ಪುಟ:ನೀತಿ ಮಂಜರಿ ಭಾಗ ೧.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 31) ) ಗುಣಿಗಳ ಹಿತವಚನದೆ ದು | ರ್ಗುಣಮನಣಂ ಮಾಣನೆಂದುಮಧಮಂ ಪೊನ್ನಂ || ದಣದೊಳ್ ಕುಳ್ಳಿರಿಸಿದೊಡಂ ! ಸೊಣಗಂ ಮಾಣ್ಣ ಪುದೆ ಬಗುಳ್ಳುದಂ ಕರ್ಚುವುದಂ !t 142 !! ಜನನಿಯೊಳಕ್ಕಳೆಳಗೆದುಂ | ತನುಜರ್ ಬೇಅಪ್ಪರಕ ವೊಳಂ ಚರೈಯೊಳಂ | ವನಜಮುವಾವಲುಮೊಂದೇ | ವನಜಾಕರದಲ್ಲಿ ಪುಟ್ಟಿಯುಂ ಛಿನ್ನಗುಣಂ || 143 | ಕಾನನದ ಜೊನ್ನದಂತೆವೊ | ಲಾನನಮುಂ ತಡೆಯದಣಿ ದನ ವೆಸಕಂಬೋಳ್ || ತಾನುಡದುಣ್ಣದೆ ಪಾತ್ರಕೆ ! ದಾನಮನೊದರಿಸದೆ ಗಟಿಯಿಪರ್ಥಂ ವ್ಯರ್ಥಂ ! 144 | ನೀಡುಂ ಕೇಡಂ ಮಾಡಲ್ | ಕೊಡದ ನಾಡೊಡೆಯನೆಡೆಯಿನೋಡದೆ ನಿಲ್ವಂ || ಕೇಡಿಂಗೆಡೆಯಪ್ಪಂ ಫಣಿ || ಯಾಡಿಸ ಪೆಡೆಯಡಿಯೊಳಿರ್ಸ್ಪ ಮಂಡೂಕಂಟ್ರೋಲ್ li 145 | ಘನಮಹಿಮರ್ ಸಜ್ಜನರಂ | ಮನಮೊಲಿದಿರ್ಗೊಳ್ಳರಧಮರಂ ಕಂಡುರಿವರ್ || ವನಮಂ ಪಳಿಕುಗು ೦ ಮೆ | ಲ್ಲನೂದೆ ಕಲ್ಲಿಂದೆ ಮೋದೆ ಕಿಡಿಯಂ ಪಡೆಗುಂ || 146 !!