ಪುಟ:ನೀತಿ ಮಂಜರಿ ಭಾಗ ೧.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 31 ) ತಾನೀಯದೆ ತನಿವಣ್ಣಂ || ನಾನಾಫಲಪಾದಪ ಕ್ಕೆ ವ್ಯತಿಯಂ ಮುಳ್ಳಿಂ || ದಾನಿಸ ಬರ್ಬೂರದವೋಲ್ | ತಾನುಂ ಕುಡನಧನನನ್ಯರಂ ಕುಡಿಯುಂ || 16 | ಮರಲಂ ನೋಯಿಸದಿನಿಸುಂ | ಮರ೦ದಮಂ ಪೀರ್ವ ಮಧುಕರಂಬೋಲ್ ದಾತಾ || ರರ ಬಗೆಗೆ ನೋವನೆಸಗದೆ ! ಪುರುಳ೦ ನಯದಿಂದೆ ಪಡೆವುದೆರೆವರ ಧರ್ಮoil 163 ! ಜಡಿದು ಪೊಡೆವರ್ಗೆ ಪುರುಳಂ || ಕುಡುವಂ ಕಾಲ್ವಿಡಿದು ಬೇಡುವರ್ಗೈನಧಮಂ | ಕುಡುವನೆ ಕರ್ಬಿಡಿಯಲೊಡಂ | ಕುಡುಗುಮೊಬೈರಲಿಂದೆ ಮಿಡಿಯೆ ಕುಡುಗುಮೊ ರಸಮಂii1641 ಮನದೊಳ ಮಸಕದೊಳಂ ಮಾ | ತಿನೊಳ೦ ಸತ್ಪುರುಷರೇಕೆರೂವರಕಲುಸ್ಕರ್ || ಮನದೊಳ್ ನುಡಿಯೊಳ್ ಕಪ್ಪದೊ | ೪ನೇಕರೂಪರ್ ದುರಾತ್ಮರಂತಕ್ಷದ್ಮರ್ | 165 | ಒಡವೆರೆದ ಸಲಿಲಮುರಿಯಿಂ | ಕಿತೆ ದುಗುಡದೆ ಬೀಚಲುರಿಯೊಳು ತೆ ನೀರಿಂ | ದೊಡಗೂಡಿ ಮತ್ತೆ ಶನುಮಂ | ಪಡೆಗುಂ ಸಾಲ ಸಹಿಸರಾ-ರಾಶ್ರಿತರಟಿ೨೦ | 106 |