನಿಕಂಗೆ ಮಾಯ್ಸ ದಾನಂ ! ವನನಿಧಿಯೊಳಗೆ ಕಣೆ ನನತೆಗೆ ತೊಣೆಯೆನಲಕ್ಕುಂ || 140 | ಪೋಅಗಣ ಸೊಬಗನೆ ನಿಟ್ಟಿಸಿ | ನೆಪ್ ಸೋಲ್ವುದು ತಕ್ಕುದಲು ಪರಿಕಿಸು ಗುಣಮಂ || ಪೊಂಗೆಡ್ಡಮಾದೊಡಂ ಪೇಜ್‌ ! ನಲುಗಂಪಂ ಬೀದಪುದೆ ಮುತ್ತಿಗದ ಮಲರ್ 1 111 !